Shubman Gill: ಕೊಹ್ಲಿ-ರೋಹಿತ್​ ಕೈಯಲ್ಲೂ ಆಗದ ಸಾಧನೆ ಮಾಡಿದ ಶುಭ್ಮನ್; ಪಾಕಿಸ್ತಾನದ ಬಾಬರ್ ಅಜಮ್​ ದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ ಗಿಲ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shubman Gill: ಕೊಹ್ಲಿ-ರೋಹಿತ್​ ಕೈಯಲ್ಲೂ ಆಗದ ಸಾಧನೆ ಮಾಡಿದ ಶುಭ್ಮನ್; ಪಾಕಿಸ್ತಾನದ ಬಾಬರ್ ಅಜಮ್​ ದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ ಗಿಲ್

Shubman Gill: ಕೊಹ್ಲಿ-ರೋಹಿತ್​ ಕೈಯಲ್ಲೂ ಆಗದ ಸಾಧನೆ ಮಾಡಿದ ಶುಭ್ಮನ್; ಪಾಕಿಸ್ತಾನದ ಬಾಬರ್ ಅಜಮ್​ ದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ ಗಿಲ್

  • Shubman Gill: ವೆಸ್ಟ್ ಇಂಡೀಸ್​ ಎದುರಿನ 2ನೇ ಏಕದಿನ ಪಂದ್ಯದಲ್ಲಿ 49 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 34 ರನ್​ ಶುಭ್ಮನ್ ಗಿಲ್​ ಸಿಡಿಸಿದರು. ಇದರ ಬೆನ್ನಲ್ಲೇ ರೋಹಿತ್, ಕೊಹ್ಲಿಯೂ ಮಾಡಲು ಸಾಧ್ಯವಾಗದ ದಾಖಲೆಯನ್ನು ಗಿಲ್ ನಿರ್ಮಿಸಿದರು.

ಮೊದಲ ಏಕದಿನ ಪಂದ್ಯದಲ್ಲಿ ಗೆದ್ದಿದ್ದ ಟೀಮ್ ಇಂಡಿಯಾ, 2ನೇ ಏಕದಿನ ಪಂದ್ಯದಲ್ಲಿ ಮುಗ್ಗರಿಸಿತು. ವೆಸ್ಟ್ ಇಂಡೀಸ್​ ಎದುರು 6 ವಿಕೆಟ್​ಗಳಿಂದ ಶರಣಾಯಿತು. ಸದ್ಯ ಸರಣಿ 1-1ರಲ್ಲಿ ಸಮಬಲಗೊಂಡಿದೆ.
icon

(1 / 10)

ಮೊದಲ ಏಕದಿನ ಪಂದ್ಯದಲ್ಲಿ ಗೆದ್ದಿದ್ದ ಟೀಮ್ ಇಂಡಿಯಾ, 2ನೇ ಏಕದಿನ ಪಂದ್ಯದಲ್ಲಿ ಮುಗ್ಗರಿಸಿತು. ವೆಸ್ಟ್ ಇಂಡೀಸ್​ ಎದುರು 6 ವಿಕೆಟ್​ಗಳಿಂದ ಶರಣಾಯಿತು. ಸದ್ಯ ಸರಣಿ 1-1ರಲ್ಲಿ ಸಮಬಲಗೊಂಡಿದೆ.(AFP)

ಮೊದಲು ಬ್ಯಾಟಿಂಗ್​ ನಡೆಸಿದ ಭಾರತ 40.5 ಓವರ್​ಗಳಲ್ಲಿ 181 ರನ್​ ಗಳಿಸಿ ಸರ್ವಪತನ ಕಂಡಿತು. ಈ ಸುಲಭ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 36.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗೆದ್ದು ಬೀಗಿತು.
icon

(2 / 10)

ಮೊದಲು ಬ್ಯಾಟಿಂಗ್​ ನಡೆಸಿದ ಭಾರತ 40.5 ಓವರ್​ಗಳಲ್ಲಿ 181 ರನ್​ ಗಳಿಸಿ ಸರ್ವಪತನ ಕಂಡಿತು. ಈ ಸುಲಭ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 36.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗೆದ್ದು ಬೀಗಿತು.(AP)

ಈ ಪಂದ್ಯದಲ್ಲಿ 49 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 34 ರನ್​ ಶುಭ್ಮನ್ ಗಿಲ್​ ಸಿಡಿಸಿದರು. ಇದರ ಬೆನ್ನಲ್ಲೇ ರೋಹಿತ್, ಕೊಹ್ಲಿಯೂ ಮಾಡಲು ಸಾಧ್ಯವಾಗದ ದಾಖಲೆಯನ್ನು ಗಿಲ್ ನಿರ್ಮಿಸಿದರು.
icon

(3 / 10)

ಈ ಪಂದ್ಯದಲ್ಲಿ 49 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 34 ರನ್​ ಶುಭ್ಮನ್ ಗಿಲ್​ ಸಿಡಿಸಿದರು. ಇದರ ಬೆನ್ನಲ್ಲೇ ರೋಹಿತ್, ಕೊಹ್ಲಿಯೂ ಮಾಡಲು ಸಾಧ್ಯವಾಗದ ದಾಖಲೆಯನ್ನು ಗಿಲ್ ನಿರ್ಮಿಸಿದರು.(AP)

