Ex cm hd kumaraswamy in Ayudha Pooja: ಮಾಜಿ ಸಿಎಂ ಹೆಚ್ಡಿಕೆ ನಿವಾಸದಲ್ಲಿ ಆಯುಧ ಪೂಜೆ ಹೇಗಿತ್ತು ನೋಡಿ
ನಾಡಿನಾದ್ಯಂತ ಸಡಗರ, ಸಂಭ್ರಮದಿಂದ ಆಯುಧ ಪೂಜೆಯನ್ನು ನೆರವೇರಿಸಲಾಗುತ್ತಿದೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ತಮ್ಮ ತೋಟದ ಮನೆಯಲ್ಲಿಂದು ಆಯುದ್ಧ ಪೂಜೆ ನೆರವೇರಿಸಿದರು.
(2 / 4)
(2/4)ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇದೇ ವೇಳೆ ತಮ್ಮ ಬಿಡದಿಯ ತೋಟದ ಮನೆಯಲ್ಲಿ ಗೋವಿಗೆ ಪೂಜೆ ಸಲ್ಲಿಸಿದರು.
(3 / 4)
(3/4)ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ತಮ್ಮ ತೋಟದ ಮನೆಯಲ್ಲಿಂದು ಆಯುದ್ಧ ಪೂಜೆ ಮಾಡಿದರು. ಇದೇ ವೇಳೆ ಕಾರುಗಳನ್ನು ಸಾಲಿಗೆ ನಿಲ್ಲಿಸಿ ಪೂಜೆ ಅರ್ಚಕರ ಮೂಲಕ ಪೂಜೆ ನೆರವೇರಿಸಿದ್ರು.
ಇತರ ಗ್ಯಾಲರಿಗಳು