ಶುಕ್ರ ಸಂಕ್ರಮಣದಿಂದ ಮಾಲವ್ಯ ರಾಜಯೋಗ; ಈ 3 ರಾಶಿಯವರಿಗೆ ಲಾಟರಿ, ಆದಾಯದಲ್ಲಿ ಭಾರಿ ಹೆಚ್ಚಳ ಕಾಣುತ್ತೀರಿ-horoscope malavya rajayoga from venus transit lottery for these 3 zodiac signs rmy ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶುಕ್ರ ಸಂಕ್ರಮಣದಿಂದ ಮಾಲವ್ಯ ರಾಜಯೋಗ; ಈ 3 ರಾಶಿಯವರಿಗೆ ಲಾಟರಿ, ಆದಾಯದಲ್ಲಿ ಭಾರಿ ಹೆಚ್ಚಳ ಕಾಣುತ್ತೀರಿ

ಶುಕ್ರ ಸಂಕ್ರಮಣದಿಂದ ಮಾಲವ್ಯ ರಾಜಯೋಗ; ಈ 3 ರಾಶಿಯವರಿಗೆ ಲಾಟರಿ, ಆದಾಯದಲ್ಲಿ ಭಾರಿ ಹೆಚ್ಚಳ ಕಾಣುತ್ತೀರಿ

  • ಜ್ಯೋತಿಷ್ಯದ ಪ್ರಕಾರ ಗ್ರಹಗಳ ಚಲನೆಯು ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈಗ ಶುಕ್ರನ ಸಂಚಾರದಿಂದಾಗಿ ಅನೇಕ ರಾಶಿಯವರು ಪ್ರಯೋಜನ ಪಡೆಯುತ್ತಾರೆ. ಹಣಕಾಸಿನ ಲಾಭವಿರುತ್ತದೆ. ತುಲಾ ರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ಮಾಲವ್ಯ ರಾಜಯೋಗ ಉಂಟಾಗಿದೆ. ಇದರಿಂದ ಕೆಲವು ರಾಶಿಯವರಿಗೆ ಬಾರಿ ಲಾಭವಿದೆ.

ಗ್ರಹಗಳು ರಾಶಿ ಮತ್ತು ನಕ್ಷತ್ರಗಳಿಗೆ ಸ್ಥಾನ ಬದಲಾವಣೆ 12 ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಅದರಲ್ಲೂ ಕೂಡ ಶುಕ್ರನ ಸಂಚಾರ ಕೆಲವೇ ಕೆಲವು ರಾಶಿಯವರಿಗೆ ಲಾಭ ತಂದಿದೆ. ನೀವು ಏನೇ ನಿರ್ಧಾರ ತೆಗೆದುಕೂಂಡು ಅದು ಈ ರಾಶಿಯವರ ಕೆಲಸ ಮಾಡುತ್ತೆ.
icon

(1 / 7)

ಜ್ಯೋತಿಷ್ಯದ ಪ್ರಕಾರ ಶುಕ್ರನು ಸೆಪ್ಟೆಂಬರ್ 18 ರ ಬುಧವಾರತುಲಾ ರಾಶಿಯನ್ನು ಪ್ರವೇಶಿಸಿದ್ದಾನೆ, ನಂತರ 28 ದಿನಗಳ ಕಾಲ ತುಲಾ ರಾಶಿಯಲ್ಲೇ ಸಂಚರಿಸುತ್ತಾನೆ. ಶುಕ್ರನು ತುಲಾ ರಾಶಿಯ ಅಧಿಪತಿ. ಶುಕ್ರನ ಸಂಚಾರದಿಂದ ಮಾಳವೀಯ ರಾಜಯೋಗವು ರೂಪುಗೊಳ್ಳುತ್ತದೆ.
icon

(2 / 7)

ಶುಕ್ರನ ಸಂಚಾರದಿಂದಾಗಿ ಕೆಲವು ರಾಶಿಯವರಲ್ಲಿ ಪ್ರೀತಿ ಮತ್ತು ಅನ್ಯೋನ್ಯತೆ ಹೆಚ್ಚಾಗುತ್ತದೆ. ಇವರು ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ಈ ಅವಧಿಯಲ್ಲಿ, ಕೆಲವು ರಾಶಿಯವರು ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಆ ರಾಶಿಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.
icon

(3 / 7)

