ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಮುಖ–ಕೈಯಲ್ಲಿ ಆಗುವ ಬದಲಾವಣೆಗಳಿವು, ಈ ಲಕ್ಷಣಗಳನ್ನು ಗಮನಿಸಿ-health tips impact of bad cholesterol on health signs and symptoms of bad cholesterol high shown in hand rst ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಮುಖ–ಕೈಯಲ್ಲಿ ಆಗುವ ಬದಲಾವಣೆಗಳಿವು, ಈ ಲಕ್ಷಣಗಳನ್ನು ಗಮನಿಸಿ

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಮುಖ–ಕೈಯಲ್ಲಿ ಆಗುವ ಬದಲಾವಣೆಗಳಿವು, ಈ ಲಕ್ಷಣಗಳನ್ನು ಗಮನಿಸಿ

ಕೊಲೆಸ್ಟ್ರಾಲ್ ಹೆಚ್ಚಾದಾಗ ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಕಾಣಿಸಲು ಆರಂಭವಾಗುತ್ತವೆ. ಮಾತ್ರವಲ್ಲ ಕೆಟ್ಟ ಕೊಲೆಸ್ಟ್ರಾಲ್‌ನ ಅಂಶಗಳು ದೇಹದ ಕೆಲವು ಭಾಗಗಳಲ್ಲಿ ಗೋಚರವಾಗಲು ಆರಂಭವಾಗುತ್ತದೆ. ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಜಾಸ್ತಿ ಆದ್ರೆ ಕೈಗಳಲ್ಲಿ ಈ ಬದಲಾವಣೆಗಳಾಗುತ್ತೆ ಗಮನಿಸಿ.

ಇತ್ತೀಚಿನ ದಿನಗಳಲ್ಲಿ ಹಲವರು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣದ ಏರಿಕೆಯಿಂದ ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಅನಾರೋಗ್ಯಕರ ಕೊಬ್ಬಿನ ಪದಾರ್ಥಗಳು ಮತ್ತು ದೈಹಿಕ ಚಟುವಟಿಕೆಯ ಕೊರತೆಯು ಜನರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಏರಿಕೆಯಾಗಲು ಕಾರಣವಾಗುತ್ತಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಯಾವುದೇ ರೋಗಲಕ್ಷಣಗಳು ನೇರವಾಗಿ ಗೋಚರಿಸುವುದಿಲ್ಲ, ಆದರೆ ದೇಹದಲ್ಲಿ ಕಂಡುಬರುವ ಕೆಲವು ಬದಲಾವಣೆಗಳನ್ನು ಗಮನಿಸಿದರೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಕೊಲೆಸ್ಟ್ರಾಲ್ ಏರಿಕೆಯಿಂದ ಹೃದಯಾಘಾತವಾಗುವ ಅಪಾಯವೂ ಇದೆ. ಹಾಗಾಗಿ ಈ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕು. 
icon

(1 / 9)

ಇತ್ತೀಚಿನ ದಿನಗಳಲ್ಲಿ ಹಲವರು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣದ ಏರಿಕೆಯಿಂದ ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಅನಾರೋಗ್ಯಕರ ಕೊಬ್ಬಿನ ಪದಾರ್ಥಗಳು ಮತ್ತು ದೈಹಿಕ ಚಟುವಟಿಕೆಯ ಕೊರತೆಯು ಜನರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಏರಿಕೆಯಾಗಲು ಕಾರಣವಾಗುತ್ತಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಯಾವುದೇ ರೋಗಲಕ್ಷಣಗಳು ನೇರವಾಗಿ ಗೋಚರಿಸುವುದಿಲ್ಲ, ಆದರೆ ದೇಹದಲ್ಲಿ ಕಂಡುಬರುವ ಕೆಲವು ಬದಲಾವಣೆಗಳನ್ನು ಗಮನಿಸಿದರೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಕೊಲೆಸ್ಟ್ರಾಲ್ ಏರಿಕೆಯಿಂದ ಹೃದಯಾಘಾತವಾಗುವ ಅಪಾಯವೂ ಇದೆ. ಹಾಗಾಗಿ ಈ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕು. (shutterstock)

