ಭಾನುವಾರ ಖಾಲಿ ಕೂತು ಬೇಸರವಾಗಿದ್ಯಾ, ಒಗಟು ಬಿಡಿಸುವ ಮೂಲಕ ಮೆದುಳಿಗೆ ಸ್ವಲ್ಪ ಕೆಲಸ ಕೊಡಿ, ಇಲ್ಲಿದೆ 10 ಒಗಟುಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾನುವಾರ ಖಾಲಿ ಕೂತು ಬೇಸರವಾಗಿದ್ಯಾ, ಒಗಟು ಬಿಡಿಸುವ ಮೂಲಕ ಮೆದುಳಿಗೆ ಸ್ವಲ್ಪ ಕೆಲಸ ಕೊಡಿ, ಇಲ್ಲಿದೆ 10 ಒಗಟುಗಳು

ಭಾನುವಾರ ಖಾಲಿ ಕೂತು ಬೇಸರವಾಗಿದ್ಯಾ, ಒಗಟು ಬಿಡಿಸುವ ಮೂಲಕ ಮೆದುಳಿಗೆ ಸ್ವಲ್ಪ ಕೆಲಸ ಕೊಡಿ, ಇಲ್ಲಿದೆ 10 ಒಗಟುಗಳು

  • ಭಾನುವಾರದ ಬೇಸರ ಕಳೆಯಲು, ಮಂಕಾದ ಮೆದುಳನ್ನ ಚುರುಕು ಮಾಡಲು ಏನಾದ್ರೂ ಕ್ರಿಯೆಟಿವಿಟಿ ಬಗ್ಗೆ ಯೋಚನೆ ಮಾಡ್ತಾ ಇದೀರಾ. ಮೆದುಳಿಗೆ ಸಾಕಷ್ಟು ಕೆಲಸ ಕೊಡಬೇಕು ಅಂದ್ರೆ ಒಗಟಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಬೇಕು. ಇದರಿಂದ ಮೋಜು ಸಿಗುತ್ತದೆ. ಒಗಟಿಗಾಗಿ ನೀವು ಎಲ್ಲೆಲ್ಲೋ ಹುಡುಕುವ ಅಗತ್ಯವಿಲ್ಲ, ಇಲ್ಲಿದೆ 10 ಒಗಟುಗಳ ಸಂಗ್ರಹ.

ಮನೆಯಲ್ಲಿ ಕುಳಿತು ಏನಾದ್ರೂ ಫನ್ ಗೇಮ್ ಆಡುವ ಯೋಚನೆ ಇದ್ದರೆ ಈ ಒಗಟುಗಳತ್ತ ಗಮನ ಹರಿಸಿ. ಇದರಿಂದ ನಿಮಗೆ ಸಖತ್ ಟೈಮ್‌ಪಾಸ್‌ ಆಗುತ್ತೆ, ಮೆದುಳು ಕೂಡ ಚುರುಕಾಗಿ ಕೆಲಸ ಮಾಡುತ್ತೆ. ನೀವು ಈ ಒಗಟುಗಳನ್ನು ನಿಮ್ಮ ಮನೆಯವರಿಗೆ ಕೇಳುವ ಮೂಲಕ ಅವರ ಜಾಣತನವನ್ನೂ ಪರೀಕ್ಷೆ ಮಾಡಬಹುದು. ಹಾಗಾದ್ರೆ ಇನ್ನೇಕೆ ತಡ ಶುರು ಮಾಡಿ. ಇಲ್ಲಿದೆ 10 ಒಗಟುಗಳು. 
icon

(1 / 12)

ಸಂತೆಯಿಂದ ತರೋದು, ಮುಂದೆ ಇಟ್ಕೊಂಡು ಅಳೋದು; ಹೇಳಿ ಏನದು???
icon

(2 / 12)

ಸಂತೆಯಿಂದ ತರೋದು, ಮುಂದೆ ಇಟ್ಕೊಂಡು ಅಳೋದು; ಹೇಳಿ ಏನದು???

ಸಾಗರ ಪುತ್ರ ಸಾರಿಗೆ ಮಿತ್ರ; ಹೇಳಿ ಏನದು???
icon

(3 / 12)

ಸಾಗರ ಪುತ್ರ ಸಾರಿಗೆ ಮಿತ್ರ; ಹೇಳಿ ಏನದು???

