ಭಾರತದಲ್ಲಿರುವ ಆಯ್ದ 10 ಐಷಾರಾಮಿ ಕಾರುಗಳಿವು, ಅವುಗಳ ಮೈಲೇಜ್‌ ಮತ್ತು ದರ ವಿವರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತದಲ್ಲಿರುವ ಆಯ್ದ 10 ಐಷಾರಾಮಿ ಕಾರುಗಳಿವು, ಅವುಗಳ ಮೈಲೇಜ್‌ ಮತ್ತು ದರ ವಿವರ

ಭಾರತದಲ್ಲಿರುವ ಆಯ್ದ 10 ಐಷಾರಾಮಿ ಕಾರುಗಳಿವು, ಅವುಗಳ ಮೈಲೇಜ್‌ ಮತ್ತು ದರ ವಿವರ

ಭಾರತದ ಕಾರು ಪ್ರಿಯರ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಐಷಾರಾಮಿ ಕಾರುಗಳ ಬಗ್ಗೆ ಅನೇಕರಿಗೆ ಬಹಳ ಕ್ರೇಜ್‌. ಅದಕ್ಕೆ ಕಾರಣ ಹಲವಾರು. ಕಾರ್ಸ್24 ಮಾಹಿತಿ ಪ್ರಕಾರ, ಈ ಪೈಕಿ ಆಯ್ದ 10 ಐಷಾರಾಮಿ ಕಾರುಗಳು ಮತ್ತು ಅವುಗಳ ಮೈಲೇಜು ಮತ್ತು ದರ ವಿವರ ಇಲ್ಲಿದೆ. 

ರೋಲ್ಸ್ ರಾಯ್ಸ್ ಫ್ಯಾಂಟಮ್‌ ಸೇಡಾನ್ ಮಾದರಿಯ ಕಾರು ಪೆಟ್ರೋಲ್ ಚಾಲಿತ ಇಂಜಿನ್, ಒಂದು ಲೀಟರ್ ಪೆಟ್ರೋಲ್‌ಗೆ 7 ಕಿ.ಮೀ. ಮೈಲೇಜ್‌. ಈ ಕಾರಿನ ದರ 8.9 ಕೋಟಿ ರೂನಿಂದ 10.5 ಕೋಟಿ ರೂ.
icon

(1 / 10)

ಲಂಬೋರ್ಗಿನಿ ರೆವಲ್ಟೊ ಕೋಪ್‌ ಮಾದರಿಯ ಕಾರು. ಇದು ಕೂಡ ಪೆಟ್ರೋಲ್ ಚಾಲಿತ ಇಂಜಿನ್ ಹೊಂದಿದ್ದು, ಒಂದು ಲೀಟರ್ ಪೆಟ್ರೋಲ್‌ಗೆ 10 ಕಿ.ಮೀ, ಮೈಲೇಜ್ ಕೊಡುವಂಥದ್ದು. ಇದರ ದರ 8.9 ಕೋಟಿ ರೂಪಾಯಿ. 
icon

(2 / 10)

ಬೆಂಟ್ಲಿ ಕಾಂಟಿನೆಂಟಲ್‌ ಗ್ರಾಂಡ್‌ ಟೂರರ್ ಮಾದರಿಯ ಕಾರು. ಪೆಟ್ರೋಲ್‌ ಚಾಲಿತ ಇಂಜಿನ್‌ನ ಈ ಕಾರು ಒಂದು ಲೀಟರ್ ಪೆಟ್ರೋಲ್‌ನಲ್ಲಿ 6.38 ಕಿ.ಮೀ. ಓಡಬಲ್ಲದು. ಇದರ ಬೆಲೆ 5.2 ಕೋಟಿ ರೂನಿಂದ 8.5 ಕೋಟಿ ರೂಪಾಯಿ. 
icon

(3 / 10)

