ದರ್ಶನ್- ಸುದೀಪ್ ಜತೆಗಿನ ಫೋಟೋ ಹಂಚಿಕೊಂಡ ಡಾಕ್ಟರ್ ಬ್ರೋ; ಹರಿದು ಬಂದವೂ ರಾಶಿ ರಾಶಿ ಕಾಮೆಂಟ್ಸ್
- Dr Bro: ಜಾಮೀನು ಪಡೆದು ನಿಟ್ಟುಸಿರು ಬಿಟ್ಟ ದರ್ಶನ್ ಅವರಿಗೆ ಅವರ ಆಪ್ತ ಬಳಗ ತುಂಬು ಖುಷಿಯಲ್ಲಿ ಸ್ವಾಗತಿಸಿದೆ. ಜಾಲತಾಣದಲ್ಲಿ ಅವರ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದೆ. ಈ ನಡುವೆ ಯೂಟ್ಯೂಬರ್ ಡಾ. ಬ್ರೋ ಕೂಡ ದರ್ಶನ್ ಮಾತ್ರವಲ್ಲ, ಸ್ಯಾಂಡಲ್‌ವುಡ್ ಕಲಾವಿದರ ಜತೆಗಿನ ಹತ್ತಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

(1 / 11)
ಕರ್ನಾಟಕದಲ್ಲಿ ಯೂಟ್ಯೂಬರ್ ಡಾ, ಬ್ರೋ ಯಾವ ಸಿನಿಮಾ ಸೆಲೆಬ್ರಿಟಿಗಳಿಗೂ ಕಡಿಮೆ ಇಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಅಷ್ಟೊಂದು ನೇಮು ಫೇಮು ಗಿಟ್ಟಿಸಿಕೊಂಡಿದ್ದಾರವರು. ಮಿಲಿಯನ್‌ಗಟ್ಟಲೇ ಫಾಲೋವರ್ಸ್ ಹೊಂದಿರುವ ಗಗನ್ ಶ್ರೀನಿವಾಸ್, ಇದೀಗ ಮೊದಲ ಸಲ ಸಿನಿಮಾ ಸೆಲೆಬ್ರಿಟಿಗಳ ಜತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಶಿವಣ್ಣ, ಸುದೀಪ್, ದರ್ಶನ್ ಜತೆಗಿನ ಫೋಟೋಗಳ ಜತೆಗೆ ಇನ್ನೂ ಹಲವರು ಇಲ್ಲಿದ್ದಾರೆ. (Instagram\ Dr bro)
ಇತರ ಗ್ಯಾಲರಿಗಳು