ಕಲರ್ಸ್ ಕನ್ನಡದಲ್ಲಿ ಇಂದಿನಿಂದ ಹೊಸ ಧಾರಾವಾಹಿ 'ನೂರು ಜನ್ಮಕೂ' ಆರಂಭ; ಮುಕ್ತಾಯವಾಗಲಿದೆ ಶ್ರೀ ಗೌರಿ
- ಕಲರ್ಸ್ ಕನ್ನಡದಲ್ಲಿ ಇಂದಿನಿಂದ ಹಾರರ್ ಪ್ರೇಮ ಕಥನ ‘ನೂರು ಜನ್ಮಕೂ’ ಧಾರಾವಾಹಿ ಪ್ರಸಾರವಾಗಲಿದೆ. ಇಂದು ರಾತ್ರಿ 8:30ರಿಂದ ಈ ಧಾರಾವಾಹಿ ಪ್ರಸಾರವಾಗುತ್ತದೆ. ಶ್ರೀ ಗೌರಿ ಧಾರಾವಾಹಿ ಅಂತ್ಯವಾಗುತ್ತದೆ.
- ಕಲರ್ಸ್ ಕನ್ನಡದಲ್ಲಿ ಇಂದಿನಿಂದ ಹಾರರ್ ಪ್ರೇಮ ಕಥನ ‘ನೂರು ಜನ್ಮಕೂ’ ಧಾರಾವಾಹಿ ಪ್ರಸಾರವಾಗಲಿದೆ. ಇಂದು ರಾತ್ರಿ 8:30ರಿಂದ ಈ ಧಾರಾವಾಹಿ ಪ್ರಸಾರವಾಗುತ್ತದೆ. ಶ್ರೀ ಗೌರಿ ಧಾರಾವಾಹಿ ಅಂತ್ಯವಾಗುತ್ತದೆ.
(3 / 7)
ಮೈತ್ರಿ ತುಂಬಾ ಕಷ್ಟದಲ್ಲಿರ್ತಾಳೆ, ಅವಳಿಗೆ ಕೆಲಸದ ಅವಶ್ಯಕಥೆ ಇರುತ್ತದೆ. ಆ ಕಾರಣಕ್ಕಾಗಿ ಅವಳು ಸಂದರ್ಶನಕ್ಕೆ ಬಂದಿರುತ್ತಾಳೆ.
(4 / 7)
ಆದರೆ ಅಲ್ಲಿ ಅವಳಿಗೆ ತನಗಿಂತಲೂ ಹೆಚ್ಚು ಕೆಲಸದ ಅವಶ್ಯಕಥೆ ಇರುವ ಅವಳ ಗೆಳೆಯ ಸಿಗ್ತಾನೆ. ಅವನಿಗಾಗಿ ಜಾಗ ಬಿಟ್ಟುಕೊಡುತ್ತಾಳೆ.
ಇತರ ಗ್ಯಾಲರಿಗಳು