ರೋಲ್ಸ್ ರಾಯ್ಸ್ ಘೋಸ್ಟ್‌  ಸೇಡಾನ್ ಮಾದರಿಯ ಕಾರು ಇದಾಗಿದ್ದು, ಒಂದು ಲೀಟರ್ ಪೆಟ್ರೋಲ್‌ನಲ್ಲಿ 8.4 ಕಿ,ಮೀ ಸಂಚರಿಸಬಲ್ಲದು. ಇದರ ಬೆಲೆ 6.9 ಕೋಟಿ ರೂಪಾಯಿಯಿಂದ 7.9 ಕೋಟಿ ರೂಪಾಯಿ ಇದೆ. 
icon

(4 / 10)

ಬೆಂಟ್ಲಿ ಫ್ಲೈಯಿಂಗ್ ಸ್ಪರ್‌ ಸೇಡಾನ್ ಮಾದರಿಯ ಈ ಕಾರು ಒಂದು ಲೀಟರ್ ಪೆಟ್ರೋಲ್‌ನಲ್ಲಿ 6.4 ಕಿ.ಮೀ. ಸಂಚರಿಸಬಲ್ಲದು. ಇದರ ಬೆಲೆ 5.3 ಕೋಟಿ ರೂಪಾಯಿಯಿಂದ 7.6 ಕೋಟಿ ರೂಪಾಯಿ.
icon

(5 / 10)

ರೋಲ್ಸ್ ರಾಯ್ಸ್ ಸ್ಪೆಕ್ಟ್ರೆ ಕೋಪ್ ಇಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದರೆ 530 ಕಿ.ಮೀ ಮೈಲೇಜ್ ಕೊಡುತ್ತೆ. ಇದರ ಬೆಲೆ 7.5 ಕೋಟಿ ರೂಪಾಯಿ. 
icon

(6 / 10)

ಫೆರಾರಿ ಎಸ್‌ಎಫ್‌f90 ಸ್ಟ್ರೆಡಲ್‌ ಕನ್‌ವರ್ಟಿಬಲ್‌ ಹೈಬ್ರಿಡ್ ಕಾರು ಇದು ಲೀಟರ್‌ಗೆ 18 ಕಿ.ಮೀ. ಮೈಲೇಜ್‌ ಕೊಡುತ್ತದೆ. ಬೆಲೆ 7.5 ಕೋಟಿ ರೂಪಾಯಿ.
icon

(7 / 10)

ರೋಲ್ಸ್ ರಾಯ್ಸ್ ಕಲಿನನ್ ಎಸ್‌ಯುವಿ ಪೆಟ್ರೋಲ್ ಕಾರು ಇದಾಗಿದ್ದು 6.6 ಕಿ.ಮೀ. ಮೈಲೇಜ್ ಕೊಡುತ್ತದೆ. ಇದರ ಬೆಲೆ 6.9 ಕೋಟಿ ರೂಪಾಯಿ.  
icon

(8 / 10)

ಬೆಂಟ್ಲಿ ಬೆನ್‌ಟಯ್ಗಾ  ಎಸ್‌ಯುವಿ ಪೆಟ್ರೋಲ್ ಕಾರು 7.6 ಕಿ.ಮೀ. ಮೈಲೇಜ್ ಕೊಡುತ್ತಿದ್ದು,  5ಕೋಟಿ ರೂ.ನಿಂದ 6.8 ಕೋಟಿ ರೂಪಾಯಿ ರೇಂಜ್‌ನಲ್ಲಿ ಮಾರಾಟವಾಗುತ್ತಿದೆ. 
icon

(9 / 10)

ಮೆಕ್‌ಲಾರೆನ್‌ 7505 ಕೋಪ್ ಪೆಟ್ರೋಲ್ ಕಾರು 6.4 ಕಿ.ಮೀ. ಮೈಲೇಜ್‌ ಕೊಡುತ್ತಿದ್ದು, ಈ ಕಾರಿನ ಬೆಲೆ 5.9 ಕೋಟಿ ರೂಪಾಯಿ
icon

(10 / 10)

ಇತರ ಗ್ಯಾಲರಿಗಳು