ಕನ್ನಡ ಸುದ್ದಿ  /  Photo Gallery  /  Gadgets News Apple Products Discount On Iphone 15 On Amazon Bank Exchange Offers Are Also Available Rmy

iPhone 15: ಅಮೆಜಾನ್‌ನಲ್ಲಿ ಐಫೋನ್ 15 ಬೆಲೆಯಲ್ಲಿ ಭಾರಿ ಡಿಸ್ಕೌಂಟ್; ಬ್ಯಾಂಕ್, ಎಕ್ಸ್‌ಚೇಂಜ್ ಸೇರಿ ಹೆಚ್ಚುವರಿ ಆಫರ್ಸ್ ಇವೇ

ಆಪಲ್ ಐಫೋನ್ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಅಮೆಜಾನ್‌ನಲ್ಲಿ ಐಫೋನ್ 15 ಮೇಲೆ ಆಕರ್ಷಕ ರಿಯಾಯಿತಿಗಳನ್ನ ನೀಡಲಾಗಿದೆ. ಈ ಬ್ರಾಂಡ್ ರಿಯಾಯಿತಿಯ ಜೊತೆಗೆ, ಹೆಚ್ಚುವರಿಯಾಗಿ ಬ್ಯಾಂಕ್ ಆಫರ್ಸ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳೂ ಲಭ್ಯಇವೆ.

ಆಪಲ್ ಐಫೋನ್ 15 ಗೆ ಈಗ ಅಮೆಜಾನ್ ನಲ್ಲಿ ಶೇಕಡಾ 9 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಮೂಲ ಬೆಲೆ 79,900 ರೂಪಾಯಿ ಇದೆ. ಡಿಸ್ಕೌಂಟ್ ನಂತರ 72,999 ರೂಪಾಯಿಗೆ ಖರೀದಿಸಬಹುದಾಗಿದೆ.
icon

(1 / 6)

ಆಪಲ್ ಐಫೋನ್ 15 ಗೆ ಈಗ ಅಮೆಜಾನ್ ನಲ್ಲಿ ಶೇಕಡಾ 9 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಮೂಲ ಬೆಲೆ 79,900 ರೂಪಾಯಿ ಇದೆ. ಡಿಸ್ಕೌಂಟ್ ನಂತರ 72,999 ರೂಪಾಯಿಗೆ ಖರೀದಿಸಬಹುದಾಗಿದೆ.(Apple )

ಆ್ಯಪಲ್ ಐಫೋನ್ 15 ಖರೀದಿಸಲು ಅಮೆಜಾನ್ ಇಎಂಐ ಆಯ್ಕೆಗಳನ್ನು ನೀಡುತ್ತದೆ. ತಿಂಗಳಿಗೆ 3,539 ರೂಪಾಯಿಗಳಿಂದ ಪ್ರಾರಂಭವಾಗುವ ಇಎಂಐ ಅನ್ನು ಆಯ್ಕೆ ಮಾಡಬಹುದು, ಇದಲ್ಲದೆ, ನೋ-ಕಾಸ್ಟ್ ಇಎಂಐ ಸೌಲಭ್ಯಗಳು ಸಹ ಲಭ್ಯವಿದೆ.
icon

(2 / 6)

ಆ್ಯಪಲ್ ಐಫೋನ್ 15 ಖರೀದಿಸಲು ಅಮೆಜಾನ್ ಇಎಂಐ ಆಯ್ಕೆಗಳನ್ನು ನೀಡುತ್ತದೆ. ತಿಂಗಳಿಗೆ 3,539 ರೂಪಾಯಿಗಳಿಂದ ಪ್ರಾರಂಭವಾಗುವ ಇಎಂಐ ಅನ್ನು ಆಯ್ಕೆ ಮಾಡಬಹುದು, ಇದಲ್ಲದೆ, ನೋ-ಕಾಸ್ಟ್ ಇಎಂಐ ಸೌಲಭ್ಯಗಳು ಸಹ ಲಭ್ಯವಿದೆ.(Apple)

ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಐಫೋನ್ 15 ಗೆ ಬಾರಿ ರಿಯಾಯಿತಿ ನೀಡಿರುವುದರ ಜೊತೆಗೆ ಹೆಚ್ಚುವರಿ ವಿಶೇಷ ಕೊಡುಗೆಗಳನ್ನು ಸಹ ಪಡೆಯಬಹುದು. ಆಯ್ದ ಕ್ರೆಡಿಟ್ ಕಾರ್ಡ್‌ಗಳು ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಕಾರ್ಡ್‌ ಬಳಸಿ ನೀವು 4,000 ರೂ.ಗಳವರೆಗೆ ರಿಯಾಯಿತಿ ಪಡೆಯಬಹುದು. ಇದಲ್ಲದೆ, ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಇಎಂಐ ಬಡ್ಡಿಯಲ್ಲಿ 3,287.05 ರೂ.ವರೆಗೆ ಉಳಿಸಬಹುದು,
icon

(3 / 6)

ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಐಫೋನ್ 15 ಗೆ ಬಾರಿ ರಿಯಾಯಿತಿ ನೀಡಿರುವುದರ ಜೊತೆಗೆ ಹೆಚ್ಚುವರಿ ವಿಶೇಷ ಕೊಡುಗೆಗಳನ್ನು ಸಹ ಪಡೆಯಬಹುದು. ಆಯ್ದ ಕ್ರೆಡಿಟ್ ಕಾರ್ಡ್‌ಗಳು ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಕಾರ್ಡ್‌ ಬಳಸಿ ನೀವು 4,000 ರೂ.ಗಳವರೆಗೆ ರಿಯಾಯಿತಿ ಪಡೆಯಬಹುದು. ಇದಲ್ಲದೆ, ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಇಎಂಐ ಬಡ್ಡಿಯಲ್ಲಿ 3,287.05 ರೂ.ವರೆಗೆ ಉಳಿಸಬಹುದು,(Apple)

ಆ್ಯಪಲ್ ಐಫೋನ್ 15 ಗೆ ಅಪ್‌ಗ್ರೇಡ್ ಮಾಡಲು ಬಯಸುವವರಿಗೆ, ಅಮೆಜಾನ್ ಆಕರ್ಷಕ ವಿನಿಮಯ ಕಾರ್ಯಕ್ರಮವನ್ನು ನೀಡುತ್ತಿದೆ. ತಮ್ಮ ಹಳೆಯ ಸಾಧನಗಳನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳುವ ಮೂಲಕ ಬಳಕೆದಾರರು ಹೊಸ ಫೋನ್ ಖರೀದಿಗಳ ಮೇಲೆ 27,000 ರೂ.ಗಳವರೆಗೆ ರಿಯಾಯಿತಿಯನ್ನು ಪಡೆಯಬಹುದು, ಈ ರಿಯಾಯಿತಿಯ ಮೊತ್ತವು ನೀವು ವಿನಿಮಯ ಮಾಡಿಕೊಳ್ಳುತ್ತಿರುವ ಫೋನ್ನ ಮಾದರಿ ಮತ್ತು ವರ್ಕಿಂಗ್ ಖಂಡಿಷನ್ ಮೇಲೆ ಅವಲಂಬಿಸಿರುತ್ತದೆ.
icon

(4 / 6)

ಆ್ಯಪಲ್ ಐಫೋನ್ 15 ಗೆ ಅಪ್‌ಗ್ರೇಡ್ ಮಾಡಲು ಬಯಸುವವರಿಗೆ, ಅಮೆಜಾನ್ ಆಕರ್ಷಕ ವಿನಿಮಯ ಕಾರ್ಯಕ್ರಮವನ್ನು ನೀಡುತ್ತಿದೆ. ತಮ್ಮ ಹಳೆಯ ಸಾಧನಗಳನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳುವ ಮೂಲಕ ಬಳಕೆದಾರರು ಹೊಸ ಫೋನ್ ಖರೀದಿಗಳ ಮೇಲೆ 27,000 ರೂ.ಗಳವರೆಗೆ ರಿಯಾಯಿತಿಯನ್ನು ಪಡೆಯಬಹುದು, ಈ ರಿಯಾಯಿತಿಯ ಮೊತ್ತವು ನೀವು ವಿನಿಮಯ ಮಾಡಿಕೊಳ್ಳುತ್ತಿರುವ ಫೋನ್ನ ಮಾದರಿ ಮತ್ತು ವರ್ಕಿಂಗ್ ಖಂಡಿಷನ್ ಮೇಲೆ ಅವಲಂಬಿಸಿರುತ್ತದೆ.(Apple)

ಆ್ಯಪಲ್ ಐಫೋನ್ 15 ಅದ್ಭುತ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ನವೀನ ವಿನ್ಯಾಸ, ಸುಧಾರಿತ ಕ್ಯಾಮೆರಾ ಸಿಸ್ಟಮ್ ಮತ್ತು ಪವರ್ಹೌಸ್ ಎ 16 ಬಯೋನಿಕ್ ಚಿಪ್‌ನೊಂದಿಗೆ ಹೊಸ ಮಾನದಂಡಗಳನ್ನು ಹೊಂದಿದೆ.
icon

(5 / 6)

ಆ್ಯಪಲ್ ಐಫೋನ್ 15 ಅದ್ಭುತ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ನವೀನ ವಿನ್ಯಾಸ, ಸುಧಾರಿತ ಕ್ಯಾಮೆರಾ ಸಿಸ್ಟಮ್ ಮತ್ತು ಪವರ್ಹೌಸ್ ಎ 16 ಬಯೋನಿಕ್ ಚಿಪ್‌ನೊಂದಿಗೆ ಹೊಸ ಮಾನದಂಡಗಳನ್ನು ಹೊಂದಿದೆ.(Apple)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್ ರಿಲೇಷನ್‌ಶಿಪ್.. ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಳ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ. 
icon

(6 / 6)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್ ರಿಲೇಷನ್‌ಶಿಪ್.. ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಳ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ. 


IPL_Entry_Point

ಇತರ ಗ್ಯಾಲರಿಗಳು