Chief Ministers of Karnataka List: ಭಾಷಾವಾರು ಪ್ರಾಂತ್ಯ ರಚನೆ ಬಳಿಕದ ಕರ್ನಾಟಕದ ಸಿಎಂಗಳು ಮತ್ತು ಅವರ ಆಡಳಿತಾವಧಿ, ಇತರೆ ವಿವರ ಇಲ್ಲಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chief Ministers Of Karnataka List: ಭಾಷಾವಾರು ಪ್ರಾಂತ್ಯ ರಚನೆ ಬಳಿಕದ ಕರ್ನಾಟಕದ ಸಿಎಂಗಳು ಮತ್ತು ಅವರ ಆಡಳಿತಾವಧಿ, ಇತರೆ ವಿವರ ಇಲ್ಲಿವೆ

Chief Ministers of Karnataka List: ಭಾಷಾವಾರು ಪ್ರಾಂತ್ಯ ರಚನೆ ಬಳಿಕದ ಕರ್ನಾಟಕದ ಸಿಎಂಗಳು ಮತ್ತು ಅವರ ಆಡಳಿತಾವಧಿ, ಇತರೆ ವಿವರ ಇಲ್ಲಿವೆ

Chief Ministers of Karnataka List: ಮತ್ತೊಂದು ಚುನಾವಣೆಯನ್ನು ರಾಜ್ಯ ಎದುರಿಸುತ್ತಿದೆ. ಹೊಸ ಮುಖ್ಯಮಂತ್ರಿ, ಹೊಸ ಸರ್ಕಾರ ರಚನೆಯ ಹೊಸ್ತಿಲಲ್ಲಿದ್ದೇವೆ ನಾವು. ಈ ಸಂದರ್ಭದಲ್ಲಿ ಭಾಷವಾರು ಪ್ರಾಂತ್ಯ ರಚನೆ ನಂತರದ ಅಂದರೆ 1956ರಿಂದೀಚೆಗಿನ ಮುಖ್ಯಮಂತ್ರಿಗಳ ಸಚಿತ್ರ ಕಿರುಪರಿಚಯ ಇಲ್ಲಿದೆ.

ಎಸ್‌.ನಿಜಲಿಂಗಪ್ಪ  ಜನನ - 10.12.1902ನಿಧನ - 08.08.2000ಹುಟ್ಟೂರು - ಮದ್ರಾಸ್‌ ಪ್ರಾಂತ್ಯದ ಬಳ್ಳಾರಿ ಜಿಲ್ಲೆಯ ಹಲುವಾಗಲು ಗ್ರಾಮ ಮುಖ್ಯಮಂತ್ರಿ ಆಗಿದ್ದ ಅವಧಿ - 01.11.1956 ರಿಂದ 16.05.1958 ಮತ್ತು 21.06.1962 ರಿಂದ 29.05.1968ಕ್ಷೇತ್ರ - ಮೊಳಕಾಲ್ಮುರು, ಶಿಗ್ಗಾಂವಿ, ಬಾಗಲಕೋಟೆ  (ಲಿಂಗಾಯತ ಸಮುದಾಯದವರು)
icon

(1 / 20)

ಬಿ.ಡಿ.ಜತ್ತಿ (ಬಸಪ್ಪ ದಾನಪ್ಪ ಜತ್ತಿ) ಜನನ - 10.09.1912ನಿಧನ - 07.06.2002ಹುಟ್ಟೂರು - ಮದ್ರಾಸ್‌ ಪ್ರಾಂತ್ಯದ ಬಳ್ಳಾರಿ ಜಿಲ್ಲೆಯ ಹಲುವಾಗಲು ಗ್ರಾಮ ಮುಖ್ಯಮಂತ್ರಿ ಆಗಿದ್ದ ಅವಧಿ - 16.05.1958 ರಿಂದ 14.03.1962ಕ್ಷೇತ್ರ - ಮೊಳಕಾಲ್ಮುರು, ಶಿಗ್ಗಾಂವಿ, ಬಾಗಲಕೋಟೆ  (ಲಿಂಗಾಯತ ಸಮುದಾಯದವರು) 
icon

(2 / 20)

ಎಸ್‌.ಆರ್.ಕಂಠಿ (ಶಿವಲಿಂಗಪ್ಪ ರುದ್ರಪ್ಪ ಕಂಠಿ) ಜನನ - 10.09.1912ನಿಧನ - 07.06.2002ಹುಟ್ಟೂರು - ಬಾಂಬೆ ಪ್ರೆಸಿಡೆನ್ಸಿ ಬಿಜಾಪುರ ಜಿಲ್ಲೆಯ ಕೇರೂರುಮುಖ್ಯಮಂತ್ರಿ ಆಗಿದ್ದ ಅವಧಿ - 14.03.1962 ರಿಂದ 21.06.1962ಕ್ಷೇತ್ರ - ಹುನಗುಂದ (ಲಿಂಗಾಯತ ಸಮುದಾಯದವರು)
icon

