ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live December 15, 2024: ರಕ್ಷಿತ್ ಶೆಟ್ಟಿಯ ರಿಚರ್ಡ್ ಆಂಟನಿ ಸಿನಿಮಾ ಸದ್ಯಕ್ಕೆ ಶುರುವಾಗುವ ಲಕ್ಷಣಗಳಿಲ್ಲ! ಪಾತ್ರದ ಅಧ್ಯಯನವೇ ಇನ್ನೂ ಮುಗಿದಿಲ್ಲ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 15 Dec 202405:25 AM IST
ಮನರಂಜನೆ News in Kannada Live:ರಕ್ಷಿತ್ ಶೆಟ್ಟಿಯ ರಿಚರ್ಡ್ ಆಂಟನಿ ಸಿನಿಮಾ ಸದ್ಯಕ್ಕೆ ಶುರುವಾಗುವ ಲಕ್ಷಣಗಳಿಲ್ಲ! ಪಾತ್ರದ ಅಧ್ಯಯನವೇ ಇನ್ನೂ ಮುಗಿದಿಲ್ಲ
- Rakshit Shetty: ರಕ್ಷಿತ್ ಶೆಟ್ಟಿಯ ರಿಚರ್ಡ್ ಆಂಟನಿ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಮುಗಿದಿರಬೇಕಿತ್ತು. ಆದರೆ, ಅಚ್ಚರಿಯ ವಿಚಾರ ಏನೆಂದರೆ ಈ ಸಿನಿಮಾ ಘೋಷಣೆಯಾಗಿಯೇ ಮೂರು ವರ್ಷ ಕಳೆದರೂ ಇನ್ನೂ ಸೆಟ್ಟೇರಿಲ್ಲ.
Sun, 15 Dec 202404:53 AM IST
ಮನರಂಜನೆ News in Kannada Live:Shreegowri Serial End: ನೂರು ಜನ್ಮಕೂ ಧಾರಾವಾಹಿಗೆ ಜಾಗಮಾಡಿಕೊಟ್ಟ ಶ್ರೀಗೌರಿ; ನಾಳೆಯಿಂದ ಕೊನೇ ಏಪಿಸೋಡ್‌ಗಳ ಪ್ರಸಾರ
- Colors Kannada serials: ಡಿಸೆಂಬರ್ 23ರಿಂದ ಕಲರ್ಸ್ ಕನ್ನಡದಲ್ಲಿ ನೂರು ಜನ್ಮಕೂ ಹೊಸ ಧಾರಾವಾಹಿ ಪ್ರಸಾರ ಆರಂಭಿಸಲಿದೆ. ಈ ಧಾರಾವಾಹಿ ಸಲುವಾಗಿ ಶ್ರೀಗೌರಿ ಸೀರಿಯಲ್ ಕೊನೆಯಾಗಲಿದೆ. ನಾಳೆಯಿಂದ ಒಂದು ವಾರದಲ್ಲಿ ಶ್ರೀಗೌರಿ ಧಾರಾವಾಹಿಯ ಕೊನೇ ಏಪಿಸೋಡ್‌ಗಳು ಪ್ರಸಾರವಾಗಲಿವೆ.
Sun, 15 Dec 202403:56 AM IST
ಮನರಂಜನೆ News in Kannada Live:ಕೈ ಬರಹದಲ್ಲಿಯೇ ಅಚ್ಚಾಯ್ತು ಧನಂಜಯ್- ಧನ್ಯತಾ ಮದುವೆ ಆಮಂತ್ರಣ; ಮೈಸೂರಿನಲ್ಲಿ ಈ ದಿನದಂದು ಅದ್ಧೂರಿ ಮದುವೆ
- Daali Dhananjaya Wedding Invitation: ಫೋನ್ ಬಳಕೆ ಕಡಿಮೆ ಇದ್ದ ಹಿಂದಿನ ಕಾಲಘಟ್ಟದಲ್ಲಿ ಪತ್ರಗಳೇ ಸಂವಹನದ ಕೇಂದ್ರಬಿಂದುವಾಗಿದ್ದವು. ಈಗ ಅದೇ ಪರಿಕಲ್ಪನೆಯಲ್ಲಿ ಮದುವೆ ಆಮಂತ್ರಣವನ್ನು ರೆಡಿ ಮಾಡಿದೆ ಧನಂಜಯ್ ಧನ್ಯತಾ ಜೋಡಿ. ಆ ಪತ್ರದ ಜತೆಗೆ ಮದುವೆಯ ಸ್ಥಳ ಮತ್ತು ದಿನಾಂಕವನ್ನೂ ಪ್ರಕಟಿಸಿದ್ದಾರೆ.
Sun, 15 Dec 202403:12 AM IST
ಮನರಂಜನೆ News in Kannada Live:ಅಪ್ಪ ಅಮ್ಮನ ಪರಿಸ್ಥಿತಿ ನೆನೆದು ಹಾಸಿಗೆ ಹಿಡಿದ ಗುಂಡಣ್ಣ, ಮಗನಿಗಾಗಿ ಮನಸ್ಸು ಬದಲಿಸ್ತಾಳಾ ಭಾಗ್ಯಾ? ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 14ರ ಎಪಿಸೋಡ್‌ನಲ್ಲಿ ತಾಂಡವ್ ಹಾಗೂ ಶ್ರೇಷ್ಠಾ ಮದುವೆ ಮಾಡಿಕೊಳ್ಳುವ ತಯಾರಿಯಲ್ಲಿದ್ದಾರೆ. ಡಿವೋರ್ಸ್ ಪೇಪರ್‌ಗೆ ಸಹಿ ಹಾಕಿದ್ದಕ್ಕೆ ಸುನಂದಾ ಭಾಗ್ಯಾ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾಳೆ. ಅಪ್ಪ ಅಮ್ಮನ ಪರಿಸ್ಥಿತಿ ನೆನಪಿಸಿಕೊಂಡು ಗುಂಡಣ್ಣನಿಗೆ ಬಹಳ ನೋವಾಗುತ್ತದೆ. ಇದೇ ಬೇಸರದಿಂದ ಗುಂಡಣ್ಣ ಜ್ವರದಿಂದ ಬಳಲುತ್ತಿದ್ದಾನೆ.