ಬಾಲಿವುಡ್‌ ನಟಿ ಕೃತಿ ಸನನ್‌ ಬಳಿ ಇರುವ ಸಂಪತ್ತು ಎಷ್ಟು? ವಿಲಾಸಿ ಕಾರು ಅದ್ಧೂರಿ ಮನೆ ಹೊಂದಿರುವ ಇವರು ಬಹುಕೋಟಿಗೆ ಒಡತಿ-bollywood news actress kriti sanon networth salary business brand ambassador teri baaton mein aisa uljha jiya pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾಲಿವುಡ್‌ ನಟಿ ಕೃತಿ ಸನನ್‌ ಬಳಿ ಇರುವ ಸಂಪತ್ತು ಎಷ್ಟು? ವಿಲಾಸಿ ಕಾರು ಅದ್ಧೂರಿ ಮನೆ ಹೊಂದಿರುವ ಇವರು ಬಹುಕೋಟಿಗೆ ಒಡತಿ

ಬಾಲಿವುಡ್‌ ನಟಿ ಕೃತಿ ಸನನ್‌ ಬಳಿ ಇರುವ ಸಂಪತ್ತು ಎಷ್ಟು? ವಿಲಾಸಿ ಕಾರು ಅದ್ಧೂರಿ ಮನೆ ಹೊಂದಿರುವ ಇವರು ಬಹುಕೋಟಿಗೆ ಒಡತಿ

Kriti Sanon Networth: ಬಾಲಿವುಡ್‌ ನಟಿ ಕೃತಿ ಸನನ್‌ ನಟನೆಯ ತೇರಿ ಬಾತನ್ ಮೇ ಐಸಾ ಉಲ್ಜಾ ಜಿಯಾ ಚಿತ್ರ ಬಿಡುಗಡೆಯಾಗಿದೆ. ಇವರು ಆದಿಪುರುಷ್‌, ಗಣಪತ್‌, ತೇರಿ ಬಟೂನ್‌ ಮೇನ್‌ ಐಸಾ, ಭೆಡಿಯಾ, ಮಿಮಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಇವರು ಸಾಕಷ್ಟು ಸಂಪತ್ತಿನ ಒಡತಿ.

ಕೃತಿ ಸನನ್‌ ಅವರು ಹಲವು ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡದೆ ಇದ್ದರೂ ಬಾಲಿವುಡ್‌ನ ಪ್ರಸಿದ್ಧ ನಟಿಯೆಂದು ಜನಪ್ರಿಯತೆ ಪಡೆದಿದ್ದಾರೆ. ಇವರು ನಟಿಸಿರುವ ಚಿತ್ರಗಳು ವಿಮರ್ಶಕರ ಗಮನ ಸೆಳೆದಿವೆ. ವಿಶೇಷವಾಗಿ ಅದ್ಭುತವಾದ ನಟನೆ, ಪ್ರತಿಭೆಯಿಂದ ಇವರು ಗಮನಸೆಳೆದಿದ್ದಾರೆ. ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿರುವ ಇವರು ಒಟ್ಟು ಎಷ್ಟು ಸಂಪತ್ತು ಹೊಂದಿದ್ದಾರೆ ಎಂಬ ಕುತೂಹಲ ಜನರಲ್ಲಿದೆ. 
icon

(1 / 8)

ಕೃತಿ ಸನನ್‌ ಹೀರೋಪತ್ನಿ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು.ಅದಕ್ಕೂ ಮೊದಲು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ನಟಿಸಿದ್ದರು. 
icon

(2 / 8)

ಕೃತಿ ಸನನ್‌ ಹೀರೋಪತ್ನಿ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು.ಅದಕ್ಕೂ ಮೊದಲು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ನಟಿಸಿದ್ದರು. 

ಹೀರೋಪತ್ನಿ ಚಿತ್ರದ ಬಳಿಕ ಇವರು ಹಲವು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ನಟನೆಗೆ ಹೆಚ್ಚು ಸಂಭಾವನೆ ಪಡೆಯುತ್ತಾರೆ. 
icon

(3 / 8)

ಹೀರೋಪತ್ನಿ ಚಿತ್ರದ ಬಳಿಕ ಇವರು ಹಲವು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ನಟನೆಗೆ ಹೆಚ್ಚು ಸಂಭಾವನೆ ಪಡೆಯುತ್ತಾರೆ. 

ನಟನೆ ಮಾತ್ರವಲ್ಲದೆ ಹಲವು ಜನಪ್ರಿಯ ಬ್ರಾಂಡ್‌ಗಳಿಗೆ ಇವರು ರಾಯಭಾರಿಯಾಗಿದ್ದಾರೆ. ಹಲವು ಕಂಪನಿಗಳ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಇದು ಇವರ ಆದಾಯ ಗಮನಾರ್ಹವಾಗಿ ಹೆಚ್ಚಲು ನೆರವಾಗಿದೆ.
icon

(4 / 8)

ನಟನೆ ಮಾತ್ರವಲ್ಲದೆ ಹಲವು ಜನಪ್ರಿಯ ಬ್ರಾಂಡ್‌ಗಳಿಗೆ ಇವರು ರಾಯಭಾರಿಯಾಗಿದ್ದಾರೆ. ಹಲವು ಕಂಪನಿಗಳ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಇದು ಇವರ ಆದಾಯ ಗಮನಾರ್ಹವಾಗಿ ಹೆಚ್ಚಲು ನೆರವಾಗಿದೆ.

