ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ನಡ ಪಂಚಾಂಗ: ಏಪ್ರಿಲ್ 27 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

ಕನ್ನಡ ಪಂಚಾಂಗ: ಏಪ್ರಿಲ್ 27 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಏಪ್ರಿಲ್ 27 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಏಪ್ರಿಲ್ 27 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ
ಏಪ್ರಿಲ್ 27 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಏಪ್ರಿಲ್ 27 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.

ಏಪ್ರಿಲ್ 27 ರ ಪಂಚಾಂಗ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 15 ಶ್ರೀ ಶೋಭಕೃತ್ ಸಂವತ್ಸರ, ಉತ್ತರಾಯನ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ

ದಿನ – ಶನಿವಾರ

ಸ್ಥಳ – ಬೆಂಗಳೂರು

ಸೂರ್ಯೋದಯ - ಬೆಳಗ್ಗೆ 06: 01

ಸೂರ್ಯಾಸ್ತ - ಸಂಜೆ 06:34

ಚಂದ್ರೋದಯ - ರಾತ್ರಿ 09 : 40

ಚಂದ್ರಾಸ್ತ – ಬೆಳಗ್ಗೆ 08: 16

ಹಗಲಿನ ಅವಧಿ - 12 ಗಂಟೆ 28 ನಿಮಿಷ

ರಾತ್ರಿ ಅವಧಿ - 11 ಗಂಟೆ 30 ನಿಮಿಷ

ತಿಥಿ

ಸೂರ್ಯೋದಯ ತಿಥಿ – ಕೃಷ್ಣಪಕ್ಷದ ತದಿಗೆ

ಕೃಷ್ಣಪಕ್ಷದ ತದಿಗೆ ಇಂದು ಬೆಳಗ್ಗೆ 08: 19 ರ ತನಕ, ಅದಾಗಿ ಕೃಷ್ಣ ಪಕ್ಷದ ಚತುರ್ಥಿ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ

ಜ್ಯೇಷ್ಠಾ ನಾಳೆ (ಏಪ್ರಿಲ್ 28) ಮುಂಜಾನೆ 04: 29 ರ ತನಕ, ಅದಾಗಿ ಮೂಲ

ನಕ್ಷತ್ರ ಚರಣ

ಅನುರಾಧ- 4 ಇಂದು ನಸುಕಿನ 03: 41 ರ ವರೆಗೆ

ಜ್ಯೇಷ್ಠ -1 ಇಂದು ಬೆಳಗ್ಗೆ 09: 55 ರ ತನಕ

ಜ್ಯೇಷ್ಠ -2 ಇಂದು ಸಂಜೆ 04:08 ರ ವರೆಗೆ

ಜ್ಯೇಷ್ಠ - 3 ಇಂದು ರಾತ್ರಿ 10: 19ರ ತನಕ

ಯೋಗ

ವರೀಯಾನ್‌ ಇಂದು ಮುಂಜಾನೆ 04: 19 ರ ವರೆಗೆ, ನಂತರ ಪರಿಘ

ಕರಣ

ಪ್ರಥಮ ಕರಣ ವಿಷ್ಠಿ ಇಂದು ಬೆಳಗ್ಗೆ 08: 19 ರ ವರೆಗೆ

ದ್ವಿತೀಯ ಕರಣ ಬವ ಇಂದು ರಾತ್ರಿ 08: 25 ರ ತನಕ

ಸೂರ್ಯ ರಾಶಿ – ಮೇಷ ರಾಶಿ 13/04/2024, 21:03:32 ರಿಂದ 14/05/2024, 17:51:51ರ ವರೆಗೆ

ಚಂದ್ರ ರಾಶಿ - ವೃಶ್ಚಿಕ ರಾಶಿ 25/04/2024, 20:01:52 ರಿಂದ 28/04/2024, 04:29:16 ರ ವರೆಗೆ

ರಾಹು ಕಾಲ - 09:09 AM ರಿಂದ 10:43 AM ವರೆಗೆ

ಗುಳಿಗ ಕಾಲ – 06:01 AM ರಿಂದ 07:35 AM ವರೆಗೆ

ಯಮಗಂಡ- 01:51 PM ರಿಂದ 03:26 PM ರ ವರೆಗೆ

ಅಭಿಜಿತ್‌ ಮುಹೂರ್ತ - ಪೂರ್ವಾಹ್ನ 11:52 ರಿಂದ ಮಧ್ಯಾಹ್ನ 12:43 ರ ವರೆಗೆ

ದುರ್ಮುಹೂರ್ತ - 06:01 AM ರಿಂದ 06:51 AM ರ ತನಕ

ದುರ್ಮುಹೂರ್ತ - 06:51 AM ರಿಂದ 07:41 AM ರ ವರೆಗೆ

ಅಮೃತ ಕಾಲ -07:22 PM ರಿಂದ 09:01 PM ರ ವರೆಗೆ

ವರ್ಜ್ಯಂ- 09:27 AM ರಿಂದ 11:06 AM ರ ವರೆಗೆ

ತಾರಾಬಲ: ಅಶ್ವಿನಿ, ಭರಣಿ, ರೋಹಿಣಿ, ಆರ್ದ್ರ, ಪುಷ್ಯ, ಆಶ್ಲೇಷ, ಮಾಘಾ, ಪೂರ್ವ ಫಾಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಜ್ಯೇಷ್ಠ, ಮೂಲ, ಪೂರ್ವಾಷಾಡ, ಶ್ರಾವಣ, ಶತಭಿಷ, ಉತ್ತರಭಾದ್ರಪದ, ರೇವತಿ

ಚಂದ್ರಬಲ - ವೃಷಭ, ಮಿಥುನ, ಕನ್ಯಾ, ವೃಶ್ಚಿಕ, ಮಕರ, ಕುಂಭ

ಶುಭವಾಗಲಿ, ಶುಭದಿನ

----------------------------------------------------------------

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

(This copy first appeared in Hindustan Times Kannada website. To read more like this please logon to kannada.hindustantimes.com)