ತ್ವಚೆಯ ಕಾಂತಿ ಅರಳಿ, ಸ್ವಚ್ಛ ಸುಂದರ ಮುಖ ನಿಮ್ಮದಾಗಲು ಯಾವ ಅಕ್ಕಿ ನೀರು ಬಳಸಿದ್ರೆ ಉತ್ತಮ, ಚರ್ಮದ ಕಾಳಜಿ ಇರುವವರು ಗಮನಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತ್ವಚೆಯ ಕಾಂತಿ ಅರಳಿ, ಸ್ವಚ್ಛ ಸುಂದರ ಮುಖ ನಿಮ್ಮದಾಗಲು ಯಾವ ಅಕ್ಕಿ ನೀರು ಬಳಸಿದ್ರೆ ಉತ್ತಮ, ಚರ್ಮದ ಕಾಳಜಿ ಇರುವವರು ಗಮನಿಸಿ

ತ್ವಚೆಯ ಕಾಂತಿ ಅರಳಿ, ಸ್ವಚ್ಛ ಸುಂದರ ಮುಖ ನಿಮ್ಮದಾಗಲು ಯಾವ ಅಕ್ಕಿ ನೀರು ಬಳಸಿದ್ರೆ ಉತ್ತಮ, ಚರ್ಮದ ಕಾಳಜಿ ಇರುವವರು ಗಮನಿಸಿ

ಕೊರಿಯನ್ನರ ಬ್ಯೂಟಿ ರಹಸ್ಯದ ಹಿಂದಿದೆ ಅಕ್ಕಿ ನೀರು. ತ್ವಚೆಯ ಹೊಳಪು ಹೆಚ್ಚಿ ಅಂದ ಅರಳಲು ಅಕ್ಕಿ ನೀರನ್ನು ಬಳಸುವ ಅಭ್ಯಾಸವನ್ನು ಭಾರತದಲ್ಲೂ ಹಲವರು ರೂಢಿಸಿಕೊಂಡಿದ್ದಾರೆ. ಆದರೆ ಚರ್ಮದ ಆರೋಗ್ಯಕ್ಕೆ ಯಾವ ಅಕ್ಕಿಯ ನೀರು ಉತ್ತಮ ಎನ್ನುವ ಗೊಂದಲ ನಿಮ್ಮಲ್ಲಿದ್ದರೆ, ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕೊರಿಯನ್ನರ ಸೌಂದರ್ಯವನ್ನು ನೋಡಿದರೆ ವಾವ್ ಎಂದೆನಿಸುವುದು ಖಂಡಿತ. ಇವರು ತಮ್ಮ ತ್ವಚೆಯ ಆರೈಕೆ ಅಕ್ಕಿ ನೀರು ಬಳಸುತ್ತಾರೆ. ಈ ಅಭ್ಯಾಸವನ್ನು ಇತ್ತೀಚೆಗೆ ಹಲವರು ರೂಢಿಸಿಕೊಂಡಿದ್ದಾರೆ. ಸ್ವಚ್ಛ, ಕಲೆಗಳಿಲ್ಲದ, ಹೊಳಪಿನ ತ್ವಚೆಗಾಗಿ ಅಕ್ಕಿ ನೀರು ಅಥವಾ ಅಕ್ಕಿಯ ಫೇಸ್‌ಪ್ಯಾಕ್ ಬಳಸುವುದು ಸಾಮಾನ್ಯ. ಆದರೆ ಅಕ್ಕಿ ನೀರು ಬಳಸುವ ಮೊದಲು ಯಾವ ಅಕ್ಕಿ ನೀರು ಚರ್ಮಕ್ಕೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ. 
icon

(1 / 9)

ಕಂದು ಅಕ್ಕಿ, ಕೆಂಪಕ್ಕಿ, ಕುಚ್ಚಲಕ್ಕಿ, ಬಿಳಿ ಅಕ್ಕಿ ಹೀಗೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಅಕ್ಕಿಗಳು ಲಭ್ಯವಿವೆ. ಹಾಗಾದರೆ ತ್ವಚೆಯ ಅಂದ, ಚರ್ಮದ ಆರೋಗ್ಯಕ್ಕೆ ಯಾವ ಅಕ್ಕಿಯ ಬಳಕೆ ಉತ್ತಮ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಇಲ್ಲಿದೆ ಉತ್ತರ.
icon

(2 / 9)

