Rolls-Royce: ಇದು ಬರೀ ಕಾರಲ್ಲವೋ ಅಣ್ಣಾ, ಜಗತ್ತಿನ ದುಬಾರಿ ಭರ್ಜರಿ ಕಾರು ಪರಿಚಯಿಸಿದ ರೋಲ್ಸ್‌ ರಾಯ್ಸ್‌, ದರ 211 ಕೋಟಿ ರೂಪಾಯಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rolls-royce: ಇದು ಬರೀ ಕಾರಲ್ಲವೋ ಅಣ್ಣಾ, ಜಗತ್ತಿನ ದುಬಾರಿ ಭರ್ಜರಿ ಕಾರು ಪರಿಚಯಿಸಿದ ರೋಲ್ಸ್‌ ರಾಯ್ಸ್‌, ದರ 211 ಕೋಟಿ ರೂಪಾಯಿ

Rolls-Royce: ಇದು ಬರೀ ಕಾರಲ್ಲವೋ ಅಣ್ಣಾ, ಜಗತ್ತಿನ ದುಬಾರಿ ಭರ್ಜರಿ ಕಾರು ಪರಿಚಯಿಸಿದ ರೋಲ್ಸ್‌ ರಾಯ್ಸ್‌, ದರ 211 ಕೋಟಿ ರೂಪಾಯಿ

  • Rolls-Royce La Rose Noire Droptail: ಐಷಾರಾಮಿ ಕಾರು ತಯಾರಿಕಾ ಕಂಪನಿಯಾದ ರೋಲ್ಸ್‌ ರಾಯ್ಸ್‌ ತನ್ನ ಗ್ರಾಹಕರ ಬೇಡಿಕೆಯಂತೆ ಆಲ್ಟ್ರಾ ಕಸ್ಟಮೈಜ್‌ ಮಾಡಿರುವಂತಹ ಭರ್ಜರಿ ಕಾರೊಂದನ್ನು ಪರಿಚಯಿಸಿದೆ. ರೋಲ್ಸ್‌ ರಾಯ್ಸ್‌ ಲಾ ರೋಸ್‌ ಡ್ರಾಪ್‌ಟೇಲ್‌ ದರ ಸುಮಾರು 211 ಕೋಟಿ ರೂಪಾಯಿ ಇದೆ.

ಬ್ರಿಟನ್‌ನ ವಿಲಾಸಿ ವಾಹನ ತಯಾರಿಕಾ ಕಂಪನಿ ರೋಲ್ಸ್‌ ರಾಯ್ಸ್‌ ಇದೀಗ ಲಾ ರೋಸ್‌ ನೊಯಿರೆ ಡ್ರಾಪ್‌ಟೇಲ್‌ (La Rose Noire Droptail) ಹೆಸರಿನ ಹೊಸ ಕಾರೊಂದನ್ನು ಪರಿಚಯಿಸಿದೆ. ಆಲ್ಟ್ರಾ ಕಸ್ಟ್ರಮೈಸ್ಡ್‌ ಆವೃತ್ತಿಯಾಗಿರುವ ಈ ಕಾರು ಕಣ್ಮನ ಸೆಳೆಯುವಂತೆ ಇದೆ. ಈ ಕಾರಿನ ದರ ಸುಮಾರು 30 ದಶಲಕ್ಷ ಡಾಲರ್‌. ಅಂದರೆ, ಸುಮಾರು 211 ಕೋಟಿ ರೂಪಾಯಿ. 
icon

(1 / 8)

(2 / 8)

ಬ್ಲ್ಯಾಕ್‌ ಬಕರಾ ರೋಸ್‌ ಎಂಬ ಫ್ರಾನ್ಸ್‌ನ ಹೂವಿನಿಂದ ಸ್ಪೂರ್ತಿ ಪಡೆದು ಈ ಕಾರನ್ನು ತಯಾರಿಸಲಾಗಿದೆ. ಈ ಕಾರಿನ ಕಲರ್‌ ಕಪ್ಪು, ಆದರೆ, ನೇರವಾಗಿ ಸೂರ್ಯನ ಬೆಳಕು ಬಿದ್ದಾಗ ಕಾರು ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ.  
icon

