India vs Australia 3rd Test Day 3: ಸ್ಮಿತ್ ನಾಯಕತ್ವದಲ್ಲಿ ಆಸೀಸ್ ಗೆಲುವು; ಕೆಎಲ್ ಕೆಳಗಿಳಿಸಿ ಭಾರತಕ್ಕೆ ಸೋಲು!
- ಇಂದೋರ್‌ನಲ್ಲಿ ಇಂದು ಮುಗಿದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ (197 ಮತ್ತು 78/1) ತಂಡವು ಭಾರತವನ್ನು (109 ಮತ್ತು 163) 9 ವಿಕೆಟ್‌ಗಳಿಂದ ಸೋಲಿಸಿತು. ಆ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯ್ತು.

(1 / 6)
ಸೋಲಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೇರುವ ಸುವರ್ಣಾವಕಾಶವನ್ನು ಭಾರತ ಕೈಚೆಲ್ಲಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.(AFP)
(2 / 6)
ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ನ 3ನೇ ದಿನದಂದು ಕ್ಯಾಚ್ ಪಡೆದ ಬಳಿಕ ವಿರಾಟ್ ಕೊಹ್ಲಿ ಅಪೀಲ್ ಮಾಡಿದರು.(PTI)
(3 / 6)
ಭಾರತ ವಿರುದ್ಧದ ಮೂರನೇ ಟೆಸ್ಟ್ ಗೆದ್ದ ನಂತರ ಮಾರ್ನಸ್ ಲ್ಯಾಬುಶೆನ್ ಮತ್ತು ನಾಯಕ ಸ್ಟೀವ್ ಸ್ಮಿತ್ ಹಸ್ತಲಾಘವ ಮಾಡಿದರು.(PTI)
(4 / 6)
ಕಾಯಂ ನಾಯಕ ಪ್ಯಾಟ್ ಕಮಿನ್ಸ್ ಬದಲಿಗೆ ಸ್ಮಿತ್ ನಾಯಕತ್ವದಲ್ಲಿ ಆಡಿದ ಆಸ್ಟ್ರೇಲಿಯಾ, ಗೆಲುವಿನ ಸಂಭ್ರಮ ಪಡೆಯಿತು.(AP)
(5 / 6)
ಭಾರತ ತಂಡವು ಕೆ ಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಟ್ಟು ಶುಬ್ಮನ್ ಗಿಲ್ ಅವರೊಂದಿಗೆ ಕಣಕ್ಕಿಳಿಯಿತು. ಆದರೆ, ಈ ಪ್ರಯತ್ನ ಭಾರತಕ್ಕೆ ಫಲಕೊಡಲಿಲ್ಲ. ಶುಬ್ಮನ್ ಗಿಲ್ ವಿಫಲರಾಗಿದ್ದು ಮಾತ್ರವಲ್ಲದೆ, ಭಾರತ ಪಂದ್ಯವನ್ನು ಸೋತಿತು.(AP)
ಇತರ ಗ್ಯಾಲರಿಗಳು