Kannada Panchanga: ಸೆಪ್ಟೆಂಬರ್ 29 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ
Kannada Panchanga 2024: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಸೆಪ್ಟೆಂಬರ್ 29 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.
ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್ನ ಈ ದಿನದ ಅಂದರೆ ಸೆಪ್ಟೆಂಬರ್ 29 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.
ಸೆಪ್ಟೆಂಬರ್ 29 ರ ಪಂಚಾಂಗ
ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 14 ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ಬುಧವಾರ, ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಗ್ಗೆ 06: 09, ಸೂರ್ಯಾಸ್ತ: ಸಂಜೆ 06:11, ಚಂದ್ರೋದಯ ಸೆಪ್ಟೆಂಬರ್ 30ರ ನಸುಕಿನ 04:09, ಚಂದ್ರಾಸ್ತ - 04: 13 PM, ಹಗಲಿನ ಅವಧಿ 11:57, ತಿಥಿ: ಇಂದು 04: 49 ರ ವರೆಗೆ ದ್ವಾದಶಿ. ನಂತರ ಕೃಷ್ಣ ಪಕ್ಷದ ತ್ರಯೋದಶಿ ಶುರು.
ನಕ್ಷತ್ರ ಮತ್ತು ನಕ್ಷತ್ರ ಚರಣ
ನಕ್ಷತ್ರ: ಇಡೀ ದಿನ ಮಖಾ. ನಕ್ಷತ್ರ ಚರಣ - ಆಶ್ಲೇಷ-4 ಇಂದು 03:39 AM ವರೆಗೆ, ಮಖ-1 ಇಂದು 10:17 AM ವರೆಗೆ, ಮಖ-2 ಇಂದು 04:57 PM ವರೆಗೆ, ಮಖ-3 ಇಂದು 11:37 PM ವರೆಗೆ, ಯೋಗ: ಸಾಧ್ಯ ನಾಳೆ (ಸೆಪ್ಟೆಂಬರ್ 30) 12: 47 AM ತನಕ, ನಂತರ ಶುಭ,
ಕರಣ: ಪ್ರಥಮ ಕರಣ ಕೌಲವ ಇಂದು 03: 47 AM ರ ತನಕ, ದ್ವಿತೀಯ ಕರಣ ತೈತುಲ ಇಂದು 04: 49 PM ತನಕ, ಸೂರ್ಯ ರಾಶಿ – ಕನ್ಯಾ ರಾಶಿ 16/09/2024, 19:38:19 ರಿಂದ 17/10/2024, 07:34:14 ರ ವರೆಗೆ, ಚಂದ್ರ ರಾಶಿ - ಕಾರ್ಕಟಕ ರಾಶಿ 26/09/2024, 17:13:58 ರಿಂದ 29/09/2024, 03:39:06 ವರೆಗೆ, ರಾಹು ಕಾಲ- 04:38 PM ರಿಂದ 06:08 PM ವರೆಗೆ, ಗುಳಿಗ ಕಾಲ – 03:09 PM ರಿಂದ 04:38 PM ವರೆಗೆ, ಯಮಗಂಡ- 12:09 PM ರಿಂದ 01:39 PM ವರೆಗೆ, ಅಭಿಜಿತ್ ಮುಹೂರ್ತ: 11:46 AM ರಿಂದ 12:34 PM ವರೆಗೆ, ದುರ್ಮುಹೂರ್ತ- 04:32 PM ರಿಂದ 05:20 PM ವರೆಗೆ, ಅಮೃತ ಕಾಲ, ವರ್ಜ್ಯಂ- ಇಂದು 04:59 PM ರಿಂದ 06:46 PM ತನಕ
----------------------------------------------------------------
(This copy first appeared in Hindustan Times Kannada website. To read more like this please logon to kannada.hindustantimes.com)