ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Uts App Ticket Booking: ಯುಟಿಎಸ್‌ ಆಪ್ ಬಳಸಿ ರೈಲು ಟಿಕೆಟ್ ಬುಕ್ ಮಾಡುವುದು ಹೇಗೆ? ಈ ವಿಧಾನ ಅನುಸರಿಸಿ

UTS App Ticket Booking: ಯುಟಿಎಸ್‌ ಆಪ್ ಬಳಸಿ ರೈಲು ಟಿಕೆಟ್ ಬುಕ್ ಮಾಡುವುದು ಹೇಗೆ? ಈ ವಿಧಾನ ಅನುಸರಿಸಿ

  • ಯುಟಿಎಸ್ ಆಪ್ ಬಳಸಿ ರೈಲು ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಆದರೆ ಇದರ ಬಗ್ಗೆ ಒಂದಿಷ್ಟು ಮಾಹಿತಿ ನಿಮಗೆ ತಿಳಿದಿರಬೇಕು. ಟಿಕೆಟ್ ಬುಕ್ ಮಾಡಿಕೊಳ್ಳುವ ವಿಧಾನವನ್ನೂ ಇಲ್ಲಿ ನೀಡಲಾಗಿದೆ.

ಭಾರತೀಯ ರೈಲ್ವೆಯ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ (UTS) ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ ಈಗ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲು ಅವಕಾಶ ನೀಡುತ್ತಿದೆ. 
icon

(1 / 7)

ಪ್ರಯಾಣಿಕರು ಯುಟಿಎಸ್ ಮೂಲಕ ಮೂರು ದಿನಗಳ ಮುಂಚಿತವಾಗಿ (ಪ್ರಯಾಣದ ದಿನಾಂಕವನ್ನು ಹೊರತುಪಡಿಸಿ) ಉಪನಗರವಲ್ಲದ ಪ್ರಯಾಣಕ್ಕೆ ಅಂದರೆ 200 ಕಿಲೋ ಮೀಟರ್‌ಗೂ ಅಧಿಕ ದೂರ ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡಿಕೊಳ್ಳಲಬಹುದು. 
icon

(2 / 7)

200 ಕಿಲೋ ಮೀಟರ್ ವರೆಗಿನ ಉಪನಗರದ ಟಿಕೆಟ್‌ಗಳನ್ನು ಪ್ರಯಾಣದ ದಿನದಂದು ಮಾತ್ರ ನೀಡಲಾಗುತ್ತದೆ. 
icon

(3 / 7)

ಯುಟಿಎಸ್ ಆಪ್ ಮೂಲಕ ರೈಲು ಟಿಕೆಟ್ ಬುಕ್ ಮಾಡಿಕೊಳ್ಳುವ ವಿಧಾನವನ್ನು ನೋಡುವುದಾದರೆ 1. ಯುಟಿಎಸ್ ಆಪ್ ಓಪನ್ ಮಾಡಿ 2. ನಿಮ್ಮ ಖಾತೆಗೆ ಲಾಗಿನ್ ಆಗಿ 3. ಪ್ಲಾಫಾರ್ಮ್ ಬುಕಿಂಗ್ ಆಯ್ಕೆ ಮಾಡಿ
icon

(4 / 7)

4. ನಂತರ ಪೇಪರ್‌ಲೆಸ್ ಫಾರ್ಮೆಟ್ ಆಯ್ಕೆ ಮಾಡಿ 5. ರೈಲು ಸ್ಟೇಷನ್ ಹೆಸರು, ಎಷ್ಟು ಪ್ರಯಾಣಿಕರು ಎಂದು ನಮೂದಿಸಿದ ನಂತರ ಪ್ರೊಸೀಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
icon

(5 / 7)

6. ಪೇ ಯೂಸಿಂಗ್ ವಾಲೆಟ್ ಅಥವಾ ಇತರೆ ಪೇಮೆಂಟ್ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ ಹಣ ಪಾವತಿ ಮಾಡಿದರೆ ನಿಮ್ಮ ಟಿಕೆಟ್ ಕನ್ಫರ್ಮ್ ಆಗುತ್ತೆ
icon

(6 / 7)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್, ಬ್ಯಾಡ್ಮಿಂಟನ್, ಕೊಕ್ಕೊ… ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಸ್‌ಸ್ಟೋರಿ, ವಿಡಿಯೊಗಳೂ ಇರುತ್ತವೆ.
icon

(7 / 7)

ಇತರ ಗ್ಯಾಲರಿಗಳು