ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Janhvi Kapoor: ಅಬ್ಬಬ್ಬ ಜಾನ್ವಿ ಕಪೂರ್‌ ಧರಿಸಿದ ಈ ಮಿನಿ ಉಡುಗೆಗೆ 1.86 ಲಕ್ಷ ರೂಪಾಯಿಯಂತೆ; ಈಕೆಯ ನೆಕ್ಲೆಸ್‌ ಬಗ್ಗೆಯೂ ಇದೆ ಒಂದು ವದಂತಿ

Janhvi Kapoor: ಅಬ್ಬಬ್ಬ ಜಾನ್ವಿ ಕಪೂರ್‌ ಧರಿಸಿದ ಈ ಮಿನಿ ಉಡುಗೆಗೆ 1.86 ಲಕ್ಷ ರೂಪಾಯಿಯಂತೆ; ಈಕೆಯ ನೆಕ್ಲೆಸ್‌ ಬಗ್ಗೆಯೂ ಇದೆ ಒಂದು ವದಂತಿ

ಬಾಲಿವುಡ್‌ ನಟಿ ಜಾನ್ವಿ ಕಪೂರ್ ಸ್ಟೈಲಿಶ್ ಲೇಸ್-ಅಪ್ ಮಿನಿ ಉಡುಪು ಧರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಈಕೆ ಧರಿಸಿರುವ ನೆಕ್ಲೆಸ್‌ ಶಿಖರ್‌ ಪಹಾರಿಯಾ ಎಂಬ ಬಾಯ್‌ಫ್ರೆಂಡ್‌ ನೀಡಿದ್ದು ಎಂಬ ವದಂತಿಯೂ ಇದೆ.

ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ದುಬಾರಿ ಮಿನಿ ಉಡುಗೆ ಧರಿಸಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಸ್ಟೈಲಿಶ್ ಚೆಕ್ ಮಿನಿ ಡ್ರೆಸ್‌ನಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಈಕೆ ಯಾವುದೇ ಬಗೆಯ ಉಡುಗೆ ತೊಟ್ಟರೂ ಅದ್ಭುತವಾಗಿ ಕಾಣಿಸುತ್ತಾರೆ. ದಿವಂಗತ ಶ್ರೀದೇವಿ ಮಗಳ ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.  
icon

(1 / 7)

ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ದುಬಾರಿ ಮಿನಿ ಉಡುಗೆ ಧರಿಸಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಸ್ಟೈಲಿಶ್ ಚೆಕ್ ಮಿನಿ ಡ್ರೆಸ್‌ನಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಈಕೆ ಯಾವುದೇ ಬಗೆಯ ಉಡುಗೆ ತೊಟ್ಟರೂ ಅದ್ಭುತವಾಗಿ ಕಾಣಿಸುತ್ತಾರೆ. ದಿವಂಗತ ಶ್ರೀದೇವಿ ಮಗಳ ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.  (Instagram/@janhvikapoor)

ಗುರುವಾರ ಜಾನ್ವಿ ಕಪೂರ್‌ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಪ್ಪು ಮತ್ತು ಬಿಳಿ ಚೆಕ್‌ ಡ್ರೆಸ್‌ನಲ್ಲಿ ಗೊಂಬೆಯಂತೆ ಕಾಣಿಸಿದ್ದಾರೆ. 
icon

(2 / 7)

ಗುರುವಾರ ಜಾನ್ವಿ ಕಪೂರ್‌ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಪ್ಪು ಮತ್ತು ಬಿಳಿ ಚೆಕ್‌ ಡ್ರೆಸ್‌ನಲ್ಲಿ ಗೊಂಬೆಯಂತೆ ಕಾಣಿಸಿದ್ದಾರೆ. (Instagram/@janhvikapoor)