ಕಂದು ಅಕ್ಕಿ, ಕೆಂಪಕ್ಕಿ, ಕುಚ್ಚಲಕ್ಕಿ, ಬಿಳಿ ಅಕ್ಕಿ ಹೀಗೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಅಕ್ಕಿಗಳು ಲಭ್ಯವಿವೆ. ಹಾಗಾದರೆ ತ್ವಚೆಯ ಅಂದ, ಚರ್ಮದ ಆರೋಗ್ಯಕ್ಕೆ ಯಾವ ಅಕ್ಕಿಯ ಬಳಕೆ ಉತ್ತಮ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಇಲ್ಲಿದೆ ಉತ್ತರ.(shutterstock)

ಬ್ರೌನ್ ರೈಸ್ ಗರಿಷ್ಠ ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ವಯಸ್ಸಾದ ವಿರೋಧಿ ಮತ್ತು ಹೊಳಪಿಗಾಗಿ ಅಕ್ಕಿ ನೀರನ್ನು ಬಳಸುತ್ತಿದ್ದರೆ, ಬ್ರೌನ್ ರೈಸ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ಅಮೈನೋ ಆಮ್ಲಗಳು, ಖನಿಜಗಳು, ಸಾವಯವ ಆಮ್ಲಗಳು ಮತ್ತು ಜೀವಸತ್ವಗಳನ್ನು ಹೊಂದಿರುತ್ತದೆ.
icon

(3 / 9)

ಬ್ರೌನ್ ರೈಸ್ ಗರಿಷ್ಠ ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ವಯಸ್ಸಾದ ವಿರೋಧಿ ಮತ್ತು ಹೊಳಪಿಗಾಗಿ ಅಕ್ಕಿ ನೀರನ್ನು ಬಳಸುತ್ತಿದ್ದರೆ, ಬ್ರೌನ್ ರೈಸ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ಅಮೈನೋ ಆಮ್ಲಗಳು, ಖನಿಜಗಳು, ಸಾವಯವ ಆಮ್ಲಗಳು ಮತ್ತು ಜೀವಸತ್ವಗಳನ್ನು ಹೊಂದಿರುತ್ತದೆ.(shutterstock)

ಬಹುತೇಕರು ಬಿಳಿ ಅಕ್ಕಿ ಬಳಸುತ್ತಾರೆ. ಇದು ಕೂಡ ಚರ್ಮದ ಆರೈಕೆಗೆ ಉತ್ತಮ. ತ್ವಚೆಯ ಕಾಂತಿ ಅರಳಲು ನೀವು ಬಿಳಿ ಅಕ್ಕಿಯನ್ನೂ ಕೂಡ ಬಳಸಬಹುದು.
icon

(4 / 9)

ಬಹುತೇಕರು ಬಿಳಿ ಅಕ್ಕಿ ಬಳಸುತ್ತಾರೆ. ಇದು ಕೂಡ ಚರ್ಮದ ಆರೈಕೆಗೆ ಉತ್ತಮ. ತ್ವಚೆಯ ಕಾಂತಿ ಅರಳಲು ನೀವು ಬಿಳಿ ಅಕ್ಕಿಯನ್ನೂ ಕೂಡ ಬಳಸಬಹುದು.(shutterstock)

ಆದರೆ ತ್ವಚೆಯ ಆರೈಕೆಗೆ ನೀವು ಬಿಳಿ ಅಕ್ಕಿ ಬಳಸುತ್ತಿದ್ದರೆ ಪಾಲಿಶ್ ಮಾಡದ ಅಕ್ಕಿಯನ್ನ ಬಳಸುವುದು ಉತ್ತಮ. ಈ ಅಕ್ಕಿಯು ಚರ್ಮಕ್ಕೆ ಅಗತ್ಯವಾದ ಖನಿಜಗಳನ್ನು ಹೊಂದಿದ್ದು ಇದು ಚರ್ಮದ ಸುಕ್ಕು ನಿವಾರಿಸಿ, ಹೊಳಪನ್ನೂ ಹೆಚ್ಚಿಸುತ್ತದೆ. 
icon

(5 / 9)

