Bipasha Basu Baby Shower Ceremony: ಮುತ್ತೈದೆಯರ ಸಮ್ಮುಖದಲ್ಲಿ ಬೆಂಗಾಲಿ ಸ್ಟೈಲ್‌ನಲ್ಲಿ ಬಿಪಾಶಾ ಬಸು ಸೀಮಂತ..
- ಇತ್ತೀಚೆಗಷ್ಟೇ ಬಿಪಾಶಾ ಬಸು ಪ್ರಗ್ನೆನ್ಸಿ ಫೋಟೋಶೂಟ್ ಹಂಚಿಕೊಳ್ಳುವ ಮೂಲಕ ಖುಷಿ ವಿಚಾರವನ್ನು ಹೇಳಿಕೊಂಡಿದ್ದರು. ಅದಾದ ಬಳಿಕ ಮತ್ತಷ್ಟು ಮಗದಷ್ಟು ಪ್ರಗ್ನೆನ್ಸಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ಸಾಂಪ್ರದಾಯಿಕ ಪದ್ಧತಿಯಂತೆ ಬೆಂಗಾಲಿ ಶೈಲಿಯಲ್ಲಿ ಸೀಮಂತ ನೆರವೇರಿಸಿಕೊಂಡಿದ್ದಾರೆ.

(1 / 5)
ನಟಿ ಬಿಪಾಶಾ ಬಸು ಇದೀಗ ತಾಯ್ತನದ ಖುಷಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಪ್ರೆಗ್ನೆನ್ಸಿ ಫೋಟೋ ಶೇರ್ ಮಾಡಿಕೊಂಡಿದ್ದ ಬಿಪಾಶಾ, ಇದೀಗ ಸೀಮಂತದ ಸಂಭ್ರಮದಲ್ಲಿದ್ದಾರೆ.(Instagram/ Bipasha Basu)
(2 / 5)
ಮೂಲ ಪಶ್ಚಿಮ ಬಂಗಾಲದವರಾದ ಬಿಪಾಶಾ, ಅಲ್ಲಿನ ಸಂಪ್ರದಾಯದಂತೆ ಅಮ್ಮನ ಜತೆ ಸರಳ ಸೀಮಂತ ಕಾರ್ಯಕ್ರಮ ಮುಗಿಸಿಕೊಂಡಿದ್ದಾರೆ. ಇದೇ ವೇಳೆ ಪತಿ ಕರಣ್ ಸಿಂಗ್ ಸಹ ಹಾಜರಿದ್ದರು.(Instagram/ Bipasha Basu)
(3 / 5)
ಐವರು ಮುತ್ತೈದೆಯರ ಸಮ್ಮುಖದಲ್ಲಿ ನಡೆದ ಈ ಸೀಮಂತ ಕಾರ್ಯದಲ್ಲಿ ಅಪ್ಪಟ ಸೀರೆಯಲ್ಲಿ ಪಕ್ಕಾ ಟ್ರೆಡಿಷನಲ್ ಅವತಾರದಲ್ಲಿ ಮಿಂಚಿದ್ದಾರೆ ಬಿಪಾಶಾ.(Instagram/ Bipasha Basu)
(4 / 5)
ಈ ಸೀಮಂತದ ಸುಂದರ ಕ್ಷಣಗಳನ್ನು ತಮ್ಮ ಸೋಷಿಯಲ್ ಮೀಡಿಯಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.(Instagram/ Bipasha Basu)
ಇತರ ಗ್ಯಾಲರಿಗಳು