(3 / 20)

ವೀರೇಂದ್ರ ಪಾಟೀಲ್‌ (ವೀರೇಂದ್ರ ಬಸಪ್ಪ ಪಾಟೀಲ್‌)ಜನನ - 28.02.1924ನಿಧನ - 14.03.1997ಹುಟ್ಟೂರು - ಹೈದರಾಬಾದ್‌ ರಾಜ್ಯದ ಚಿಂಚೋಳಿಮುಖ್ಯಮಂತ್ರಿ ಆಗಿದ್ದ ಅವಧಿ - 29.05.1968 ರಿಂದ 18.03.1971 ಮತ್ತು 30.11.1989 ರಿಂದ 10.10.1990ಕ್ಷೇತ್ರ - ಚಿಂಚೋಳಿ (ಲಿಂಗಾಯತ ಸಮುದಾಯದವರು)
icon

(4 / 20)

ಡಿ.ದೇವರಾಜ ಅರಸು ಜನನ -  20.08.1915ನಿಧನ - 06.06.1982ಹುಟ್ಟೂರು - ಮೈಸೂರು ರಾಜ್ಯದ ಕಲ್ಲಹಳ್ಳಿಮುಖ್ಯಮಂತ್ರಿ ಆಗಿದ್ದ ಅವಧಿ - 20.03.1972 ರಿಂದ 31.12.1977(ಕಾಂಗ್ರೆಸ್), 28.02.1978 ರಿಂದ ಜುಲೈ 1979‌ (ಕಾಂಗ್ರೆಸ್‌ ಐ) ಮತ್ತು ಜುಲೈ 1979ರಿಂದ 07.07.1980 (ಕಾಂಗ್ರೆಸ್‌ ಎಸ್‌) ರ ತನಕ ಕ್ಷೇತ್ರ - ಹುಣಸೂರು (ಒಡೆಯರ್‌ ವಂಶದವರು)
icon

(5 / 20)

ಆರ್‌.ಗುಂಡೂರಾವ್‌ ಜನನ -  27.09.1937 ನಿಧನ -  22.08.1993ಹುಟ್ಟೂರು - ಕೂರ್ಗ್‌ ಪ್ರಾಂತ್ಯದ ನಂಜರಾಜಪಟ್ಟಣ ತಾಲೂಕಿನ ಫ್ರೇಸರ್‌ಪೇಟೆಮುಖ್ಯಮಂತ್ರಿ ಆಗಿದ್ದ ಅವಧಿ  12.01.1980ರಿಂದ 10.01.1983ಕ್ಷೇತ್ರ - ಸೋಮವಾರಪೇಟೆ (ಬ್ರಾಹ್ಮಣ ಸಮುದಾಯದವರು)
icon

(6 / 20)

ರಾಮಕೃಷ್ಣ ಹೆಗಡೆ ಜನನ -  29.08.1926ನಿಧನ -  12.01.2004ಹುಟ್ಟೂರು - ಬಾಂಬೆ ಪ್ರಸಿಡೆನ್ಸಿಯ ಸಿದ್ದಾಪುರಮುಖ್ಯಮಂತ್ರಿ ಆಗಿದ್ದ ಅವಧಿ 10.01.1983ರಿಂದ 07.03.1985 ಮತ್ತು 08.03.1985 ರಿಂದ 13.08.1988ಕ್ಷೇತ್ರ - ಕನಕಪುರ ಮತ್ತು ಬಸವನಗುಡಿ (ಬ್ರಾಹ್ಮಣ ಸಮುದಾಯದವರು)
icon

(7 / 20)

ಎಸ್‌.ಆರ್‌.ಬೊಮ್ಮಾಯಿ (ಸೋಮಪ್ಪ ರಾಯಪ್ಪ ಬೊಮ್ಮಾಯಿ) ಜನನ -  06.06.1924ನಿಧನ - 10.10.2007ಹುಟ್ಟೂರು - ಬಾಂಬೆ ಪ್ರೆಸಿಡೆನ್ಸಿಯ ಕರದಗಿಮುಖ್ಯಮಂತ್ರಿ ಆಗಿದ್ದ ಅವಧಿ  13.08.1988 ರಿಂದ 21.04.1989ಕ್ಷೇತ್ರ - ಹುಬ್ಬಳ್ಳಿ ಗ್ರಾಮೀಣ (ಸಾದರ ಲಿಂಗಾಯತ ಸಮುದಾಯದವರು)
icon

