ಈದ್-ಉಲ್-ಫಿತರ್ 2024: ಭಾರತದ ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌, ರಂಜಾನ್ ಹಬ್ಬದ ಪ್ರಾರ್ಥನೆಯ ಚಿತ್ರವೈವಿಧ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈದ್-ಉಲ್-ಫಿತರ್ 2024: ಭಾರತದ ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌, ರಂಜಾನ್ ಹಬ್ಬದ ಪ್ರಾರ್ಥನೆಯ ಚಿತ್ರವೈವಿಧ್ಯ

ಈದ್-ಉಲ್-ಫಿತರ್ 2024: ಭಾರತದ ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌, ರಂಜಾನ್ ಹಬ್ಬದ ಪ್ರಾರ್ಥನೆಯ ಚಿತ್ರವೈವಿಧ್ಯ

ಈದ್-ಉಲ್-ಫಿತರ್ 2024: ಭಾರತದ ಉದ್ದಗಲಕ್ಕೂ ಈದ್ ಉಲ್ ಫಿತರ್ ಸಂಭ್ರಮ. ಗುರುವಾರ ಬೆಳಗ್ಗೆ ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌, ರಂಜಾನ್ ಹಬ್ಬದ ಪ್ರಾರ್ಥನೆಯ ನೋಟ ಸಾಮಾನ್ಯವಾಗಿತ್ತು. ಈ ಸಂದರ್ಭದ ಚಿತ್ರವೈವಿಧ್ಯ ಇಲ್ಲಿದೆ.

ಭಾರತದಾದ್ಯಂತ ಮುಸ್ಲಿಮರು ಈದ್-ಉಲ್-ಫಿತರ್ ಅನ್ನು ಧಾರ್ಮಿಕ ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಗುರುವಾರ ಬೆಳಗ್ಗೆ ಮಸೀದಿಗಳು ಮತ್ತು ತೆರೆದ ಮೈದಾನದಲ್ಲಿ ಪ್ರಾರ್ಥನೆಗಾಗಿ ಒಟ್ಟುಗೂಡಿದ್ದಾರೆ. ಈ ಹಬ್ಬವನ್ನು ಸಮುದಾಯದ ಒಗ್ಗೂಡುವಿಕೆಯ ಸಂಕೇತವಾಗಿ ಕಾಣಲಾಗುತ್ತಿದೆ. 
icon

(1 / 7)

ಭಾರತದಾದ್ಯಂತ ಮುಸ್ಲಿಮರು ಈದ್-ಉಲ್-ಫಿತರ್ ಅನ್ನು ಧಾರ್ಮಿಕ ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಗುರುವಾರ ಬೆಳಗ್ಗೆ ಮಸೀದಿಗಳು ಮತ್ತು ತೆರೆದ ಮೈದಾನದಲ್ಲಿ ಪ್ರಾರ್ಥನೆಗಾಗಿ ಒಟ್ಟುಗೂಡಿದ್ದಾರೆ. ಈ ಹಬ್ಬವನ್ನು ಸಮುದಾಯದ ಒಗ್ಗೂಡುವಿಕೆಯ ಸಂಕೇತವಾಗಿ ಕಾಣಲಾಗುತ್ತಿದೆ. (REUTERS)

ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಗುರುವಾರ ಈದ್-ಉಲ್-ಫಿತರ್ ಆಚರಣೆಯ ಸಂದರ್ಭದಲ್ಲಿ ಮುಸ್ಲಿಂ ಮಕ್ಕಳು 'ನಮಾಜ್' ಮಾಡಿದ ಸಂದರ್ಭ.
icon

(2 / 7)

ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಗುರುವಾರ ಈದ್-ಉಲ್-ಫಿತರ್ ಆಚರಣೆಯ ಸಂದರ್ಭದಲ್ಲಿ ಮುಸ್ಲಿಂ ಮಕ್ಕಳು 'ನಮಾಜ್' ಮಾಡಿದ ಸಂದರ್ಭ.(PTI)

ಈದ್-ಉಲ್-ಫಿತರ್ ಹಬ್ಬದ ಸಂದರ್ಭದಲ್ಲಿ ಗುರುವಾರ ನವದೆಹಲಿಯ ಜಾಮಾ ಮಸೀದಿಯಲ್ಲಿ ಸಾಮೂಹಿಕ ನಮಾಜ್‌ನ ಒಂದು ನೋಟ
icon

(3 / 7)

ಈದ್-ಉಲ್-ಫಿತರ್ ಹಬ್ಬದ ಸಂದರ್ಭದಲ್ಲಿ ಗುರುವಾರ ನವದೆಹಲಿಯ ಜಾಮಾ ಮಸೀದಿಯಲ್ಲಿ ಸಾಮೂಹಿಕ ನಮಾಜ್‌ನ ಒಂದು ನೋಟ(PTI)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
icon

(4 / 7)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)

ದೆಹಲಿಯ ಪ್ರಸಿದ್ಧ ಜಾಮಾ ಮಸೀದಿಯ ಸಮೀಪ ಕಂಡ ದೃಶ್ಯ ಇದು.
icon

(5 / 7)

ದೆಹಲಿಯ ಪ್ರಸಿದ್ಧ ಜಾಮಾ ಮಸೀದಿಯ ಸಮೀಪ ಕಂಡ ದೃಶ್ಯ ಇದು.(REUTERS)

ನವದೆಹಲಿಯ ಜಾಮಾ ಮಸೀದಿ ಆವರಣದಲ್ಲಿ ಮಕ್ಕಳು
icon

(6 / 7)

ನವದೆಹಲಿಯ ಜಾಮಾ ಮಸೀದಿ ಆವರಣದಲ್ಲಿ ಮಕ್ಕಳು(PTI)

ಇದಕ್ಕೂ ಮುನ್ನ ಬುಧವಾರ ತಮಿಳುನಾಡು, ಕೇರಳ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿ ಮುಸ್ಲಿಮರು ಈದ್-ಉಲ್-ಫಿತರ್ ಆಚರಿಸಿದರು.  ಅಂತೆಯೇ, ಈದ್-ಉಲ್-ಫಿತರ್ ಆಚರಿಸಲು ಕೇರಳದ ಎರ್ನಾಕುಲಂ ಜಿಲ್ಲೆಯ ಮಸೀದಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪ್ರಾರ್ಥನೆ ಸಲ್ಲಿಸಿದರು. 
icon

(7 / 7)

ಇದಕ್ಕೂ ಮುನ್ನ ಬುಧವಾರ ತಮಿಳುನಾಡು, ಕೇರಳ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿ ಮುಸ್ಲಿಮರು ಈದ್-ಉಲ್-ಫಿತರ್ ಆಚರಿಸಿದರು.  ಅಂತೆಯೇ, ಈದ್-ಉಲ್-ಫಿತರ್ ಆಚರಿಸಲು ಕೇರಳದ ಎರ್ನಾಕುಲಂ ಜಿಲ್ಲೆಯ ಮಸೀದಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪ್ರಾರ್ಥನೆ ಸಲ್ಲಿಸಿದರು. (AP)


ಇತರ ಗ್ಯಾಲರಿಗಳು