ಈ ಮಿನಿ ಉಡುಗೆಯ ನೆಕ್‌ಲೈನ್‌, ಉಬ್ಬಿದ ತೋಳುಗಳು, ಬಾಡಿಕನ್‌ ಫಿಟ್‌ ವಿನ್ಯಾಸವು ಎಲ್ಲರ ಗಮನ ಸೆಳೆದಿದೆ. ಈ ಪುಟ್ಟ ಉಡುಗೆಯಲ್ಲಿ ಮಾದಕ ನೋಟ ಬೀರಿದ್ದಾರೆ.
icon

(3 / 7)

ಈ ಮಿನಿ ಉಡುಗೆಯ ನೆಕ್‌ಲೈನ್‌, ಉಬ್ಬಿದ ತೋಳುಗಳು, ಬಾಡಿಕನ್‌ ಫಿಟ್‌ ವಿನ್ಯಾಸವು ಎಲ್ಲರ ಗಮನ ಸೆಳೆದಿದೆ. ಈ ಪುಟ್ಟ ಉಡುಗೆಯಲ್ಲಿ ಮಾದಕ ನೋಟ ಬೀರಿದ್ದಾರೆ.(Instagram/@janhvikapoor)

ನೀವು ಜಾನ್ವಿಯ ಈ ಉಡುಪನ್ನು ಇಷ್ಟಪಟ್ಟಿರಬಹುದು. ಅದರ ಬೆಲೆ ಕೇಳಿ ಅಚ್ಚರಿ ಪಡಬೇಡಿ. ಡಿಸೈನರ್ ಬ್ರಾಂಡ್ ಅಲೆಸ್ಸಾಂಡ್ರಾ ರಿಚ್ನ ಈ ಉಡುಗೆಯ ಬೆಲೆ 2,232 ಡಾಲರ್. ಅಂದರೆ ಸುಮಾರು 1.86 ಲಕ್ಷ ರೂಪಾಯಿ.
icon

(4 / 7)

ನೀವು ಜಾನ್ವಿಯ ಈ ಉಡುಪನ್ನು ಇಷ್ಟಪಟ್ಟಿರಬಹುದು. ಅದರ ಬೆಲೆ ಕೇಳಿ ಅಚ್ಚರಿ ಪಡಬೇಡಿ. ಡಿಸೈನರ್ ಬ್ರಾಂಡ್ ಅಲೆಸ್ಸಾಂಡ್ರಾ ರಿಚ್ನ ಈ ಉಡುಗೆಯ ಬೆಲೆ 2,232 ಡಾಲರ್. ಅಂದರೆ ಸುಮಾರು 1.86 ಲಕ್ಷ ರೂಪಾಯಿ.(Instagram/@janhvikapoor)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಮನಿಷಾ ಮೆಲ್ವಾನಿ ನೆರವಿನನಿಂದ  ಒಂದು ಜೋಡಿ ಮುತ್ತು ಸ್ಟಡ್ ಕಿವಿಯೋಲೆ, ಡೈಮಂಡ್ ಸ್ಟೇಟ್ಮೆಂಟ್ ಚೈನ್ ನೆಕ್ಲೆಸ್‌, ಬಿಳಿ ಪಂಪ್‌ ಹೀಲ್ಸ್‌ ಧರಿಸಿದ್ದಾರೆ. ಈ ನೆಕ್ಲೆಸ್‌ ಅನ್ನು ಈಕೆಯ ಬಾಯ್‌ಫ್ರೆಂಡ್‌ ಶಿಖು (ಶಿಖರ್‌ ಪಹಾರಿಯಾ) ನೀಡಿದ್ದಾರೆ ಎಂಬ ವದಂತಿಗಳಿವೆ.
icon

(5 / 7)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಮನಿಷಾ ಮೆಲ್ವಾನಿ ನೆರವಿನನಿಂದ  ಒಂದು ಜೋಡಿ ಮುತ್ತು ಸ್ಟಡ್ ಕಿವಿಯೋಲೆ, ಡೈಮಂಡ್ ಸ್ಟೇಟ್ಮೆಂಟ್ ಚೈನ್ ನೆಕ್ಲೆಸ್‌, ಬಿಳಿ ಪಂಪ್‌ ಹೀಲ್ಸ್‌ ಧರಿಸಿದ್ದಾರೆ. ಈ ನೆಕ್ಲೆಸ್‌ ಅನ್ನು ಈಕೆಯ ಬಾಯ್‌ಫ್ರೆಂಡ್‌ ಶಿಖು (ಶಿಖರ್‌ ಪಹಾರಿಯಾ) ನೀಡಿದ್ದಾರೆ ಎಂಬ ವದಂತಿಗಳಿವೆ.(Instagram/@janhvikapoor)

