ಸೆಪ್ಟೆಂಬರ್ 23ಕ್ಕೆ ಬುಧ ಸಂಚಾರದಿಂದ ಭದ್ರ ರಾಜಯೋಗ; ಈ ರಾಶಿಯವರಿಗೆ ಹಣದ ಮಳೆ, ಸಂಪತ್ತು ಹೆಚ್ಚಾಗುತ್ತೆ-horoscope bhadra rajayoga from mercury transit on 23rd september wealth increase for these zodiac signs rmy ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೆಪ್ಟೆಂಬರ್ 23ಕ್ಕೆ ಬುಧ ಸಂಚಾರದಿಂದ ಭದ್ರ ರಾಜಯೋಗ; ಈ ರಾಶಿಯವರಿಗೆ ಹಣದ ಮಳೆ, ಸಂಪತ್ತು ಹೆಚ್ಚಾಗುತ್ತೆ

ಸೆಪ್ಟೆಂಬರ್ 23ಕ್ಕೆ ಬುಧ ಸಂಚಾರದಿಂದ ಭದ್ರ ರಾಜಯೋಗ; ಈ ರಾಶಿಯವರಿಗೆ ಹಣದ ಮಳೆ, ಸಂಪತ್ತು ಹೆಚ್ಚಾಗುತ್ತೆ

  • ಗ್ರಹಗಳ ಅಧಿಪತಿ ಬುಧನು ತನ್ನ ಸ್ವಂತ ರಾಶಿಯಲ್ಲಿ ಸಾಗುವುದರಿಂದ ಅತ್ಯಂತ ಮಂಗಳಕರವಾದ ರಾಜಯೋಗವನ್ನು ನೀಡಲಿದ್ದಾನೆ. ಪಂಚಮಹಾ ಪುರುಷ ರಾಜಯೋಗಗಳಲ್ಲಿ ಒಂದಾದ ಭದ್ರರಾಜಯೋಗ ರೂಪುಗೊಳ್ಳುತ್ತಿದೆ. ಇದು ಪ್ರಮುಖವಾಗಿ 3 ರಾಶಿಯವರಿಗೆ ಹಣದ ಮಳೆಯನ್ನು ಸುರಿಸಲಿದೆ. ಸಂಪತ್ತು ಹೆಚ್ಚಳ ಸೇರಿ ಏನೆಲ್ಲಾ ಲಾಭಗಳಿವೆ ಅನ್ನೋದನ್ನು ತಿಳಿಯೋಣ.

ಗ್ರಹಗಳ ಸಂಚಾರವು ಮಾನವ ಜೀವನದ ಮೇಲೆ ಪರಿಣಾಮ ಬೀರುವಂತೆಯೇ, ಗ್ರಹಗಳ ಆರೋಹಣ ಮತ್ತು ದಹನ ಜೀವನದ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿ ಉತ್ತಮ ಫಲಿತಾಂಶಗಳನ್ನು ತರುತ್ತದೆ. ಗ್ರಹಗಳ ಅಧಿಪತಿ ಬುಧ ಬಹಳ ಬೇಗನೆ ರಾಶಿಯನ್ನು ಬದಲಾಯಿಸುತ್ತಾನೆ. 
icon

(1 / 8)

ಪ್ರಸ್ತುತ ಸಿಂಹ ರಾಶಿಯಲ್ಲಿರುವ ಬುಧ 2024ರ ಸೆಪ್ಟೆಂಬರ್ 23 ರ ಸೋಮವಾರ ಬೆಳಿಗ್ಗೆ 9.59 ಕ್ಕೆ ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ. ಈ ಬುಧ ಸಂಕ್ರಮಣದಿಂದ ಭದ್ರ ರಾಜಯೋಗ ಉಂಟಾಗುತ್ತದೆ. ಬುಧ ಗ್ರಹ ಈ ತಿಂಗಳು ಎರಡು ಬಾರಿ ಸಂಚಾರ ಮಾಡುತ್ತಿದೆ. 
icon

(2 / 8)

ಸಿಂಹ ರಾಶಿಗೆ ಮೊದಲು ಪ್ರವೇಶಿಸಿದ್ದ ಬುಧ ಇನ್ನೊಂದು ದಿನದಲ್ಲಿ ಕನ್ಯಾರಾಶಿಗೆ ಬರುತ್ತೆ. ಬುಧನು ತನ್ನ ಸ್ವಂತ ರಾಶಿಯಾದ ಕನ್ಯಾರಾಶಿ, ಮಿಥುನ ರಾಶಿಯಲ್ಲಿ ಸಂಕ್ರಮಿಸಿದಾಗ ಭದ್ರ ರಾಜಯೋಗ ಉಂಟಾಗುತ್ತದೆ.
icon

(3 / 8)

