ಅರೆ.. ಇದ್ಯಾವ ಸಂದರ್ಭ ಅಂತ ನೋಡ್ಕೊಂಡು ಕ್ಲಿಕ್ ಮಾಡ್ತಿದ್ದಾರಾ ಸಿಎಂ ಸಿದ್ದರಾಮಯ್ಯ?; ಫೋಟೋ ಜರ್ನಲಿಸ್ಟ್‌ಗಳ ಛಾಯಾಚಿತ್ರ ಪ್ರದರ್ಶನ-Photos-bengaluru news karnataka cm siddaramaiah inaugurated photo exhibition of photo journalist association bengaluru uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅರೆ.. ಇದ್ಯಾವ ಸಂದರ್ಭ ಅಂತ ನೋಡ್ಕೊಂಡು ಕ್ಲಿಕ್ ಮಾಡ್ತಿದ್ದಾರಾ ಸಿಎಂ ಸಿದ್ದರಾಮಯ್ಯ?; ಫೋಟೋ ಜರ್ನಲಿಸ್ಟ್‌ಗಳ ಛಾಯಾಚಿತ್ರ ಪ್ರದರ್ಶನ-Photos

ಅರೆ.. ಇದ್ಯಾವ ಸಂದರ್ಭ ಅಂತ ನೋಡ್ಕೊಂಡು ಕ್ಲಿಕ್ ಮಾಡ್ತಿದ್ದಾರಾ ಸಿಎಂ ಸಿದ್ದರಾಮಯ್ಯ?; ಫೋಟೋ ಜರ್ನಲಿಸ್ಟ್‌ಗಳ ಛಾಯಾಚಿತ್ರ ಪ್ರದರ್ಶನ-Photos

Photo Exhibition in Bengaluru; ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್‌ನವರು ವಿಶ್ವ ಛಾಯಾಗ್ರಹಣ ದಿನದ ನಿಮಿತ್ತ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಫೋಟೋ ಜರ್ನಲಿಸ್ಟ್‌ಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸಿದ್ದು, ಒಂದು ಚಿತ್ರನೋಟ ಇಲ್ಲಿದೆ. 

ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್‌ನವರು ವಿಶ್ವ ಛಾಯಾಗ್ರಹಣ ದಿನದ ನಿಮಿತ್ತ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮದೇ ಛಾಯಚಿತ್ರದ ಫೋಟೋ ಕ್ಲಿಕ್ಕಿಸಿದರು.
icon

(1 / 11)

ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಚಿತ್ರಗಳನ್ನು ವೀಕ್ಷಿಸುತ್ತ ಕೆಲವು ಫೋಟೋ ಕ್ಲಿಕ್ಕಿಸಿದರು.
icon

(2 / 11)

ಸುದ್ದಿಚಿತ್ರಗಳನ್ನು ನೋಡುತ್ತ ಹಳೆಯ ರಾಜಕೀಯ ನೆನಪುಗಳನ್ನು ಮೆಲುಕು ಹಾಕಿಕೊಂಡ ಸಿಎಂ ಸಿದ್ದರಾಮಯ್ಯ.
icon

(3 / 11)

ವನ್ಯಜೀವಿ ಸಂರಕ್ಷಣೆ ಕುರಿತ ವರದಿಗೆ ಬಳಕೆಯಾದ ಚಿರತೆ ಸಾವಿನ ಛಾಯಾಚಿತ್ರ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
icon

(4 / 11)

ಬಿಜೆಪಿ ಪ್ರತಿಭಟನೆಯ ಸಂದರ್ಭದ ಫೋಟೋದಲ್ಲಿ ಛಾಯಾಚಿತ್ರಕಾರನ ಕೈಚಳಕ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ.
icon

(5 / 11)

ವನ್ಯಜೀವಿ ಛಾಯಾಗ್ರಹಣದ ವಿವರಣೆ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
icon

(6 / 11)

ವನ್ಯಜೀವಿ ಛಾಯಾಗ್ರಹಣದ ವಿವರಣೆ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಕ್ರಿಕೆಟ್ ಸಂಭ್ರಮ- ಸುದ್ದಿಚಿತ್ರದಲ್ಲಿ ಕ್ರಿಕೆಟ್ ಸಂಭ್ರಮದ ಛಾಯಾಚಿತ್ರದ ಕಡೆಗೊಂದು ನೋಟ
icon

(7 / 11)

ಕ್ರಿಕೆಟ್ ಸಂಭ್ರಮ- ಸುದ್ದಿಚಿತ್ರದಲ್ಲಿ ಕ್ರಿಕೆಟ್ ಸಂಭ್ರಮದ ಛಾಯಾಚಿತ್ರದ ಕಡೆಗೊಂದು ನೋಟ

ಹಳೆಯ ಫೋಟೋ ಗಮನಿಸಿ ಮುಗುಳ್ನಕ್ಕ ಸಿಎಂ ಸಿದ್ದರಾಮಯ್ಯ
icon

(8 / 11)

ಹಳೆಯ ಫೋಟೋ ಗಮನಿಸಿ ಮುಗುಳ್ನಕ್ಕ ಸಿಎಂ ಸಿದ್ದರಾಮಯ್ಯ

ಬಜೆಟ್ ಮಂಡನೆಗೆ ಸಿದ್ಧರಾಗಿದ್ದ ಹಳೆಯ ಮತ್ತು ಹೊಸ ಚಿತ್ರಗಳ ಹೋಲಿಕೆ ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
icon

(9 / 11)

ಬೆಂಗಳೂರಿನ ಫೋಟೋ ಜರ್ನಲಿಸ್ಟ್‌ಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ.
icon

(10 / 11)

ಬೆಂಗಳೂರಿನ ಫೋಟೋ ಜರ್ನಲಿಸ್ಟ್‌ಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಫೋಟೋ ಜರ್ನಲಿಸ್ಟ್‌ಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘದ ಅಭಿನಂದನೆ
icon

(11 / 11)

ಇತರ ಗ್ಯಾಲರಿಗಳು