ಏಕದಿನ ಕ್ರಿಕೆಟ್​ನ ಮೊದಲ 26 ಇನ್ನಿಂಗ್ಸ್​ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್​ರನ್ನು ಹಿಂದಿಕ್ಕಿದ ಗಿಲ್ ಅಗ್ರಸ್ಥಾನವನ್ನು ತನ್ನ ಹೆಸರಿಗೆ ಬರೆದುಕೊಂಡರು.
icon

(4 / 10)

ಏಕದಿನ ಕ್ರಿಕೆಟ್​ನ ಮೊದಲ 26 ಇನ್ನಿಂಗ್ಸ್​ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್​ರನ್ನು ಹಿಂದಿಕ್ಕಿದ ಗಿಲ್ ಅಗ್ರಸ್ಥಾನವನ್ನು ತನ್ನ ಹೆಸರಿಗೆ ಬರೆದುಕೊಂಡರು.

2019ರಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆಗೈದ ಗಿಲ್, 26 ಇನ್ನಿಂಗ್ಸ್​​ಗಳಲ್ಲಿ ಬರೋಬ್ಬರಿ 1352 ರನ್ ಕಲೆ ಹಾಕಿದ್ದಾರೆ. 
icon

(5 / 10)

2019ರಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆಗೈದ ಗಿಲ್, 26 ಇನ್ನಿಂಗ್ಸ್​​ಗಳಲ್ಲಿ ಬರೋಬ್ಬರಿ 1352 ರನ್ ಕಲೆ ಹಾಕಿದ್ದಾರೆ. 

ಗಿಲ್​ ಈವರೆಗೂ 1 ದ್ವಿಶತಕ ಸೇರಿ 4 ಶತಕಗಳು, 5 ಅರ್ಧಶತಕಗಳು ಸೇರಿವೆ. 61.45 ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ.
icon

(6 / 10)

ಗಿಲ್​ ಈವರೆಗೂ 1 ದ್ವಿಶತಕ ಸೇರಿ 4 ಶತಕಗಳು, 5 ಅರ್ಧಶತಕಗಳು ಸೇರಿವೆ. 61.45 ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ.

ಶುಭ್ಮನ್ ಗಿಲ್ ತಮ್ಮ ಮೊದಲ 26 ಏಕದಿನ ಇನ್ನಿಂಗ್ಸ್​​​ಗಳಲ್ಲಿ 1352 ರನ್ ಗಳಿಸಿದ್ದರೆ, ಬಾಬರ್ ಅಜಮ್ ಇಷ್ಟೇ ಇನ್ನಿಂಗ್ಸ್​ಗಳಲ್ಲಿ 1322 ರನ್ ಸಿಡಿಸಿದ್ದರು. ಇದೀಗ ಗಿಲ್ ಈ ದಾಖಲೆ ಮುರಿದಿದ್ದಾರೆ.
icon

(7 / 10)

ಶುಭ್ಮನ್ ಗಿಲ್ ತಮ್ಮ ಮೊದಲ 26 ಏಕದಿನ ಇನ್ನಿಂಗ್ಸ್​​​ಗಳಲ್ಲಿ 1352 ರನ್ ಗಳಿಸಿದ್ದರೆ, ಬಾಬರ್ ಅಜಮ್ ಇಷ್ಟೇ ಇನ್ನಿಂಗ್ಸ್​ಗಳಲ್ಲಿ 1322 ರನ್ ಸಿಡಿಸಿದ್ದರು. ಇದೀಗ ಗಿಲ್ ಈ ದಾಖಲೆ ಮುರಿದಿದ್ದಾರೆ.

ಇಂಗ್ಲೆಂಡ್​ನ ಜೊನಾಥನ್ ಟ್ರಾಟ್- 26 ಇನ್ನಿಂಗ್ಸ್​​ 1303 ರನ್, ಪಾಕಿಸ್ತಾನದ ಫಕಾರ್ ಜಮಾನ್ 26 ಇನ್ನಿಂಗ್ಸ್​ಗಳಲ್ಲಿ 1275 ರನ್, ಸೌತ್ ಆಫ್ರಿಕಾದ ವ್ಯಾನ್ ಡೆರ್ ದುಸ್ಸೆನ್- 26 ಇನ್ನಿಂಗ್ಸ್​ಗಳಲ್ಲಿ 1267 ರನ್ ಗಳಿಸಿದ್ದರು. ಇವರು ಟಾಪ್​-5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
icon

(8 / 10)

ಶಾರ್ದೂಲ್​ ಠಾಕೂರ್​ ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. 
icon

(9 / 10)

ಶಾರ್ದೂಲ್​ ಠಾಕೂರ್​ ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. (AP)

ಈ ಪಂದ್ಯದಲ್ಲಿ ಶಾರ್ದೂಲ್​ ಠಾಕೂರ್​ 3 ವಿಕೆಟ್​ ಕಬಳಿಸಿ ಮಿಂಚಿದರು. ಆದರೆ ಪಂದ್ಯಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು.
icon

(10 / 10)

ಈ ಪಂದ್ಯದಲ್ಲಿ ಶಾರ್ದೂಲ್​ ಠಾಕೂರ್​ 3 ವಿಕೆಟ್​ ಕಬಳಿಸಿ ಮಿಂಚಿದರು. ಆದರೆ ಪಂದ್ಯಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು.(AP)

ಇತರ ಗ್ಯಾಲರಿಗಳು