ಆಹಾರದಲ್ಲಿನ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವು ದೇಹದಲ್ಲಿ ಬೊಜ್ಜು ಹೆಚ್ಚಿಸುವುದಲ್ಲದೆ ಯಕೃತ್ತಿನಲ್ಲಿ ಕೊಲೆಸ್ಟ್ರಾಲ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಅಪಾಯ ಎದುರಾಗುವ ಸಾಧ್ಯತೆ ಇದೆ. 
icon

(2 / 9)

ಆಹಾರದಲ್ಲಿನ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವು ದೇಹದಲ್ಲಿ ಬೊಜ್ಜು ಹೆಚ್ಚಿಸುವುದಲ್ಲದೆ ಯಕೃತ್ತಿನಲ್ಲಿ ಕೊಲೆಸ್ಟ್ರಾಲ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಅಪಾಯ ಎದುರಾಗುವ ಸಾಧ್ಯತೆ ಇದೆ. (shutterstock)

ಸರಿಯಾದ ಸಮಯದಲ್ಲಿ ಅಧಿಕ ಕೊಲೆಸ್ಟ್ರಾಲ್ ಪತ್ತೆಯಾದರೆ, ಸಕ್ರಿಯ ಜೀವನಶೈಲಿ, ಆರೋಗ್ಯಕರ ಆಹಾರ ಮತ್ತು ಔಷಧಿಗಳನ್ನು ಸಮಯಕ್ಕೆ ತೆಗೆದುಕೊಂಡು ಕೊಲೆಸ್ಟ್ರಾಲ್ ನಿಯಂತ್ರಣ ಮಾಡಬಹುದು. ನಿಭಾಯಿಸಬಹುದು.
icon

(3 / 9)

ಸರಿಯಾದ ಸಮಯದಲ್ಲಿ ಅಧಿಕ ಕೊಲೆಸ್ಟ್ರಾಲ್ ಪತ್ತೆಯಾದರೆ, ಸಕ್ರಿಯ ಜೀವನಶೈಲಿ, ಆರೋಗ್ಯಕರ ಆಹಾರ ಮತ್ತು ಔಷಧಿಗಳನ್ನು ಸಮಯಕ್ಕೆ ತೆಗೆದುಕೊಂಡು ಕೊಲೆಸ್ಟ್ರಾಲ್ ನಿಯಂತ್ರಣ ಮಾಡಬಹುದು. ನಿಭಾಯಿಸಬಹುದು.(shutterstock)

ಕಣ್ಣುಗಳ ಸುತ್ತ ಹಳದಿ ಬಣ್ಣ ಹರಡಿಕೊಂಡು, ಊದಿಕೊಂಡಂತೆ ಇದ್ದರೆ ಇದು ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣವಾಗಿದೆ. ಆಗಾಗ ನಿಮ್ಮ ಕಣ್ಣು ಹಾಗೂ ಕಣ್ಣಿನ ಸುತ್ತಲಿನ ಪ್ರದೇಶವನ್ನು ಗಮನಿಸುತ್ತಿರಿ. 
icon

(4 / 9)

ಕಣ್ಣುಗಳ ಸುತ್ತ ಹಳದಿ ಬಣ್ಣ ಹರಡಿಕೊಂಡು, ಊದಿಕೊಂಡಂತೆ ಇದ್ದರೆ ಇದು ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣವಾಗಿದೆ. ಆಗಾಗ ನಿಮ್ಮ ಕಣ್ಣು ಹಾಗೂ ಕಣ್ಣಿನ ಸುತ್ತಲಿನ ಪ್ರದೇಶವನ್ನು ಗಮನಿಸುತ್ತಿರಿ. (shutterstock)

ಕಣ್ಣುಗಳಲ್ಲದೆ, ಈ ಉಬ್ಬುಗಳು ಮುಖದ ಮೇಲೂ ಕಂಡುಬರುತ್ತವೆ. ಇದು ನೋವನ್ನು ಉಂಟುಮಾಡುವುದಿಲ್ಲ ಆದರೆ ಈ ಉಬ್ಬುಗಳು ರಕ್ತದಲ್ಲಿನ ಕೊಬ್ಬನ್ನು ಸೂಚಿಸುತ್ತವೆ.
icon

(5 / 9)