ಮೇಕಪ್ ಕಲಾವಿದೆ ತನ್ವಿ ಚೆಂಬೂರ್ಕರ್ ಅವರ ನೆರವಿನಿಂದ ಜಾನ್ವಿ ಮೇಕಪ್‌ ಮಾಡಿಕೊಂಡಿದ್ದಾರೆ. ಕಪ್ಪು ಹುಬ್ಬುಗಳು, ಕೆಂಪಾದ ಕೆನ್ನೆಗಳು, ಹೊಳೆಯುವ ಹೈಲೈಟರ್, ನೇಕ್ಡ್‌ ಲಿಪ್‌ಸ್ಟಿಕ್‌ನಿಂದ ಮುದ್ದಾಗಿ ಕಾಣಿಸುತ್ತಾರೆ. 
icon

(6 / 7)

ಮೇಕಪ್ ಕಲಾವಿದೆ ತನ್ವಿ ಚೆಂಬೂರ್ಕರ್ ಅವರ ನೆರವಿನಿಂದ ಜಾನ್ವಿ ಮೇಕಪ್‌ ಮಾಡಿಕೊಂಡಿದ್ದಾರೆ. ಕಪ್ಪು ಹುಬ್ಬುಗಳು, ಕೆಂಪಾದ ಕೆನ್ನೆಗಳು, ಹೊಳೆಯುವ ಹೈಲೈಟರ್, ನೇಕ್ಡ್‌ ಲಿಪ್‌ಸ್ಟಿಕ್‌ನಿಂದ ಮುದ್ದಾಗಿ ಕಾಣಿಸುತ್ತಾರೆ. (Instagram/@janhvikapoor)

ಹೇರ್ ಸ್ಟೈಲಿಸ್ಟ್ ಮಾರ್ಸೆ ಪೆಡ್ರೊಜೊ ಅವರ ನೆರವಿನಿಂದ ಜಾನ್ವಿ ಕಪೂರ್‌ ಗುಂಗುರು ಕೂದಲಿನ ವಿನ್ಯಾಸ ಮಾಡಿಕೊಂಡಿದ್ದಾರೆ. ಕೂದಲಿನ ಒಂದು ಭಾಗವನ್ನು ಹಿಂದಕ್ಕೆ ಪಿನ್‌ ಮಾಡಿಕೊಂಡು ಉಳಿದ ಕೂದಲುಗಳನ್ನು ಭುಜಗಳ ಕೆಳಗೆ ಸುಂದರವಾಗಿ ಹರಡಿದ್ದಾರೆ.
icon

(7 / 7)

ಹೇರ್ ಸ್ಟೈಲಿಸ್ಟ್ ಮಾರ್ಸೆ ಪೆಡ್ರೊಜೊ ಅವರ ನೆರವಿನಿಂದ ಜಾನ್ವಿ ಕಪೂರ್‌ ಗುಂಗುರು ಕೂದಲಿನ ವಿನ್ಯಾಸ ಮಾಡಿಕೊಂಡಿದ್ದಾರೆ. ಕೂದಲಿನ ಒಂದು ಭಾಗವನ್ನು ಹಿಂದಕ್ಕೆ ಪಿನ್‌ ಮಾಡಿಕೊಂಡು ಉಳಿದ ಕೂದಲುಗಳನ್ನು ಭುಜಗಳ ಕೆಳಗೆ ಸುಂದರವಾಗಿ ಹರಡಿದ್ದಾರೆ.(Instagram/@janhvikapoor)


IPL_Entry_Point

ಇತರ ಗ್ಯಾಲರಿಗಳು