ಅಖಂಡ ಸಾಮ್ರಾಜ್ಯ ಯೋಗದಿಂದ ಈ 3 ರಾಶಿಗಳಿಗೆ ಶುಭ ಫಲ
- Akhanda Samrajya Yogam: ಜ್ಯೋತಿಷ್ಯ ಶಾಸ್ತ್ರದಲ್ಲಿ ಅಖಂಡ ಸಾಮ್ರಾಜ್ಯ ಯೋಗವನ್ನು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಇದರ ಫಲ 3 ರಾಶಿಯವರಿಗೆ ಸಿಗಲಿದೆ.
- Akhanda Samrajya Yogam: ಜ್ಯೋತಿಷ್ಯ ಶಾಸ್ತ್ರದಲ್ಲಿ ಅಖಂಡ ಸಾಮ್ರಾಜ್ಯ ಯೋಗವನ್ನು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಇದರ ಫಲ 3 ರಾಶಿಯವರಿಗೆ ಸಿಗಲಿದೆ.
(1 / 6)
ಅಖಂಡ ಸಾಮ್ರಾಜ್ಯ ಯೋಗವು ಸಂಪತ್ತು, ಭೂಮಿ, ಮಹಾನ್ ಶಕ್ತಿ, ಮಹಾನ್ ಖ್ಯಾತಿಯ ಸಂಕೇತವಾಗಿದೆ. ಅಖಂಡ ಸಾಮ್ರಾಜ್ಯ ಯೋಗದ ಶುಭಫಲ ಪಡೆಯುವವರು ಒಬ್ಬ ರಾಜನಿಗೆ ಇರುವಂತಹ ಸಂಪತ್ತು, ಭೂಮಿ, ಶಕ್ತಿ, ಖ್ಯಾತಿಯನ್ನು ಗಳಿಸುತ್ತಾರೆ ಎಂದು ನಂಬಲಾಗಿದೆ.
(2 / 6)
ಒಬ್ಬರ ಜಾತಕದಲ್ಲಿ ಅಖಂಡ ಸಾಮ್ರಾಜ್ಯ ಯೋಗ ಇರಬೇಕೆಂದರೆ ಗುರುವು 11ನೇ ಮನೆ ಅಥವಾ 5ನೇ ಮನೆಗೆ ಅಧಿಪತಿಯಾಗಿ ಬರಬೇಕು. ಇದೀಗ ಅಖಂಡ ಸಾಮ್ರಾಜ್ಯ ಯೋಗದಿಂದ ಲಾಭ ಪಡೆಯುವ ರಾಶಿಗಳು ಯಾವುದು ನೋಡೋಣ.
(3 / 6)
ಮಿಥುನ: ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸಿನ ಸಂಪೂರ್ಣ ಅವಕಾಶಗಳಿವೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ.
(4 / 6)
ಧನು ರಾಶಿ: ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ನಿಮ್ಮ ಆದಾಯದ ಮೂಲವು ಹೆಚ್ಚಾಗುತ್ತದೆ. ಆಸ್ತಿಯಲ್ಲಿ ಹೂಡಿಕೆ ಮಾಡಿದರೆ ಲಾಭವಿದೆ.
(5 / 6)
ಮಕರ: ನೀವು ಕಳೆದುಕೊಂಡ ಹಣವನ್ನು ಮರಳಿ ಪಡೆಯುವಿರಿ. ಕೆಲಸದಲ್ಲಿ ಗೌರವವನ್ನು ಪಡೆಯುತ್ತೀರಿ. ನಿಮ್ಮ ಆಡಳಿತಾತ್ಮಕ ಸಾಮರ್ಥ್ಯಗಳು ಹೆಚ್ಚಾಗುತ್ತವೆ. ಮಾಧ್ಯಮ, ಚಲನಚಿತ್ರ, ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಸಮಯವು ಉತ್ತಮವಾಗಿರುತ್ತದೆ.
ಇತರ ಗ್ಯಾಲರಿಗಳು