ವಾವ್! ಕೈ ಅಂದ ಹೆಚ್ಚಿಸುವ ಅಲಂಕಾರಕ್ಕೂ ಸೈ ಗಂಟೆ ನೋಡೋಕೂ ಸೈ, ಸ್ಟೈಲಿಷ್ ಆಗಿರೋ ಆಯ್ದ 10 ಲೇಡಿಸ್ ವಾಚುಗಳು
ನಾರಿ ಮಣಿಯರ ಅಲಂಕಾರದಲ್ಲಿ ವಾಚುಗಳು ಕೂಡ ಮುಖ್ಯ. ಕೈಗಳ ಅಂದ ಹೆಚ್ಚಿಸುವ ವಾಚುಗಳನ್ನು ಹುಡುಕಾಡುತ್ತಿರುತ್ತಾರೆ. ಸದ್ಯ ಟ್ರೆಂಡ್‌ನಲ್ಲಿರುವ ಲೇಡಿಎಸ್ ವಾಚುಗಳ ಪೈಕಿ, ಕೈ ಅಂದ ಹೆಚ್ಚಿಸುವ ಅಲಂಕಾರಕ್ಕೂ ಸೈ ಗಂಟೆ ನೋಡೋಕೂ ಸೈ ಎನ್ನಬಹುದಾದ ಸ್ಟೈಲಿಷ್ ಆಗಿರೋ ಆಯ್ದ 10 ಲೇಡಿಸ್ ವಾಚುಗಳು ಇಲ್ಲಿವೆ.
(1 / 12)
ವಾವ್, ಇಂಥದ್ದೊಂದು ವಾಚು ಇದ್ದರೆ ಸಾಕು, ಥಟ್ಟಂತ ಕಣ್ಮನ ಸೆಳೆಯವ ವಾಚು ಇದು. ಸದ್ಯ ವಾಚುಗಳ ಟ್ರೆಂಡ್‌ನಲ್ಲಿ ಮಹಿಳೆಯರು ಇಷ್ಟ ಪಡುವ ವಾಚುಗಳ ಪೈಕಿ ಸ್ಟೈಲಿಷ್ ಆಗಿರೋ ಆಯ್ದ 10 ಲೇಡಿಸ್ ವಾಚುಗಳ ಚಿತ್ರನೋಟ ಇಲ್ಲಿದೆ.
(2 / 12)
ಎನ್‌ಐಬಿಒಎಸ್‌ಐ ಸ್ಟೈನ್‌ಲೆಸ್ ಸ್ಟೀಲ್ ವಾಚ್- ಇದು ವಾಟರ್‌ಪ್ರೂಫ್ ವಿನ್ಯಾಸ, ಸ್ಟೈಲ್‌ನೆಸ್ ಸ್ಟೀಲ್ ಬಾಡಿ, ಗುಲಾಬಿ ಚಿನ್ನದ ಬಣ್ಣ, ಅನಲಾಗ್ ಡಿಸ್‌ಪ್ಲೇ, ಸ್ಕ್ರ್ಯಾಚ್ ಆಗದ ಗ್ಲಾಸ್ ಹೊಂದಿರುವ ಅಲಂಕಾರಕ್ಕೂ ಒಪ್ಪುವಂತಹ ವಾಚು ಇದು.
(3 / 12)
ಟೈಟಾನ್ ಅನಲಾಗ್ ವೈಟ್ - ಇದು ಬಿಳಿ ಬಣ್ಣದ ಡಯಲ್, ಅನಲಾಗ್ ಡಿಸ್‌ಪ್ಲೇ, ಸ್ಟೈನ್‌ಲೆಸ್ ಸ್ಟೀಲ್ ಸ್ಟ್ರಾಪ್, ವಾಟರ್‌ಪ್ರೂಫ್ ಆಗಿರುವ ವಾಚು. ಕ್ವಾರ್ಟ್ಸ್ ಚಲನೆ ಹೊಂದಿರುವ ಈ ವಾಚು ಕೈ ಅಂದ ಹೆಚ್ಚಿಸುವ ವಾಚುಗಳ ಪೈಕಿ ಒಂದು.