(8 / 20)

ಎಸ್.‌ ಬಂಗಾರಪ್ಪ (ಸಾರೇಕೊಪ್ಪ ಬಂಗಾರಪ್ಪ) ಜನನ -   26.10.1933 ನಿಧನ -  26.12.2011ಹುಟ್ಟೂರು - ಕುಬಟೂರುಮುಖ್ಯಮಂತ್ರಿ ಆಗಿದ್ದ ಅವಧಿ - 17.10.1990 ರಿಂದ 19.11.1992ಕ್ಷೇತ್ರ  - ಸೊರಬ (ದೀವರು-ಈಡಿಗ ಸಮುದಾಯದವರು)
icon

(9 / 20)

ಎಂ.ವೀರಪ್ಪ ಮೊಯಿಲಿ (ಮಾರ್ಪಾಡಿ ವೀರಪ್ಪ ಮೊಯಿಲಿ)ಜನನ -  12.01.1940ಹುಟ್ಟೂರು - ಸೌತ್‌ಕೆನರಾದ ಮೂಡಬಿದ್ರಿಮುಖ್ಯಮಂತ್ರಿ ಆಗಿದ್ದ ಅವಧಿ - 19.11.1992 ರಿಂದ 11.12.1994 ಕ್ಷೇತ್ರ  - ಕಾರ್ಕಳ (ದೇವಾಡಿಗ ಸಮುದಾಯದವರು)
icon

(10 / 20)

ಎಚ್‌.ಡಿ.ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ)ಜನನ 18.05.1933ಹುಟ್ಟೂರು - ಮೈಸೂರು ರಾಜ್ಯದ ಹರದನಹಳ್ಳಿಮುಖ್ಯಮಂತ್ರಿ ಆಗಿದ್ದ ಅವಧಿ - 11.12.1994 ರಿಂದ 31.05.1996ಕ್ಷೇತ್ರ - ರಾಮನಗರ (ಒಕ್ಕಲಿಗ ಸಮುದಾಯದವರು)  
icon

(11 / 20)

ಜೆ.ಎಚ್‌.ಪಟೇಲ್‌ (ಜಯದೇವಪ್ಪ ಹಾಲಪ್ಪ ಪಟೇಲ್‌) ಜನನ 01.10.1930 ನಿಧನ 12.12.2000ಹುಟ್ಟೂರು- ಮೈಸೂರು ಸಾಮ್ರಾಜ್ಯದ ಕಾರಿಗನೂರುಮುಖ್ಯಮಂತ್ರಿ ಆಗಿದ್ದ ಅವಧಿ - 31.05.1996 ರಿಂದ 07.10.1999ಕ್ಷೇತ್ರ - ಚನ್ನಗಿರಿ (ಬಣಜಿಗ -ಲಿಂಗಾಯತ ಸಮುದಾಯದವರು)
icon

(12 / 20)

ಎಸ್‌.ಎಂ.ಕೃಷ್ಣ (ಸೋಮನಹಳ್ಳಿ ಮಲ್ಲಯ್ಯ ಕೃಷ್ಣ) ಜನನ - 01.05.1932ಹುಟ್ಟೂರು- ಮೈಸೂರು ಸಾಮ್ರಾಜ್ಯದ ಸೋಮನಹಳ್ಳಿಮುಖ್ಯಮಂತ್ರಿ ಆಗಿದ್ದ ಅವಧಿ -  11.10.1999 ರಿಂದ 28.05.2004ಕ್ಷೇತ್ರ - ಚನ್ನಗಿರಿ (ಬಣಜಿಗ -ಲಿಂಗಾಯತ ಸಮುದಾಯದವರು)
icon

(13 / 20)

ಧರಂ ಸಿಂಗ್‌ (ಧರಂ ನಾರಾಯಣ ಸಿಂಗ್‌)ಜನನ 25.12.1936ನಿಧನ 27.07.2017ಹುಟ್ಟೂರು - ಜೇವರ್ಗಿ ತಾಲೂಕಿನ ನೇಲೋಗಿಮುಖ್ಯಮಂತ್ರಿ ಆಗಿದ್ದ ಅವಧಿ - 28.05.2004 ರಿಂದ 28.01.2006ಕ್ಷೇತ್ರ -ಜೇವರ್ಗಿ (ರಜಪೂತ ಸಮುದಾಯದವರು)
icon

(14 / 20)