ತುಲಾ ರಾಶಿಗೆ ಶುಕ್ರನ ಸಂಚಾರದಿಂದ ರೂಪಗೊಂಡಿರುವ ಮಾಳವ್ಯ ರಾಜಯೋಗವು ಮೇಷ ರಾಶಿಯವರಿಗೆ ಶುಭ ಫಲಗಳನ್ನು ತಂದಿದೆ. ಪರಿಣಾಮವಾಗಿ, ಕೈಗಾರಿಕೋದ್ಯಮಿಗಳು ವಿಭಿನ್ನ ಒಪ್ಪಂದಗಳನ್ನು ಮಾಡಿಕೊಳ್ಳಲಿದ್ದಾರೆ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಗುರುತಿಸಲಾಗುತ್ತೆ. ನಿಮ್ಮ ಸಂಬಳವನ್ನು ಹೆಚ್ಚಿಸುವ ಮೂಲಕ ನೀವು ಉತ್ತಮ ಉದ್ಯೋಗವನ್ನು ಪಡೆಯುತ್ತೀರಿ. ರಾಜಕೀಯ ಮತ್ತು ಶತ್ರುಗಳಿಂದ ದೂರವಿರುವುದು ಉತ್ತಮ. ಆಸ್ತಿ ಸಿಗಲಿದೆ. ಗಂಡ ಮತ್ತು ಹೆಂಡತಿಯ ನಡುವೆ ಒಗ್ಗಟ್ಟು ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ನೀವು ಅಂದುಕೊಂಡ ಎಲ್ಲವನ್ನೂ ನೆರವೇರುತ್ತದೆ.
icon

(4 / 7)

ಶುಕ್ರನು ತುಲಾ ರಾಶಿಯನ್ನು ಪ್ರವೇಶಿಸಿದಾಗ ಮಾಳವ್ಯ ರಾಜಯೋಗವು ರೂಪುಗೊಂಡಿದೆ. ಇದರಿಂದಾಗಿ ಈ ರಾಶಿಯವರಿಗೆ ಹಲವು ಪ್ರಯೋಚನಗಳು ಹಾಗೂ ಆರ್ಥಿಕ ಲಾಭಗಳಿವೆ. ಸಾಲದಿಂದ ಹೊರಬರುತ್ತೀರಿ. ಆರ್ಥಿಕ ಲಾಭ ಇರುತ್ತೆ. ದೀರ್ಘಕಾಲದಿಂದ ವ್ಯಾಪಾರ ಮಾಡಲು ಯೋಚಿಸುತ್ತಿರುವವರು ಈ ಅವಧಿಯಲ್ಲಿ ವ್ಯವಹಾರವನ್ನು ಪ್ರಾರಂಭಿಸುತ್ತಾರೆ, ಲಾಭ ಹೆಚ್ಚಾಗುತ್ತದೆ. ದೀರ್ಘಕಾಲದಿಂದ ವರನನ್ನು ಹುಡುಕುತ್ತಿರುವವರಿಗೆ ಈ ಅವಧಿಯಲ್ಲಿ ಮದುವೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿನ ಸಮಸ್ಯೆಗಳು ಕಡಿಮೆಯಾಗುತ್ತದೆ.
icon

(5 / 7)

ಶುಕ್ರನು ಧನು ರಾಶಿಯ 11ನೇ ಮನೆಯಲ್ಲಿ ಸಂಚರಿಸುತ್ತಾನೆ. ತುಲಾ ರಾಶಿಯಲ್ಲಿ ಶುಕ್ರನ ಪ್ರವೇಶವು ಧನು ರಾಶಿಯವರಿಗೂ ಉತ್ತಮ ಲಾಭಗಳನ್ನು ತಂದಿದೆ. ಕುಟುಂಬದಲ್ಲಿನ ಜಗಳಗಳನ್ನು ಕಡಿಮೆ ಮಾಡುತ್ತದೆ. ಸಂತೋಷ ಇರುತ್ತದೆ. ಉದ್ಯಮಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮುಂದಿನ ಹಂತದ ಬೆಳವಣಿಗೆಯನ್ನು ಕಾಣುತ್ತಾರೆ. ಕೆಲಸದ ಸ್ಥಳದಲ್ಲಿ ಸರಿಯಾದ ಮನ್ನಣೆಯನ್ನು ದೊರೆಯುತ್ತದೆ ವೈವಾಹಿಕ ಜೀವನವನ್ನು ಎದುರು ನೋಡುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ.
icon

(6 / 7)

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
icon

(7 / 7)

ಇತರ ಗ್ಯಾಲರಿಗಳು