ಕನ್ನಡ ಸುದ್ದಿ  /  Photo Gallery  /  Bangalore News Rajya Sabha Elections 2024 Voting Concluded In Bangalore Ministers Mlas Came In Que To Cast Vote Kub

Rajya Sabha Elections 2024: ರಾಜ್ಯಸಭೆ ಚುನಾವಣೆ,ಸರದಿ ಸಾಲಿನಲ್ಲಿ ನಿಂತ ಸಚಿವರು, ಶಾಸಕರು, ಹೇಗಿತ್ತು ಮತದಾನದ ಕ್ಷಣ Photos

  • ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ ಮತದಾನದ ಕ್ಷಣ. ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಕರ್ನಾಟಕ ವಿಧಾನಸಭೆಯಿಂದ ಮತದಾನ ನಡೆಯಿತು. ಸಿಎಂ, ಮಾಜಿ ಸಿಎಂ, ಸಚಿವರು ಪಕ್ಷದ ಶಾಸಕರು ಸರದಿ ಸಾಲಿನಲ್ಲಿ ನಿಂತು ಮತ ಹಾಕಿದರು. ಗುಂಪು ಗುಂಪಾಗಿ ಆಗಮಿಸಿ ಗಮನ ಸೆಳೆದರು. ಇಡೀ ಮತದಾನದ ಚಿತ್ರ ನೋಟ ಇಲ್ಲಿದೆ.

ಮತದಾನ ಮಾಡಲು ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್‌, ಕೆ.ವೆಂಕಟೇಶ್‌ ಹಾಗೂ ಶಾಸಕಿ ನಯನಾ ಮೋಟಮ್ಮ ಆಗಮಿಸಿದರು.
icon

(1 / 11)

ಮತದಾನ ಆರಂಭಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿ ನಾರಾಯಣ ಭಾಂಡಗೆ ಅವರೊಂದಿಗೆ ಮಾಜಿ ಸಿಎಂಗಳಾದ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ,ವೈ,ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ ಹಾಗೂ ಶಾಸಕರು.
icon

(2 / 11)

ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಂತ ಹಿರಿಯ ಶಾಸಕರಾದ ಟಿ.ಬಿ.ಜಯಚಂದ್ರ, ತಿಪ್ಪೇಸ್ವಾಮಿ, ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌.
icon

(3 / 11)

ಮತದಾನ ಮಾಡಲು ಕಾಂಗ್ರೆಸ್‌ನ ಸತೀಶ್‌ ಜಾರಕಿಹೊಳಿ, ವಿನಯಕುಲಕರ್ಣಿ, ನಯನಾ ಮೋಟಮ್ಮ, ಪ್ರಸಾದ್‌ ಅಬ್ಬಯ್ಯ ಜತೆಯಾಗಿಯೇ ಬಂದರು.
icon

(4 / 11)

ಮತದಾನದ ವೇಳೆ ಸಚಿವ ಎಂ.ಬಿ.ಪಾಟೀಲ್‌ ಹಾಗೂ ಶಾಸಕ ವಿನಯಕುಲಕರ್ಣಿ ಗಹನ ಚರ್ಚೆ.
icon

(5 / 11)

ಮತದಾನದ ವೇಳೆ ಸಚಿವ ಎಂ.ಬಿ.ಪಾಟೀಲ್‌ ಹಾಗೂ ಶಾಸಕ ವಿನಯಕುಲಕರ್ಣಿ ಗಹನ ಚರ್ಚೆ.

ಸಿಎಂ ಸಿದ್ದರಾಮಯ್ಯ ಅವರಿಂದ ಮತದಾನ
icon

(6 / 11)

ಸಿಎಂ ಸಿದ್ದರಾಮಯ್ಯ ಅವರಿಂದ ಮತದಾನ

ಪ್ರತಿ ಪಕ್ಷ ನಾಯಕ ಆರ್‌.ಅಶೋಕ್‌ ಹಕ್ಕು ಚಲಾಯಿಸಿದರು.
icon

(7 / 11)

ಪ್ರತಿ ಪಕ್ಷ ನಾಯಕ ಆರ್‌.ಅಶೋಕ್‌ ಹಕ್ಕು ಚಲಾಯಿಸಿದರು.

ಮಾಜಿ ಸಿಎಂ ದ್ವಯರಾದ ಬಸವರಾಜ ಬೊಮ್ಮಾಯಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ
icon

(8 / 11)

ಮಾಜಿ ಸಿಎಂ ದ್ವಯರಾದ ಬಸವರಾಜ ಬೊಮ್ಮಾಯಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮತದಾನ
icon

(9 / 11)

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮತದಾನ

ಸಚಿವ ಕೆ.ಎನ್‌.ರಾಜಣ್ಣ ಮತದಾನ
icon

(10 / 11)

ಸಚಿವ ಕೆ.ಎನ್‌.ರಾಜಣ್ಣ ಮತದಾನ

ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್‌.ಪೊನ್ನಣ್ಣ ಮತದಾನ
icon

(11 / 11)

ಇತರ ಗ್ಯಾಲರಿಗಳು