(4 / 12)
ಎನ್‌ಐಬಿಒಎಸ್‌ಐ ವಾಚಸ್‌ನ ಡೈಮಂಡ್ ಸ್ಟಡೆಡ್ ಗರ್ಲ್‌ಫ್ರೆಂಡ್ ಎಡಿಷನ್ ವಾಚು ಇದು. ಸ್ಟೈಲಿಷ್ ಲುಕ್ ಮೂಲಕವೇ ಮನಸೂರೆಗೊಳ್ಳುವ ಈ ವಾಚು ಡೈಮಂಡ್ ಸ್ಟಡ್ ಹೊಂದಿರುವ ಡಯಲ್ ಹೊಂದಿದ್ದು, ಬಾಡಿ ಸ್ಟೈನ್‌ಲೆಸ್ ಸ್ಟೀಲ್‌ನದ್ದು. ಅನಲಾಗ್ ಡಿಸ್‌ಪ್ಲೇ, ವಾಟರ್ ಪ್ರೂಫ್ ವಿನ್ಯಾಸ ಮತ್ತು ಗುಲಾಬಿ ಚಿನ್ನದ ಬಣ್ಣದಲ್ಲಿ ಲಭ್ಯವಿದೆ.
(5 / 12)
ಫೋಸಿಲ್ ಕ್ರೊನೊಗ್ರಾಫ್ ರೋಸ್ - ಇದು ಗುಲಾಬಿ ಚಿನ್ನದ ಬಣ್ಣ ಹೊಂದಿದ್ದು, ಕ್ರೊನೊಗ್ರಾಫ್ ಫಂಕ್ಷನ್‌ನ ಕೈಗಡಿಯಾರ. ಅನಲಾಗ್ ಡಿಸ್‌ಪ್ಲೇ ಮತ್ತು ವಾಟರ್ ಪ್ರೂಫ್ ವಿನ್ಯಾಸದ ಗಡಿಯಾರಕ್ಕೆ ಸ್ಟೈನ್‌ಲೆಸ್ ಸ್ಟೀಲ್ ಬಾಡಿ ಇದೆ. ಇದು ಕೂಡ ಮಹಿಳೆಯರ ಅಚ್ಚುಮೆಚ್ಚಿನ ಕೈಗಡಿಯಾರಗಳ ಪೈಕಿ ಒಂದು.
(6 / 12)
ಫಾಸ್ಟ್ರಾಕ್ ಅನಲಾಗ್ ರೋಸ್ - ಇದು ಕೂಡ ಗುಲಾಬಿ ಚಿನ್ನದ ಬಣ್ಣದ ಡಯಲ್ ಜೊತೆಗೆ ತೆಳು ವಿನ್ಯಾಸ ಹೊಂದಿದ್ದು, ಆಕರ್ಷಕವಾಗಿದೆ. ರೋಸ್ ಗೋಲ್ಡ್ ಡಯಲ್, ಸ್ಟೈನ್‌ಲೆಸ್ ಸ್ಟೀಲ್ ಸ್ಟ್ರಾಪ್, ಅನಲಾಗ್ ಡಿಸ್‌ಪ್ಲೇ ಹೊಂದಿರುವ ವಾಚಿಗೆ ಸ್ಟೈನ್‌ಲೆಸ್ ಸ್ಟೀಲ್ ಬಾಡಿ ಕೂಡ ಇದ್ದು, ಅಲಂಕಾರಕ್ಕೂ ಸೈ ಅನಿಸಿಕೊಂಡಿದೆ.
(7 / 12)
ಎನ್‌ಐಬಿಒಎಸ್‌ಐ ವಾಚ್ ಅನಲಾಗ್ ಸ್ಟೈಲಿಷ್ ಡೈಮಂಡ್ ಎಡಿಷನ್ ವಾಚು ಇದಾಗಿದ್ದು, ಇದರಲ್ಲೂ ಸ್ಟೈಲಿಷ್ ವಿನ್ಯಾಸದೊಂದಿಗೆ ಡೈಮಂಡ್ ಸ್ಟಡ್ ಹೊಂದಿದ ಡಯಲ್, ಗುಲಾಬಿ ಚಿನ್ನದ ಫಿನಿಷಿಂಗ್‌ನೊಂದಿಗೆ ಗಮನಸೆಳೆದಿದೆ.
