ಚಳಿಗಾಲದಲ್ಲಿ ಹೆಚ್ಚುತ್ತಿದೆ ಮೂತ್ರನಾಳದ ಸೋಂಕು, ನಿವಾರಣೆ ಹೇಗೆ? ಇಲ್ಲಿದೆ ತಜ್ಞರ ಸಲಹೆ
- ಚಳಿಗಾಲದಲ್ಲಿ ಮೂತ್ರನಾಳಗಳ ಸೋಂಕಿನ ಸಮಸ್ಯೆ ಕಾಡುವುದು ಸಹಜ. ಇದರಿಂದ ವಿಪರೀತ ನೋವು, ಕಿರಿಕಿರಿ ಅನುಭವಿಸಬೇಕಾಗಬಹುದು. ಮೂತ್ರ ಮಾಡುವಾಗ ಉರಿ, ಜ್ವರ ಹೆಚ್ಚಾಗುವುದು ಮತ್ತು ವಿಪರೀತ ವಾಸನೆ ಈ ರೋಗದ ಸಾಮಾನ್ಯ ಲಕ್ಷಣವಾಗಿದೆ. ಮೂತ್ರನಾಳದ ಸೋಂಕಿನಿಂದ ಪಾರಾಗುವುದು ಹೇಗೆ ಎಂಬುವುದರ ಬಗ್ಗೆ ಖ್ಯಾತ ವೈದ್ಯರಾದ ಡಾ. ಆನಂದ್ ಪಾಟೀಲ್ ಮಾಹಿತಿ ನೀಡಿದ್ದಾರೆ.