ತಲೆ ಮೇಲೆ ಗುದ್ದಿದ್ರೆ ಮನೆ ತುಂಬಾ ಮಕ್ಕಳು; ಹೇಳಿ ಏನದು???
icon

(4 / 12)

ತಲೆ ಮೇಲೆ ಗುದ್ದಿದ್ರೆ ಮನೆ ತುಂಬಾ ಮಕ್ಕಳು; ಹೇಳಿ ಏನದು???

ಕಿರೀಟ ಇದೆ ರಾಜ ಅಲ್ಲ, ಕಾಲ ತಿಳಿಸುತ್ತೆ ಗಡಿಯಾರ ಅಲ್ಲ; ಹೇಳಿ ಏನದು???
icon

(5 / 12)

ಕಿರೀಟ ಇದೆ ರಾಜ ಅಲ್ಲ, ಕಾಲ ತಿಳಿಸುತ್ತೆ ಗಡಿಯಾರ ಅಲ್ಲ; ಹೇಳಿ ಏನದು???

ಬಿಳಿ ಬಣ್ಣದ ಮನೆ, ಆ ಮನೆಗೆ ಬಾಗಿಲೇ ಇಲ್ಲ; ಹೇಳಿ ಏನದು???
icon

(6 / 12)

ಬಿಳಿ ಬಣ್ಣದ ಮನೆ, ಆ ಮನೆಗೆ ಬಾಗಿಲೇ ಇಲ್ಲ; ಹೇಳಿ ಏನದು???

ಬಂಗಾರದ ಗುಬ್ಬಿ ಬಾಲದಿಂದ ನೀರು ಕುಡಿಯುತ್ತೆ; ಹೇಳಿ ಏನದು???
icon

(7 / 12)

ಬಂಗಾರದ ಗುಬ್ಬಿ ಬಾಲದಿಂದ ನೀರು ಕುಡಿಯುತ್ತೆ; ಹೇಳಿ ಏನದು???

ಆಕಾಶದೊಳಗಿನ ಗಿಣಿ, ಊಟದ ಹೊತ್ತಿಗೆ ರಾಣಿ;ಹೇಳಿ ಏನದು???
icon

(8 / 12)

ಆಕಾಶದೊಳಗಿನ ಗಿಣಿ, ಊಟದ ಹೊತ್ತಿಗೆ ರಾಣಿ;ಹೇಳಿ ಏನದು???

ತಲೆ ಇಲ್ಲ, ನಡು ಇಲ್ಲ, ಕೈಗಳಿದ್ದರೂ ಬೆರಳುಗಳಿಲ್ಲ; ಹೇಳಿ ಏನದು???
icon

(9 / 12)

ತಲೆ ಇಲ್ಲ, ನಡು ಇಲ್ಲ, ಕೈಗಳಿದ್ದರೂ ಬೆರಳುಗಳಿಲ್ಲ; ಹೇಳಿ ಏನದು???

ಅಂಗಡಿ ಅಂಗಡಿ ನೂರೆಂಟು ಅಂಗಡಿ, ಮುಚ್ಚಿದರೆ ಒಂದೇಅಂಗಡಿ; ಹೇಳಿ ಏನದು???
icon

(10 / 12)

ಅಂಗಡಿ ಅಂಗಡಿ ನೂರೆಂಟು ಅಂಗಡಿ, ಮುಚ್ಚಿದರೆ ಒಂದೇಅಂಗಡಿ; ಹೇಳಿ ಏನದು???

ಅಂಗೈಲಿ ಆಡುತ್ತೆ, ದೇವರ ತನಕ ಹೋಗತ್ತೆ, ಮುಟ್ಟೋಕೆ ಹೋದ್ರೆ ಕಚ್ಚುತ್ತೆ; ಹೇಳಿ ಏನದು???
icon

(11 / 12)

ಅಂಗೈಲಿ ಆಡುತ್ತೆ, ದೇವರ ತನಕ ಹೋಗತ್ತೆ, ಮುಟ್ಟೋಕೆ ಹೋದ್ರೆ ಕಚ್ಚುತ್ತೆ; ಹೇಳಿ ಏನದು???

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(12 / 12)

ಇತರ ಗ್ಯಾಲರಿಗಳು