(8 / 12)
ಸೊನಾಟ ಬ್ಲಷ್ ಅನಲಾಗ್ ವಾಚ್ ಮಹಿಳೆಯರು ಮೆಚ್ಚುವ ಮತ್ತೊಂದು ವಾಚು. ಇದು ಬ್ಲಷ್ ಪಿಂಕ್ ಡಯಲ್ ಹೊಂದಿದ್ದು, ಸ್ಟೈನ್‌ಲೆಸ್ ಸ್ಟೀಲ್ ಸ್ಟ್ರಾಪ್ ಹೊಂದಿದೆ., ವಾಟರ್‌ಪ್ರೂಫ್ ಕೈಗಡಿಯಾರ ಕೈ ಅಂದ ಹೆಚ್ಚಿಸುವಲ್ಲಿ ಗಮನಸೆಳೆಯುತ್ತದೆ.
(9 / 12)
ಒಎಲ್‌ಇವಿಎಸ್ ಕ್ರೊನೊಗ್ರಾಫ್ ಸ್ಟೈನ್‌ಲೆಸ್ ಸ್ಟೀಲ್ ಬಾಡಿ ಇದ್ದು, ಕ್ರೊನೊಗ್ರಾಫ್ ಫಂಕ್ಷನ್ ಹೊಂದಿದೆ. ಅನಲಾಗ್ ಡಿಸ್‌ಪ್ಲೇ, ಹೊಳೆಯುವ ಸ್ಟ್ರಾಪ್ ಕೈ ಅಂದವನ್ನು ಹೆಚ್ಚಿಸುವಂತಿದೆ.
(10 / 12)
ಒಆರ್‌ಎಸ್‌ಜಿಎ ಸ್ಟೈನ್‌ಲೆಸ್ ವಾಚ್ - ಬ್ರೇಸ್‌ಲೆಟ್ ಮಾದರಿಯಲ್ಲಿರುವ ಈ ವಾಚು ಅದರ ಗುಲಾಬಿ ಚಿನ್ನದ ಬಣ್ಣದ ಫಿನಿಷಿಂಗ್ ಹಾಗೂ ವಿನ್ಯಾಸದ ಕಾರಣಕ್ಕೆ ಟ್ರೆಂಡಿ ಲುಕ್ ಹೊಂದಿದೆ. ಇದು ಕೈಯ ಅಂದವನ್ನು ಹೆಚ್ಚಿಸುವುದಲ್ಲದೆ, ಧರಿಸಿದವರ ಗ್ಲಾಮರ್‌ಗೆ ಒಂದು ಮೆರಗು ನೀಡುವಂತಿದೆ.
(11 / 12)
ಎನ್‌ಐಬಿಒಎಸ್‌ಐ ಅನಲಾಗ್ ಡೈಮಂಡ್ ಜ್ಯುವೆಲ್ಲರಿ ಬ್ರೇಸ್‌ಲೆಟ್ ವಾಚ್- ವಜ್ರದ ಬ್ರೇಸ್‌ಲೆಟ್ ಮಾದರಿಯಲ್ಲಿ ಕೈ ಅಲಂಕರಿಸುವ ಈ ವಾಚ್ ಅದ್ಭುತ ನೋಟವನ್ನು ಹೊಂದಿದೆ. ಐಷಾರಾಮಿ ಲುಕ್ ಕೊಡುವ ಈ ವಾಚ್‌ನ ಅಂದ ಹೆಚ್ಚಿಸುವಂತೆ ಡೈಮಂಡ್ ಸ್ಟಡ್ ಅಳವಡಿಸಿದ್ದು, ಅನಲಾಗ್ ಡಿಸ್‌ಪ್ಲೇ ಹೊಂದಿದೆ. ಗುಲಾಬಿ ಚಿನ್ನದ ಫಿನಿಷಿಂಗ್ ಅದರ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ.
(12 / 12)
ಅಂದ ಹಾಗೆ ಇಷ್ಟು ವಾಚುಗಳನ್ನು ಎಲ್ಲಿ ಹುಡುಕುವುದಪ್ಪಾ ಅಂತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಬಬೇಡಿ. ಇವೆಲ್ಲವೂ ಒಂದೇ ಲಿಂಕ್‌ನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಗಮನಿಸಿ.www.hindustantimes.com/lifestyle/fashion/best-ladies-watches-top-10-stylish-elegant-and-trendy-timepieces-for-every-occasion-and-preference-101726546722076.html
ಇತರ ಗ್ಯಾಲರಿಗಳು