Premenstrual Syndrome: ಮುಟ್ಟಾಗುವ ಕೆಲ ದಿನಗಳ ಮುನ್ನವೇ ನೋವು ಅನುಭವಿಸುತ್ತಿದ್ದೀರಾ? ಪಿಎಂಎಸ್ ಸಿಂಡ್ರೋಮ್‌ಗೆ ಇಲ್ಲಿದೆ ಪರಿಹಾರ
- PMS or Premenstrual Syndrome: ಕೆಲ ಹೆಣ್ಣುಮಕ್ಕಳು ಪಿಎಂಎಸ್ ಅಥವಾ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ನಿಂದ ಬಳಲುತ್ತಿದ್ದಾರೆ. ಮುಟ್ಟಿನ ಕೆಲವು ದಿನಗಳು ಅಥವಾ ವಾರಗಳ ಮೊದಲೇ ಋತುಚಕ್ರದ ಸಮಯದಲ್ಲಿ ಅನುಭವಿಸುವಂತಹ ಹೊಟ್ಟೆ,ಕಾಲು ಅಥವಾ ಬೆನ್ನು ನೋವು/ಸೆಳೆತ ಅನುಭವಿಸುತ್ತಾರೆ. ಮಾನಸಿಕ ನೆಮ್ಮದಿಯ ಮೇಲೂ ಪರಿಣಾಮ ಬೀರುತ್ತದೆ. ಇದೇ ಪಿಎಂಎಸ್ ಸಿಂಡ್ರೋಮ್.

(1 / 6)
ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್‌ಗೆ ಪರಿಹಾರವಾಗಿ ಕೆಲವು ಆಹಾರ ಪದಾರ್ಥಗಳ ಸಲಹೆ ನೀಡಿದ್ದರೆ. ಇವುಗಳನ್ನು 2 ತಿಂಗಳ ಕಾಲ ಸೇವಿಸಿದರೆ ಫಲಿತಾಂಶ ಗೊತ್ತಾಗುತ್ತದೆ. (Unsplash)
(2 / 6)
ಪ್ರಾಣಿಗಳ ಮಾಂಸ-ಮೊಟ್ಟೆ-ಹಾಲು ಸೇರಿದಂತೆ ಪ್ರಾಣಿಗಳಿಂದ ಸಿಗುವ ಪ್ರೋಟೀನ್ ದೇಹಕ್ಕೆ ಬೇಕು. ಹಾಲು-ಮೊಟ್ಟೆ ದಿನನಿತ್ಯ ಹಾಗೂ ವಾರಕ್ಕೊಮ್ಮೆ ಮಾಂಸ ಸೇವಿಸಬೇಕು. (Unsplash)
ಇತರ ಗ್ಯಾಲರಿಗಳು