ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕ್ಲಾಸ್ ರೂಂನಲ್ಲಿ ಮ್ಯೂಸಿಕ್ ಟೀಸರ್ ಬಿಡುಗಡೆ ಮಾಡಿದ ಗೌರಿ ಟೀಂ; ಹಾಡಿಗೆ ಕುಣಿದ Rcb ಆಟಗಾರ್ತಿ ಶ್ರೇಯಾಂಕಾ ಪಾಟೀಲ್ Video

ಕ್ಲಾಸ್ ರೂಂನಲ್ಲಿ ಮ್ಯೂಸಿಕ್ ಟೀಸರ್ ಬಿಡುಗಡೆ ಮಾಡಿದ ಗೌರಿ ಟೀಂ; ಹಾಡಿಗೆ ಕುಣಿದ RCB ಆಟಗಾರ್ತಿ ಶ್ರೇಯಾಂಕಾ ಪಾಟೀಲ್ VIDEO

May 27, 2024 07:39 PM IST Manjunath B Kotagunasi
twitter
May 27, 2024 07:39 PM IST
  • ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗೌರಿ ಚಿತ್ರತಂಡ ಕ್ಲಾಸ್ ರೂಂನಲ್ಲಿ ಚಿತ್ರದ ಮ್ಯೂಸಿಕಲ್ ಟೀಸರ್ ರಿಲೀಸ್ ಮಾಡಿದೆ. ತೆರೆ ಮೇಲೆ ಟೀಸರ್ ಮೂಡುತ್ತಿದ್ದಂತೆ ನೆರೆದಿದ್ದ ನೂರಾರು ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಕ್ಲಾಸ್ ರೂಂನಲ್ಲಿದ್ದ ಬೆಂಚ್ ಮೇಲೆ ಹತ್ತಿ ಶಿಳ್ಳೆ ಹೊಡೆಯುತ್ತಾ, ಐ ಲವ್ ಯೂ ಸಮಂತಾ ಹಾಡಿಗೆ ಡ್ಯಾನ್ಸ್ ಮಾಡಿ, ಸಂಭ್ರಮಿಸಿದರು. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್ ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್, ಸ್ಟೆಪ್ಸ್ ಹಾಕಿದ್ದು ವಿಶೇಷ.
More