ಕಣ್ಣುಗಳಲ್ಲದೆ, ಈ ಉಬ್ಬುಗಳು ಮುಖದ ಮೇಲೂ ಕಂಡುಬರುತ್ತವೆ. ಇದು ನೋವನ್ನು ಉಂಟುಮಾಡುವುದಿಲ್ಲ ಆದರೆ ಈ ಉಬ್ಬುಗಳು ರಕ್ತದಲ್ಲಿನ ಕೊಬ್ಬನ್ನು ಸೂಚಿಸುತ್ತವೆ.(shutterstock)

ಕಣ್ಣುಗಳ ಬಣ್ಣದ ಪ್ರದೇಶದ ಸುತ್ತಲೂ ನೀಲಿ, ಬೂದು ಅಥವಾ ಬಿಳಿ ವಲಯಗಳು ಕಂಡುಬಂದರೆ, ಅದು ಅಧಿಕ ಕೆಟ್ಟ ಕೊಲೆಸ್ಟ್ರಾಲ್ನ ಸಂಕೇತವಾಗಿದೆ. ಈ ಲಕ್ಷಣಗಳು ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
icon

(6 / 9)

ಕಣ್ಣುಗಳ ಬಣ್ಣದ ಪ್ರದೇಶದ ಸುತ್ತಲೂ ನೀಲಿ, ಬೂದು ಅಥವಾ ಬಿಳಿ ವಲಯಗಳು ಕಂಡುಬಂದರೆ, ಅದು ಅಧಿಕ ಕೆಟ್ಟ ಕೊಲೆಸ್ಟ್ರಾಲ್ನ ಸಂಕೇತವಾಗಿದೆ. ಈ ಲಕ್ಷಣಗಳು ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತವೆ.(shutterstock)

ಕೆಟ್ಟ ಕೊಲೆಸ್ಟ್ರಾಲ್‌ನ ಲಕ್ಷಣಗಳು ಕೈಗಳಲ್ಲಿಯೂ ಗೋಚರಿಸುತ್ತವೆ. ಬೆರಳುಗಳ ಗಂಟುಗಳಲ್ಲಿ ಊತ ಉಂಟಾಗುತ್ತದೆ. ಇದು ನೋವಿನಿಂದ ಕೂಡಿರಬಹುದು. 
icon

(7 / 9)

ಕೆಟ್ಟ ಕೊಲೆಸ್ಟ್ರಾಲ್‌ನ ಲಕ್ಷಣಗಳು ಕೈಗಳಲ್ಲಿಯೂ ಗೋಚರಿಸುತ್ತವೆ. ಬೆರಳುಗಳ ಗಂಟುಗಳಲ್ಲಿ ಊತ ಉಂಟಾಗುತ್ತದೆ. ಇದು ನೋವಿನಿಂದ ಕೂಡಿರಬಹುದು. (shutterstock)

ಕೆಟ್ಟ ಕೊಲೆಸ್ಟ್ರಾಲ್‌ನಿಂದಾಗಿ ರಕ್ತ ಪೂರೈಕೆಯು ಕೈ ಮತ್ತು ಪಾದಗಳಿಗೆ ಸಂಪೂರ್ಣವಾಗಿ ತಲುಪುವುದಿಲ್ಲ. ಇದರಿಂದಾಗಿ ಕೈ ಮತ್ತು ಕಾಲುಗಳಲ್ಲಿ  ಸೂಜಿ ಚುಚ್ಚಿದಂತಹ ನೋವು ಪ್ರಾರಂಭವಾಗುತ್ತದೆ.
icon

(8 / 9)

ಕೆಟ್ಟ ಕೊಲೆಸ್ಟ್ರಾಲ್‌ನಿಂದಾಗಿ ರಕ್ತ ಪೂರೈಕೆಯು ಕೈ ಮತ್ತು ಪಾದಗಳಿಗೆ ಸಂಪೂರ್ಣವಾಗಿ ತಲುಪುವುದಿಲ್ಲ. ಇದರಿಂದಾಗಿ ಕೈ ಮತ್ತು ಕಾಲುಗಳಲ್ಲಿ  ಸೂಜಿ ಚುಚ್ಚಿದಂತಹ ನೋವು ಪ್ರಾರಂಭವಾಗುತ್ತದೆ.(shutterstock)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 


ಇತರ ಗ್ಯಾಲರಿಗಳು