Sanju Century: ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಚೆಂಡಾಡಿದ ಕೇರಳದ ಕಲಿ ಸಂಜು: ಹೀಗಿತ್ತು ಟಿ20 ಪಂದ್ಯಗಳ ದಾಖಲೆಯ ಬ್ಯಾಟಿಂಗ್‌ ವೈಖರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sanju Century: ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಚೆಂಡಾಡಿದ ಕೇರಳದ ಕಲಿ ಸಂಜು: ಹೀಗಿತ್ತು ಟಿ20 ಪಂದ್ಯಗಳ ದಾಖಲೆಯ ಬ್ಯಾಟಿಂಗ್‌ ವೈಖರಿ

Sanju Century: ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಚೆಂಡಾಡಿದ ಕೇರಳದ ಕಲಿ ಸಂಜು: ಹೀಗಿತ್ತು ಟಿ20 ಪಂದ್ಯಗಳ ದಾಖಲೆಯ ಬ್ಯಾಟಿಂಗ್‌ ವೈಖರಿ

  • ಭಾರತ ತಂಡದ ಪ್ರಮುಖ ಬ್ಯಾಟ್ಸ್‌ ಮನ್‌ ಸಂಜು ಸ್ಯಾಮ್ಸನ್‌( Sanju Samson) ದಕ್ಷಿಣ ಆಫ್ರಿಕಾ ವಿರುದ್ದ ದೈತ್ಯನಂತೆ ಆಡಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು. ಅವರ ಶತಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಹೀಗಿತ್ತು ಸಂಜು ಆಟದ ವೈಖರಿ..

ಭಾರತವು ದಕ್ಷಿಣ ಆಫ್ರಿಕಾದಲ್ಲಿನ ಪ್ರವಾಸವನ್ನು ಭರ್ಜರಿಯಾಗಿಯೇ ಆರಂಭಿಸಿತು. ಸಂಜು ಸ್ಯಾಮ್ಸನ್‌ ಬಾರಿಸಿದ ಭರ್ಜರಿ ಶತಕವೇ ಮೊದಲ ಟಿ20 ಕ್ರಿಕೆಟ್‌ ಪಂದ್ಯದ ಆಕರ್ಷಣೆ.
icon

(1 / 7)

ಸಂಜು ಸ್ಯಾಮ್ಸನ್‌ ಅತಿ ವೇಗದಲ್ಲಿಯೇ ಅಂದರೆ 27  ಎಸೆತಗಳಲ್ಲಿಯೇ ತಮ್ಮ ಅರ್ಧ ಶತಕವನ್ನು ಪೂರೈಸಿದರು.
icon

(2 / 7)

ದಕ್ಷಿಣ ಆಫ್ರಿಕಾದ ಎಲ್ಲಾ ಬೌಲರ್‌ಗಳನ್ನು ಚೆನ್ನಾಗಿಯೇ ದಂಡಿಸಿದ ಸಂಜು ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸಿದರು.
icon

(3 / 7)

ಎರಡನೇ ಅರ್ಧ ಶತಕವನ್ನು ಬರೀ 20 ಎಸೆತಗಳಲ್ಲಿಯೇ ಪೂರೈಸಿ ಶತಕವನ್ನು ಸಂಭ್ರಮಿಸಿದರು ಸಂಜು.  
icon

(4 / 7)

ಸಂಜು ಸ್ಯಾಮನ್ಸ್‌ ತಮ್ಮ ಶತಕವನ್ನು ಪೂರೈಸಲು ತೆಗೆದುಕೊಂಡಿದ್ದು 47 ಎಸೆತ. ಅವರ ಆಟದ ವೈಖರಿ ಭಾರೀ ಮೆಚ್ಚುಗೆಗೂ ಪಾತ್ರವಾಯಿತು.
icon

(5 / 7)

ಸತತ ಎರಡು  ಟಿ20 ಪಂದ್ಯಾವಳಿಗಳಲ್ಲಿ ಶತಕ ಬಾರಿಸಿದ ಭಾರತದ ಮೊದಲ ಆಟಗಾರ ಎಂಬ ಶ್ರೇಯಕ್ಕೂ ಸಂಜು ಪಾತ್ರರಾದರು. ಬಾಂಗ್ಲಾದೇಶ ವಿರುದ್ದವೂ ಹಿಂದಿನ ಪಂದ್ಯದಲ್ಲಿ ಶತಕವನ್ನು ಸಂಜು ದಾಖಲಿಸಿದ್ದರು.
icon

(6 / 7)

ದಕ್ಷಿಣ ಆಫ್ರಿಕಾದ ಟಿ20 ಪಂದ್ಯಾವಳಿಯ ಮೊದಲ ಪಂದ್ಯದಲ್ಲಿನ ಶತಕದ ಸಾಧನೆಗೆ ಪಂದ್ಯ ಪುರುಷೋತ್ತಮ ಗೌರವವೂ ಸಂಜುಗೆ ಲಭಿಸಿತು.
icon

(7 / 7)

ಇತರ ಗ್ಯಾಲರಿಗಳು