ಕೃತಿ ಸನನ್‌ ಅವರು ಐಷಾರಾಮಿ ಮನೆ, ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇವರ ಒಟ್ಟು ಸಂಪತ್ತು ಸುಮಾರು 74 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.
icon

(5 / 8)

ಕೃತಿ ಸನನ್‌ ಅವರು ಐಷಾರಾಮಿ ಮನೆ, ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇವರ ಒಟ್ಟು ಸಂಪತ್ತು ಸುಮಾರು 74 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.

ಕೃತಿ ಸನನ್‌ ಅವರು ಮೂಲತಃ ತೆಲುಗು ನಟಿ. ಬಳಿಕ ಹಿಂದಿ ಚಿತ್ರರಂಗದಲ್ಲಿಯೂ ಅವಕಾಶ ಪಡೆದುಕೊಂಡಿದ್ದರು. ಕೃತಿ ಸನನ್‌ ಅವರು ಮಹೇಶ್‌ ಬಾಬು ನಟನೆಯ ಒನ್‌ ನೆನೊಕ್ಕಡಿನ್‌ ಸಿನಿಮಾದ ಮೂಲಕ ಟಾಲಿವುಡ್‌ ಪ್ರವೇಶಿಸಿದರು. ಬಳಿಕ ನಾಗ ಚೈತನ್ಯರ ದೋಚೆ ಸಿನಿಮಾದಲ್ಲಿ ನಾಯಕಿಯಾಗಿದ್ದರು.  
icon

(6 / 8)

ಕೃತಿ ಸನನ್‌ ಅವರು ಮೂಲತಃ ತೆಲುಗು ನಟಿ. ಬಳಿಕ ಹಿಂದಿ ಚಿತ್ರರಂಗದಲ್ಲಿಯೂ ಅವಕಾಶ ಪಡೆದುಕೊಂಡಿದ್ದರು. ಕೃತಿ ಸನನ್‌ ಅವರು ಮಹೇಶ್‌ ಬಾಬು ನಟನೆಯ ಒನ್‌ ನೆನೊಕ್ಕಡಿನ್‌ ಸಿನಿಮಾದ ಮೂಲಕ ಟಾಲಿವುಡ್‌ ಪ್ರವೇಶಿಸಿದರು. ಬಳಿಕ ನಾಗ ಚೈತನ್ಯರ ದೋಚೆ ಸಿನಿಮಾದಲ್ಲಿ ನಾಯಕಿಯಾಗಿದ್ದರು.  (Instagram/@kritisanon)

ಕೃತಿ ಸನನ್‌ ಅವರು ಎರಡು ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿದ್ದಾರೆ. ಒಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದಿದಾರೆ. ಫೋರ್ಬ್ಸ್‌ ಸೆಲೆಬ್ರಿಟಿಗಳ ಅಗ್ರ 100ರ ಪಟ್ಟಿಯಲ್ಲಿ 2019ರಲ್ಲಿ ಸ್ಥಾನ ಪಡೆದಿದ್ದರು.   ಕಳೆದ ವಾರ ಕೃತಿ ಸನನ್‌ ನಟನೆಯ ತೇರಿ ಬಾತನ್ ಮೇ ಐಸಾ ಉಲ್ಜಾ ಜಿಯಾ ಚಿತ್ರ ಬಿಡುಗಡೆಯಾಗಿದೆ.
icon

(7 / 8)

ಕೃತಿ ಸನನ್‌ ಅವರು ಎರಡು ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿದ್ದಾರೆ. ಒಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದಿದಾರೆ. ಫೋರ್ಬ್ಸ್‌ ಸೆಲೆಬ್ರಿಟಿಗಳ ಅಗ್ರ 100ರ ಪಟ್ಟಿಯಲ್ಲಿ 2019ರಲ್ಲಿ ಸ್ಥಾನ ಪಡೆದಿದ್ದರು.   ಕಳೆದ ವಾರ ಕೃತಿ ಸನನ್‌ ನಟನೆಯ ತೇರಿ ಬಾತನ್ ಮೇ ಐಸಾ ಉಲ್ಜಾ ಜಿಯಾ ಚಿತ್ರ ಬಿಡುಗಡೆಯಾಗಿದೆ.(Instagram/@kritisanon)

ಸಿನಿಮಾ, ಟಿವಿ, ಒಟಿಟಿ ಸೇರಿದಂತೆ ಮನರಂಜನೆ ಜಗತ್ತಿನ ಸಮಸ್ತ ಸುದ್ದಿಗಳಿಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ. 
icon

(8 / 8)

ಸಿನಿಮಾ, ಟಿವಿ, ಒಟಿಟಿ ಸೇರಿದಂತೆ ಮನರಂಜನೆ ಜಗತ್ತಿನ ಸಮಸ್ತ ಸುದ್ದಿಗಳಿಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ. 

ಇತರ ಗ್ಯಾಲರಿಗಳು