Gruhalakshmi: ಗೃಹಲಕ್ಷ್ಮೀ ಫಲಾನುಭವಿಗಳೊಂದಿಗೆ ಮಿನಿ ಬಸ್‌ನಲ್ಲಿ ಕಲಾಪಕ್ಕೆ ಬಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
- ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಮಿನಿ ಬಸ್‌ನಲ್ಲಿ ಸುವರ್ಣ ಸೌಧಕ್ಕೆ ಆಗಮಿಸಿದ್ದಾರೆ. ಆಯ್ದ ಫಲಾನುಭವಿಗಳೊಂದಿಗೆ ಆಗಮಿಸಿದ ಸಚಿವೆ, ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ವಿವಿಧ ಸಚಿವರ ಭೇಟಿಯ ಬಳಿಕ ಅವರಿಗೆ ಕಲಾಪ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.