(3 / 8)

ರೋಲ್ಸ್‌ ರಾಯ್ಸ್‌ನ ಲಾ ರೋಸ್‌ ನೊಯಿರೆ ಡ್ರಾಪ್‌ಟೇಲ್‌ ಕಾರು ವಿವಿಧ ಆಂಗಲ್‌ಗಳಲ್ಲಿ ನೋಡಿದಾಗ ಭಿನ್ನಭಿನ್ನವಾಗಿ ಕಾಣಿಸುತ್ತದೆ. ಒಟ್ಟಾರೆ ಹೂವಿನಂತೆ ವೈವಿಧ್ಯಮಯ ಮುಖಗಳನ್ನು ಹೊಂದಿದೆ. ಬಣ್ಣಕ್ಕೆ ಸಂಬಂಧಪಟ್ಟ ತಜ್ಞರು ಈ ಕಾರಿನ ಪೇಂಟ್‌ ವಿನ್ಯಾಸ ಮಾಡಿದ್ದು, ಸುಮಾರು 150 ನೋಟಗಳನ್ನು ಈ ಕಾರು ನೀಡುತ್ತದೆಯಂತೆ. 
icon

(4 / 8)

ಎರಡು ಸೀಟಿನ ಈ ರೋಡ್‌ಸ್ಟಾರ್‌ ಕಾರಿನಲ್ಲಿ ತೆಗೆಯಬಹುದಾದ ಹಾರ್ಡ್‌ಟಾಪ್‌ ಇದೆ. ಈ ಕಾರು ನೋಡಲು ಅತ್ಯಾಧುನಿಕ ತಂತ್ರಜ್ಞಾನದ ಹಡಗಿನಂತೆ ಇದೆ.
icon

(5 / 8)

ಕಾರಿನ ಇಂಟೀರಿಯರ್‌ನಲ್ಲಿ ಸರಳ ವಿನ್ಯಾಸವಿದೆ. ಮೂರು ಪ್ರಮುಖ ಬಟನ್‌ಗಳು ಇದ್ದು, ವುಡನ್‌ ಡ್ಯಾಷ್‌ಬೋರ್ಡ್‌ ಇದೆ. ಕಾರಿನ ಬಹುತೇಕ ನಿಯಂತ್ರಣಗಳು ಸೆಂಟ್ರಲ್‌ ಕನ್ಸೋಲ್‌ನಲ್ಲಿಯೇ ಇವೆ. 
icon

(6 / 8)

ಸುಮಾರು ಎರಡು ವರ್ಷಗಳ ಕಾಲ ನಾಜೂಕಾಗಿ ಕರಕುಶಲ ವಿನ್ಯಾಸ ಮಾಡಿರುವ ಮರದ ವಿನ್ಯಾಸಗಳನ್ನು ಈ ಕಾರಿಗೆ ಜೋಡಿಸಲಾಗಿದೆ. ಈ ರೀತಿ ಜತನದಿಂದ ತಯಾರಿಸಲಾದ ಒಟ್ಟು 1600 ಮರದ ಪೀಸ್‌ಗಳು ಇದರಲ್ಲಿವೆಯಂತೆ.  
icon

(7 / 8)

ಈ ಕಾರು ಟ್ವಿನ್‌ ಟರ್ಬೊಚಾರ್ಜಡ್‌ 6.75 ಲೀಟರ್‌ನ ವಿ12 ಎಂಜಿನ್‌ ಹೊಂದಿದೆ. ಇದರ ಪರ್ಫಾಮೆನ್ಸ್‌ ರಾಲ್ಸ್‌ ರಾಯ್ಸ್‌ ಘೋಸ್ಟ್‌ನಂತೆ ಇದೆ.
icon

(8 / 8)

ಇತರ ಗ್ಯಾಲರಿಗಳು