ಭದ್ರ ರಾಜಯೋಗವು ಪಂಚ ಮಹಾ ಪುರುಷ ರಾಜಯೋಗಗಳಲ್ಲಿ ಒಂದಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭದ್ರ ರಾಜ ಯೋಗವು ಮೂರು ರಾಶಿಯವರಿಗೆ ಅನೇಕ ಪ್ರಯೋಜಗಳನ್ನು ತರುವ ಸಾಧ್ಯತೆಯಿದೆ. ಭದ್ರ ರಾಜಯೋಗದಿಂದ ಯಾವ ರಾಶಿಯವರು ಹೆಚ್ಚು ಲಾಭಗಳನ್ನು ಪಡೆಯುವ ಸಾಧ್ಯತೆ ಇದೆ ಎಂಬುದನ್ನು ನೋಡೋಣ.
icon

(4 / 8)

ವೃಷಭ ರಾಶಿಯವರಿಗೆ ಭದ್ರ ರಾಜಯೋಗ ಬಹಳ ಶುಭಕರ. ಅವರು ತಮ್ಮ ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸುತ್ತಾರೆ. ಸಂತಾನಕ್ಕಾಗಿ ಆಸ್ತಿ, ಮನೆ ಅಥವಾ ವಾಹನ ಖರೀದಿಸುವ ಸಾಧ್ಯತೆ ಇದೆ. ಉದ್ಯೋಗಿಗಳು ತಮ್ಮ ವೃತ್ತಿಯಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆದ ನಂತರ ತೃಪ್ತಿ ಮತ್ತು ಸಂತೋಷದಿಂದ ಇರುತ್ತಾರೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ಸಂಬಳ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಅವರ ಎಲ್ಲಾ ಆಸೆಗಳು ಈಡೇರುತ್ತವೆ. ಹಣವನ್ನು ಯಶಸ್ವಿಯಾಗಿ ಉಳಿಸಬಹುದು.
icon

(5 / 8)

ಕನ್ಯಾ ರಾಶಿಯವರಿಗೆ ಭದ್ರ ರಾಜಯೋಗ ಬಹಳ ಲಾಭದಾಯಕವಾಗಿದೆ. ಈ ರಾಶಿಯವರ ವ್ಯಕ್ತಿತ್ವ ಸುಧಾರಿಸುತ್ತದೆ. ಕೆಲಸ ಮಾಡುವ ವಿಧಾನವೂ ಮೊದಲಿಗಿಂತ ಉತ್ತಮವಾಗುತ್ತೆ. ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಹೂಡಿಕೆ ಮಾಡಿದ ಹಣವು ನಿಮಗೆ ದುಪ್ಪಟ್ಟು ಲಾಭವನ್ನು ನೀಡುತ್ತದೆ. ಈ ರಾಜಯೋಗದಲ್ಲಿ ಆರ್ಥಿಕ ಲಾಭಗಳಿರುತ್ತವೆ. ಆದಾಯವೂ ದ್ವಿಗುಣವಾಗಲಿದೆ. ದಾಂಪತ್ಯ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಪತಿ-ಪತ್ನಿಯರ ನಡುವೆ ಪ್ರೀತಿ ಹೆಚ್ಚುತ್ತದೆ. ಈ ಶುಭ ಸಮಯದಲ್ಲಿ ಮದುವೆಯ ಪ್ರಸ್ತಾಪಗಳು ಬರುತ್ತವೆ.
icon

(6 / 8)

ಮಕರ ರಾಶಿಯವರಿಗೆ ಭದ್ರ ರಾಜಯೋಗವು ತುಂಬಾ ಪ್ರಯೋಜನಕಾರಿ. ಅದೃಷ್ಟ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಅವರು ಕೆಲಸಕ್ಕಾಗಿ ಪ್ರಯಾಣಿಸಬೇಕಾಗುತ್ತದೆ. ಉತ್ತಮ ಕೌಶಲ್ಯದಿಂದ ಕೆಲಸ ಮಾಡುತ್ತಾರೆ. ಉದ್ಯೋಗಿಗಳಿಗೆ ಯಶಸ್ವಿಯಾಗಲು ಇದು ಸರಿಯಾದ ಸಮಯ. ಈ ಅವಧಿಯಲ್ಲಿ ಮಕರ ರಾಶಿಯವರ ಜೀವನ ಸುಖಮಯವಾಗಿರುತ್ತದೆ. ಧಾರ್ಮಿಕ ಅಥವಾ ಶುಭ ಕಾರ್ಯಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ. ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ. ಆದ್ದರಿಂದ ಮನಸ್ಸು ಸಂತೋಷ ಮತ್ತು ತೃಪ್ತಿಯಾಗುತ್ತದೆ. ಆತ್ಮಸ್ಥೈರ್ಯ ತುಂಬಿದೆ.
icon

(7 / 8)

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
icon

(8 / 8)

ಇತರ ಗ್ಯಾಲರಿಗಳು