Malaika Arora: ನೋಡಿವಳಂದಾವಾ.. ಮೈಗಂಟಿದ ಬಿಗಿ ಉಡುಪಲ್ಲಿ ಬೋಲ್ಡ್‌ ಬ್ಯೂಟಿ ಮಲೈಕಾ ಅರೋರಾ ಭರ್ಜರಿ ಪೋಟೋಶೂಟ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Malaika Arora: ನೋಡಿವಳಂದಾವಾ.. ಮೈಗಂಟಿದ ಬಿಗಿ ಉಡುಪಲ್ಲಿ ಬೋಲ್ಡ್‌ ಬ್ಯೂಟಿ ಮಲೈಕಾ ಅರೋರಾ ಭರ್ಜರಿ ಪೋಟೋಶೂಟ್‌

Malaika Arora: ನೋಡಿವಳಂದಾವಾ.. ಮೈಗಂಟಿದ ಬಿಗಿ ಉಡುಪಲ್ಲಿ ಬೋಲ್ಡ್‌ ಬ್ಯೂಟಿ ಮಲೈಕಾ ಅರೋರಾ ಭರ್ಜರಿ ಪೋಟೋಶೂಟ್‌

Malaika Arora: ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದಾರೆ ಬಾಲಿವುಡ್ ನಟಿ ಮಲೈಕಾ ಅರೋರಾ. ತರಹೇವಾರಿ ಬೋಲ್ಡ್‌ ಫೋಟೋಗಳ ಮೂಲಕವೇ ಎದುರಾಗುವ ಈ ಚೆಲುವೆ, ಈಗ ಬಿಗಿ ಉಡುಪಲ್ಲಿ ಬಿನ್ನಾಣ ಪ್ರದರ್ಶಿಸಿದ್ದಾರೆ. ಹೀಗಿವೆ ನೋಡಿ ಬೋಲ್ಡ್‌ ಬ್ಯೂಟಿಯ ಭರ್ಜರಿ ಫೋಟೋಶೂಟ್‌

ಬಾಲಿವುಡ್‌ ನಟಿ ಮಲೈಕಾ 50ರ ಸನಿಹಕೆ ಬಂದರೂ ಇಂದಿಗೂ ಮಾಸದ ಮೈಮಾಟ ಕಾಪಾಡಿಕೊಂಡಿದ್ದಾರೆ. ಫಿಟ್‌ನೆಸ್‌ ಮೂಲಕವೇ ಸುದ್ದಿಯಲ್ಲಿರುತ್ತಾರೆ ಈ ನಟಿ. 
icon

(1 / 5)

ಬಾಲಿವುಡ್‌ ನಟಿ ಮಲೈಕಾ 50ರ ಸನಿಹಕೆ ಬಂದರೂ ಇಂದಿಗೂ ಮಾಸದ ಮೈಮಾಟ ಕಾಪಾಡಿಕೊಂಡಿದ್ದಾರೆ. ಫಿಟ್‌ನೆಸ್‌ ಮೂಲಕವೇ ಸುದ್ದಿಯಲ್ಲಿರುತ್ತಾರೆ ಈ ನಟಿ. (Instagram)

ವಿವಾದ, ಬಾಯ್‌ಫ್ರೆಂಡ್‌, ಕಾಸ್ಟ್ಯೂಮ್‌ ಮೂಲಕ ಆಗಾಗ ಮುನ್ನೆಲೆಗೆ ಬರುವ ಈ ನಟಿ ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರು. 
icon

(2 / 5)

ವಿವಾದ, ಬಾಯ್‌ಫ್ರೆಂಡ್‌, ಕಾಸ್ಟ್ಯೂಮ್‌ ಮೂಲಕ ಆಗಾಗ ಮುನ್ನೆಲೆಗೆ ಬರುವ ಈ ನಟಿ ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರು. (Instagram)

ಬೋಲ್ಡ್‌ ಎನಿಸುವ ಸರಣಿ ಫೋಟೋಗಳನ್ನು ಹಂಚಿಕೊಳ್ಳುತ್ತ, ತಮ್ಮ ಫಿಟ್‌ನೆಸ್‌ ತೆರೆದಿಡುತ್ತ, ಅಭಿಮಾನಿಗಳ ಮುಂದೆ ಎಂಟ್ರಿ ಕೊಡುತ್ತಿರುತ್ತಾರೆ.
icon

(3 / 5)

ಬೋಲ್ಡ್‌ ಎನಿಸುವ ಸರಣಿ ಫೋಟೋಗಳನ್ನು ಹಂಚಿಕೊಳ್ಳುತ್ತ, ತಮ್ಮ ಫಿಟ್‌ನೆಸ್‌ ತೆರೆದಿಡುತ್ತ, ಅಭಿಮಾನಿಗಳ ಮುಂದೆ ಎಂಟ್ರಿ ಕೊಡುತ್ತಿರುತ್ತಾರೆ.(Instagram)

ಇದೀಗ ಮಿಣುಕುವ ವಿಶೇಷ ಬಾಡಿಕಾನ್‌ ದಿರಿಸಿನಲ್ಲಿ ಮಲೈಕಾ ಬಿಂಕ ಬಿನ್ನಾಣ ಪ್ರದರ್ಶಿಸಿದ್ದಾರೆ. 
icon

(4 / 5)

ಇದೀಗ ಮಿಣುಕುವ ವಿಶೇಷ ಬಾಡಿಕಾನ್‌ ದಿರಿಸಿನಲ್ಲಿ ಮಲೈಕಾ ಬಿಂಕ ಬಿನ್ನಾಣ ಪ್ರದರ್ಶಿಸಿದ್ದಾರೆ. (Instagram)

ನಟಿಯ ಈ ಹೊಸ ಫೋಟೋ ಗೊಂಚಲಿಗೆ ಫ್ಯಾನ್ಸ್‌ ನಿಬ್ಬೆರಗಾಗಿದ್ದಾರೆ. ಮಲೈಕಾ ಪಾಲಿಗೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂದು ಕಾಂಪ್ಲಿಮೆಂಟ್‌ ನೀಡಿದ್ದಾರೆ. 
icon

(5 / 5)

ನಟಿಯ ಈ ಹೊಸ ಫೋಟೋ ಗೊಂಚಲಿಗೆ ಫ್ಯಾನ್ಸ್‌ ನಿಬ್ಬೆರಗಾಗಿದ್ದಾರೆ. ಮಲೈಕಾ ಪಾಲಿಗೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂದು ಕಾಂಪ್ಲಿಮೆಂಟ್‌ ನೀಡಿದ್ದಾರೆ. (Instagram)


ಇತರ ಗ್ಯಾಲರಿಗಳು