ಕನ್ನಡ ಸುದ್ದಿ  /  Photo Gallery  /  Gadget News Bigger Display Than Ever Ai Capability Iphone 16 Features Revealed Rmy

ಹಿಂದೆಂದಿಗಿಂತ ದೊಡ್ಡ ಡಿಸ್‌ಪ್ಲೇ, ಎಐ ಸಾಮರ್ಥ್ಯ; ಐಪೋನ್‌ 16 ವೈಶಿಷ್ಟ್ಯಗಳ ಮಾಹಿತಿ ಬಹಿರಂಗ -iPhone 16

iPhone 16: ಜಗತ್ತಿನ ದೈತ್ಯ ಗ್ಯಾಡ್ಜೆಟ್ ಸಂಸ್ಥೆ ಆಪಲ್ 2024ರ ವರ್ಷಾಂತ್ಯಕ್ಕೆ ಐಫೋನ್ 16 ಬಿಡುಗಡೆ ಮಾಡಲಿದೆ. ಈ ಹೊಸ ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳ ಕುರಿತ ಮಾಹಿತಿ ಬಹಿರಂಗವಾಗಿದೆ.

ಆಪಲ್ ಉತ್ಪನ್ನಗಳನ್ನು ವಿಶ್ಲೇಷಿಸುವ ರಾಸ್ ಯಂಗ್ 2024 ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿರುವ ಐಫೋನ್ 16 ಪ್ರೊ ಮಾದರಿಗಳಲ್ಲಿ ಡಿಸ್‌ಪ್ಲೇ ದೊಡ್ಡದಾಗಬಹುದು ಎಂದು ಹೇಳುತ್ತಿದೆ. ಇದರರ್ಥ ಐಫೋನ್ 16 ಪ್ರೊ 6.3 ಇಂಚಿನ ಡಿಸ್‌ಪ್ಲೇ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ 6.9 ಇಂಚಿನ ಡಿಸ್‌ಪ್ಲೇ ಹೊಂದಿರುತ್ತದೆ. ವೆನಿಲ್ಲಾ ಐಫೋನ್ 16 ವೇರಿಯಂಟ್‌ಗಳು ಗಾತ್ರದಲ್ಲಿ ಬದಲಾವಣೆ ಕಾಣಲಿದೆ ಎಂದು ಹೇಳಲಾಗುತ್ತಿದೆ.
icon

(1 / 5)

ಆಪಲ್ ಉತ್ಪನ್ನಗಳನ್ನು ವಿಶ್ಲೇಷಿಸುವ ರಾಸ್ ಯಂಗ್ 2024 ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿರುವ ಐಫೋನ್ 16 ಪ್ರೊ ಮಾದರಿಗಳಲ್ಲಿ ಡಿಸ್‌ಪ್ಲೇ ದೊಡ್ಡದಾಗಬಹುದು ಎಂದು ಹೇಳುತ್ತಿದೆ. ಇದರರ್ಥ ಐಫೋನ್ 16 ಪ್ರೊ 6.3 ಇಂಚಿನ ಡಿಸ್‌ಪ್ಲೇ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ 6.9 ಇಂಚಿನ ಡಿಸ್‌ಪ್ಲೇ ಹೊಂದಿರುತ್ತದೆ. ವೆನಿಲ್ಲಾ ಐಫೋನ್ 16 ವೇರಿಯಂಟ್‌ಗಳು ಗಾತ್ರದಲ್ಲಿ ಬದಲಾವಣೆ ಕಾಣಲಿದೆ ಎಂದು ಹೇಳಲಾಗುತ್ತಿದೆ.(Unsplsh)

ಐಫೋನ್ 16 ಸರಣಿಯ ಸ್ಮಾರ್ಟ್‌ಫೋನ್‌ಗಳು ಕೃತಕ ಬುದ್ಧಿಮತ್ತೆ (ಎಐ) ಸಾಮರ್ಥ್ಯಗಳನ್ನು ಸಹ ಹೊಂದಿರಬಹುದು. ಇದು ಮೊದಲಿಗಿಂತ ಹೆಚ್ಚಿನ ಕೋರ್ಸ್ ಹೊಂದಿರುವ ನ್ಯೂರಲ್ ಇಂಜಿನ್ ಹೊಂದಿರುವ ಎ 18 ಚಿಪ್ ಸೆಟ್ ಅನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಕಾರ್ಯಗಳನ್ನು ನಿರ್ವಹಿಸಲು ಮೀಸಲಾಗಿರುವ ಆಪಲ್ ನ ಚಿಪ್ ಸೆಟ್‌ಗಳ ನಿರ್ಣಾಯಕ ಭಾಗವಾಗಿದೆ.
icon

(2 / 5)

ಐಫೋನ್ 16 ಸರಣಿಯ ಸ್ಮಾರ್ಟ್‌ಫೋನ್‌ಗಳು ಕೃತಕ ಬುದ್ಧಿಮತ್ತೆ (ಎಐ) ಸಾಮರ್ಥ್ಯಗಳನ್ನು ಸಹ ಹೊಂದಿರಬಹುದು. ಇದು ಮೊದಲಿಗಿಂತ ಹೆಚ್ಚಿನ ಕೋರ್ಸ್ ಹೊಂದಿರುವ ನ್ಯೂರಲ್ ಇಂಜಿನ್ ಹೊಂದಿರುವ ಎ 18 ಚಿಪ್ ಸೆಟ್ ಅನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಕಾರ್ಯಗಳನ್ನು ನಿರ್ವಹಿಸಲು ಮೀಸಲಾಗಿರುವ ಆಪಲ್ ನ ಚಿಪ್ ಸೆಟ್‌ಗಳ ನಿರ್ಣಾಯಕ ಭಾಗವಾಗಿದೆ.(Unsplsh)

