Bigg Boss Kannada 11: ಆಟ ಆಡಲು ಆಗುತ್ತಿಲ್ಲ ಎಂದು ಸೋತು ಕೂತ ಚೈತ್ರಾ ಕುಂದಾಪುರ; ಇತರ ಸ್ಪರ್ಧಿಗಳಿಂದ ಬೈಗುಳ
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಎಷ್ಟು ಮುಖ್ಯವಾಗಿರುತ್ತದೆ. ಒಂದು ಆಟ ಗೆದ್ದರೆ ಎಷ್ಟು ಲಾಭ ಇದೆ? ಮತ್ತು ಆಟದಲ್ಲಿ ಸೋತರೆ ಎಷ್ಟು ನಷ್ಟವಿದೆ ಎಂದು ತಿಳಿದಿದೆ. ಆದರೂ ಚೈತ್ರಾ ಕುಂದಾಪುರ ಆಟದಿಂದ ಹಿಂದೆ ಸರಿದಿದ್ದಾರೆ.

(3 / 10)
ರೀಲೆ ಆಟದ ಮಾದರಿಯಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಚೆಂಡನ್ನು ದಾಟಿಸಬೇಕಾಗಿರುತ್ತದೆ. ಆದರೆ ಚೈತ್ರಾ ವಿಫಲರಾಗುತ್ತಾರೆ.
(5 / 10)
ಐವತ್ತು ಬಾರಿ ಪ್ರಯತ್ನಿಸಿದರೂ ಚೆಂಡನ್ನು ದಾಟಿಸಲು ಸಾಧ್ಯವಾಗಲಿಲ್ಲ ಇವರ ಬಳಿ ಎಂದು ತ್ರಿವಿಕ್ರಂ ರೇಗಿದ್ದಾರೆ.
(7 / 10)
ಈ ಆಟದಲ್ಲಿ ಗೆದ್ದರೆ ನಾಮಿನೇಷನ್ ಪ್ರಕ್ರಿಯೆಯಿಂದ ತಪ್ಪಿಸುಕೊಳ್ಳವ ಅವಕಾಶ ಇತ್ತು. ಈಗ ಅದನ್ನೇ ಕಳೆದುಕೊಂಡಂತಾಗಿದೆ.
(8 / 10)
ಉಸ್ತುವಾರಿ ಮಾತ್ರ ಮಾಡಿದರೆ ಒಳ್ಳೆಯದು ಅದನ್ನು ಬಿಟ್ಟು ಆಟ ಆಡಲು ಬಂದರೆ ಹೀಗೇ ಆಗುತ್ತದೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
ಇತರ ಗ್ಯಾಲರಿಗಳು