ಆದರೆ ತ್ವಚೆಯ ಆರೈಕೆಗೆ ನೀವು ಬಿಳಿ ಅಕ್ಕಿ ಬಳಸುತ್ತಿದ್ದರೆ ಪಾಲಿಶ್ ಮಾಡದ ಅಕ್ಕಿಯನ್ನ ಬಳಸುವುದು ಉತ್ತಮ. ಈ ಅಕ್ಕಿಯು ಚರ್ಮಕ್ಕೆ ಅಗತ್ಯವಾದ ಖನಿಜಗಳನ್ನು ಹೊಂದಿದ್ದು ಇದು ಚರ್ಮದ ಸುಕ್ಕು ನಿವಾರಿಸಿ, ಹೊಳಪನ್ನೂ ಹೆಚ್ಚಿಸುತ್ತದೆ. (shutterstcok)

ಪಾಲಿಶ್ ಮಾಡಿದ ಅಕ್ಕಿಯಿಂದ ಅಗತ್ಯ ಅಂಶಗಳು ಮತ್ತು ಖನಿಜಗಳನ್ನು ತೆಗೆದುಹಾಕಲಾಗುತ್ತದೆ. ಈ ಅಕ್ಕಿಯಿಂದ ಅಕ್ಕಿ ನೀರನ್ನು ತಯಾರಿಸಿದಾಗ, ಅದರಲ್ಲಿ ಅಗತ್ಯವಾದ ಖನಿಜಗಳ ಕೊರತೆಯೂ ಇರುತ್ತದೆ. ಇದರಿಂದಾಗಿ ಈ ಅಕ್ಕಿ ನೀರು ಚರ್ಮಕ್ಕೆ ಹೆಚ್ಚು ಆರೋಗ್ಯಕರವಲ್ಲ.
icon

(6 / 9)

ಪಾಲಿಶ್ ಮಾಡಿದ ಅಕ್ಕಿಯಿಂದ ಅಗತ್ಯ ಅಂಶಗಳು ಮತ್ತು ಖನಿಜಗಳನ್ನು ತೆಗೆದುಹಾಕಲಾಗುತ್ತದೆ. ಈ ಅಕ್ಕಿಯಿಂದ ಅಕ್ಕಿ ನೀರನ್ನು ತಯಾರಿಸಿದಾಗ, ಅದರಲ್ಲಿ ಅಗತ್ಯವಾದ ಖನಿಜಗಳ ಕೊರತೆಯೂ ಇರುತ್ತದೆ. ಇದರಿಂದಾಗಿ ಈ ಅಕ್ಕಿ ನೀರು ಚರ್ಮಕ್ಕೆ ಹೆಚ್ಚು ಆರೋಗ್ಯಕರವಲ್ಲ.(shutterstock)

ಅಕ್ಕಿ ನೀರನ್ನು ತಯಾರಿಸಲು, ಸಾಮಾನ್ಯವಾದ ಪಾಲಿಶ್ ಮಾಡದ ಅಥವಾ ಕಂದು ಅಕ್ಕಿಯನ್ನು ಬಳಸಿ. ಇದರಿಂದ ನಿಮ್ಮ ಚರ್ಮವು ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದು.
icon

(7 / 9)

ಅಕ್ಕಿ ನೀರನ್ನು ತಯಾರಿಸಲು, ಸಾಮಾನ್ಯವಾದ ಪಾಲಿಶ್ ಮಾಡದ ಅಥವಾ ಕಂದು ಅಕ್ಕಿಯನ್ನು ಬಳಸಿ. ಇದರಿಂದ ನಿಮ್ಮ ಚರ್ಮವು ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದು.(shutterstock)

ಈ  ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದ್ದು, ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. ನಿಮ್ಮ ಚರ್ಮದಲ್ಲಿ ಯಾವುದೇ ಪ್ಯಾಚ್ ಅಥವಾ ಚರ್ಮದ ಅಲರ್ಜಿ ಇದ್ದರೆ ಅಕ್ಕಿನೀರು ಬಳಸುವ ಮುನ್ನ ತಜ್ಞರನ್ನು ಸಂಪರ್ಕಿಸಿ 
icon

(8 / 9)

ಈ  ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದ್ದು, ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. ನಿಮ್ಮ ಚರ್ಮದಲ್ಲಿ ಯಾವುದೇ ಪ್ಯಾಚ್ ಅಥವಾ ಚರ್ಮದ ಅಲರ್ಜಿ ಇದ್ದರೆ ಅಕ್ಕಿನೀರು ಬಳಸುವ ಮುನ್ನ ತಜ್ಞರನ್ನು ಸಂಪರ್ಕಿಸಿ 

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

ಇತರ ಗ್ಯಾಲರಿಗಳು