91ಮೊಬೈಲ್ ಕ್ಯಾಡ್ ರೆಂಡರ್‌ಗಳ ಪ್ರಕಾರ, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ನಂತೆಯೇ ಐಫೋನ್ 16 ಪ್ರೊ ನಲ್ಲಿ ಟೈಟಾನಿಯಂ ಫ್ರೇಮ್ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಇದು ಹೊಸ ಕ್ಯಾಪ್ಚರ್ ಬಟನ್ ಮತ್ತು ದೊಡ್ಡ ಆಕ್ಷನ್ ಬಟನ್ ಅನ್ನು ಸಹ ಹೊಂದಿರುತ್ತದೆ. ಐಫೋನ್ 16 ಸರಣಿಯ ಫೋನ್‌ಗಳು ತೆಳುವಾದ ಬೆಜೆಲ್‌ಗಳು ಮತ್ತು ಹೆಚ್ಚು ಕರ್ವ್ಡ್ ಎಡ್ಜ್‌ಗಳು ಇರಲಿವೆ ಎಂದು ವರದಿಯಾಗಿದೆ.
icon

(3 / 5)

91ಮೊಬೈಲ್ ಕ್ಯಾಡ್ ರೆಂಡರ್‌ಗಳ ಪ್ರಕಾರ, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ನಂತೆಯೇ ಐಫೋನ್ 16 ಪ್ರೊ ನಲ್ಲಿ ಟೈಟಾನಿಯಂ ಫ್ರೇಮ್ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಇದು ಹೊಸ ಕ್ಯಾಪ್ಚರ್ ಬಟನ್ ಮತ್ತು ದೊಡ್ಡ ಆಕ್ಷನ್ ಬಟನ್ ಅನ್ನು ಸಹ ಹೊಂದಿರುತ್ತದೆ. ಐಫೋನ್ 16 ಸರಣಿಯ ಫೋನ್‌ಗಳು ತೆಳುವಾದ ಬೆಜೆಲ್‌ಗಳು ಮತ್ತು ಹೆಚ್ಚು ಕರ್ವ್ಡ್ ಎಡ್ಜ್‌ಗಳು ಇರಲಿವೆ ಎಂದು ವರದಿಯಾಗಿದೆ.(Pixabay)

ವೆನಿಲ್ಲಾ ಐಫೋನ್ 16 ಮಾಡೆಲ್‌ಗಳು ಹೊಸ ಕ್ಯಾಮೆರಾ ವಿನ್ಯಾಸದೊಂದಿಗೆ ಬರುವ ಸಾಧ್ಯತೆ ಇದೆ. ಇವು ವರ್ಟಿಕಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರಬಹುದು. ಸ್ಪೆಷಿಯಲ್ ವಿಡಿಯೊ ರೆಕಾರ್ಡಿಂಗ್ ನಂತಹ ಹೊಸ ವೈಶಿಷ್ಟ್ಯಗಳು  ಇರಲಿವೆ ಎಂದು ತಿಳಿದು ಬಂದಿದೆ.
icon

(4 / 5)

ವೆನಿಲ್ಲಾ ಐಫೋನ್ 16 ಮಾಡೆಲ್‌ಗಳು ಹೊಸ ಕ್ಯಾಮೆರಾ ವಿನ್ಯಾಸದೊಂದಿಗೆ ಬರುವ ಸಾಧ್ಯತೆ ಇದೆ. ಇವು ವರ್ಟಿಕಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರಬಹುದು. ಸ್ಪೆಷಿಯಲ್ ವಿಡಿಯೊ ರೆಕಾರ್ಡಿಂಗ್ ನಂತಹ ಹೊಸ ವೈಶಿಷ್ಟ್ಯಗಳು  ಇರಲಿವೆ ಎಂದು ತಿಳಿದು ಬಂದಿದೆ.(HT Tech)

ಐಫೋನ್ 16 ಪ್ರೊ ಟೆಟ್ರಾಪ್ರಿಸಂ ಲೆನ್ಸ್ ಹೊಂದಿರಲಿದೆ ಎಂಬ ನಿರೀಕ್ಷೆಯಿದೆ, ಇದನ್ನು ಈಗಾಗಲೇ ಈ ವರ್ಷ ಐಫೋನ್ 15 ಪ್ರೊ ಮ್ಯಾಕ್ಸ್‌ನಲ್ಲಿ ಸೇರಿಸಲಾಗಿತ್ತು.
icon

(5 / 5)

ಐಫೋನ್ 16 ಪ್ರೊ ಟೆಟ್ರಾಪ್ರಿಸಂ ಲೆನ್ಸ್ ಹೊಂದಿರಲಿದೆ ಎಂಬ ನಿರೀಕ್ಷೆಯಿದೆ, ಇದನ್ನು ಈಗಾಗಲೇ ಈ ವರ್ಷ ಐಫೋನ್ 15 ಪ್ರೊ ಮ್ಯಾಕ್ಸ್‌ನಲ್ಲಿ ಸೇರಿಸಲಾಗಿತ್ತು.(Unsplsh)


IPL_Entry_Point

ಇತರ ಗ್ಯಾಲರಿಗಳು