ಎಚ್‌.ಡಿ.ಕುಮಾರಸ್ವಾಮಿ (ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ)ಜನನ - 16.12.1959ಹುಟ್ಟೂರು - ಮೈಸೂರು ರಾಜ್ಯದ ಹರದನಹಳ್ಳಿಮುಖ್ಯಮಂತ್ರಿ ಆಗಿದ್ದ ಅವಧಿ -  23.05.2018 ರಿಂದ 23.07.2019 ಮತ್ತು 03.02.2006 ರಿಂದ 09.10.2007ಕ್ಷೇತ್ರ - ರಾಮನಗರ ( ಒಕ್ಕಲಿಗ ಸಮುದಾಯದವರು)
icon

(15 / 20)

ಬಿ.ಎಸ್‌.ಯಡಿಯೂರಪ್ಪ (ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ)ಜನನ 27.02.1943ಹುಟ್ಟೂರು - ಮೈಸೂರು ಸಾಮ್ರಾಜ್ಯದ ಬೂಕನಕೆರೆಮುಖ್ಯಮಂತ್ರಿ ಆಗಿದ್ದ ಅವಧಿ - 12.11.2007 ರಿಂದ 19.11.2007 ಮತ್ತು 30.05.2008 ರಿಂದ 05.08.2011 ಮತ್ತು 17.05.2018ರಿಂದ 23.05.2018 ಮತ್ತು 21.07.2019 ರಿಂದ 28.07.2021ಕ್ಷೇತ್ರ - ಶಿಕಾರಿಪುರ (ಬಣಜಿಗ ಲಿಂಗಾಯತ ಸಮುದಾಯದವರು)
icon

(16 / 20)

ಡಿ.ವಿ.ಸದಾನಂದ ಗೌಡ (ದೇವರಗುಂಡ ವೆಂಕಪ್ಪ ಸದಾನಂದ ಗೌಡ) ಜನನ - 18.03.1953ಹುಟ್ಟೂರು - ಮದ್ರಾಸು ಪ್ರಾಂತ್ಯದ ಮಂಡೆಕೋಲುಮುಖ್ಯಮಂತ್ರಿ ಆಗಿದ್ದ ಅವಧಿ - 04.08.2011 ರಿಂದ 11.07.2012ಕ್ಷೇತ್ರ - ವಿಧಾನ ಪರಿಷತ್‌ ಸದಸ್ಯ (ದಕ್ಷಿಣ ಕನ್ನಡ ಒಕ್ಕಲಿಗ ಸಮುದಾಯದವರು) 
icon

(17 / 20)

ಜಗದೀಶ ಎಸ್‌. ಶೆಟ್ಟರ್‌ (ಜಗದೀಶ ಶಿವಪ್ಪ ಶೆಟ್ಟರ್‌)ಜನನ -17.12.1955ಹುಟ್ಟೂರು - ಬಾಂಬೆ ಪ್ರಾಂತ್ಯದ ಕೇರೂರುಮುಖ್ಯಮಂತ್ರಿ ಆಗಿದ್ದ ಅವಧಿ - 12.07.2012 ರಿಂದ 13.05.2013 ಕ್ಷೇತ್ರ - ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ (ಬಣಜಿಗ ಲಿಂಗಾಯತ ಸಮುದಾಯದವರು)
icon

(18 / 20)

ಸಿದ್ದರಾಮಯ್ಯ ಜನನ 03.08.1947ಹುಟ್ಟೂರು - ಮೈಸೂರು ಸಾಮ್ರಾಜ್ಯದ ಸಿದ್ದರಾಮನಹುಂಡಿಮುಖ್ಯಮಂತ್ರಿ ಆಗಿದ್ದ ಅವಧಿ - 13.05.2013 ರಿಂದ 17.05.2018ಕ್ಷೇತ್ರ - ವರುಣಾ (ಕುರುಬ ಗೌಡ ಸಮುದಾಯದವರು) 
icon

(19 / 20)

ಬಸವರಾಜ ಎಸ್‌ ಬೊಮ್ಮಾಯಿ (ಬಸವರಾಜ ಸೋಮಪ್ಪ ಬೊಮ್ಮಾಯಿ)ಜನನ - 28.01.1960ಹುಟ್ಟೂರು - ಮೈಸೂರು ಪ್ರಾಂತ್ಯದ ಹುಬ್ಬಳ್ಳಿಮುಖ್ಯಮಂತ್ರಿ ಆಗಿದ್ದ ಅವಧಿ -  28.07.2021ರಿಂದ (ಹಾಲಿ ಮುಖ್ಯಮಂತ್ರಿ)ಕ್ಷೇತ್ರ - ಶಿಗ್ಗಾಂವಿ (ಸಾದರ ಲಿಂಗಾಯತ ಸಮುದಾಯದವರು)
icon

(20 / 20)

ಇತರ ಗ್ಯಾಲರಿಗಳು