ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mecca: ಮೆಕ್ಕಾದಲ್ಲಿ ಮಿತಿ ಮೀರಿದ ಬಿಸಿಲಿಗೆ 900 ಹಜ್‌ ಯಾತ್ರಿಕರ ಸಾವು, ಹೇಗಿದೆ ಪರಿಸ್ಥಿತಿ Photos

Mecca: ಮೆಕ್ಕಾದಲ್ಲಿ ಮಿತಿ ಮೀರಿದ ಬಿಸಿಲಿಗೆ 900 ಹಜ್‌ ಯಾತ್ರಿಕರ ಸಾವು, ಹೇಗಿದೆ ಪರಿಸ್ಥಿತಿ photos

  • Climate Change ಹವಾಮಾನ ವೈಪರಿತ್ಯದ ಪರಿಣಾಮ ಪವಿತ್ರ ಯಾತ್ರಾ ಸ್ಥಳ ಮೆಕ್ಕಾ( Mecca) ಆಗುತ್ತಿದೆ. ಬಿಸಿಲಿನಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲಿನ ಚಿತ್ರಣ ಹೇಗಿದೆ

ಮುಸ್ಲೀಮರ ಪವಿತ್ರ ಯಾತ್ರಾ ಸ್ಥಳ ಮೆಕ್ಕಾ.ಜೀವನದಲ್ಲಿ ಒಂದು ಬಾರಿಯಾದರೂ ಅಲ್ಲಿಗೆ ಹೋಗಿಬರಬೇಕು ಎನ್ನುವುದು ಬಹುತೇಕರ ಬಯಕೆ.
icon

(1 / 7)

ಭಾರತವೂ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ನೆಲೆಸಿರುವ ಮುಸ್ಲೀಂ ಧರ್ಮೀಯರು ಮೆಕ್ಕಾಕ್ಕೆ ಭೇಟಿ ನೀಡುವುದು ಮೊದಲಿನಿಂದಲೂ ನಡೆದು ಬಂದಿದೆ.
icon

(2 / 7)

ಈ ಬಾರಿ ಮೆಕ್ಕಾದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಮೆಕ್ಕಾದಲ್ಲಿ ಬಿಸಿಲಿನ ಕಾರಣದಿಂದ ಅಲ್ಲಿಗೆ ಬರುವವರು ಬಳಲಿ ಹೋಗಿದ್ದಾರೆ. ಸ್ಥಳೀಯರು ನೀರು ಕೊಟ್ಟು ಸಹಕರಿಸುತ್ತಿದ್ದಾರೆ.
icon

(3 / 7)

ಭಾರೀ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿ ಹಿಡಿದುಕೊಂಡೇ ಹೋಗಬೇಕಾದ ಸನ್ನಿವೇಶ ಎದುರಾಗಿದೆ.
icon

(4 / 7)

ವಿಶ್ವ ನಾನಾ ಮೂಲೆಗಳಿಂದ ಆಗಮಿಸಿದ್ದ ಮುಸ್ಲಿಮರು, ಅತಿಯಾದ ಉಷ್ಣಾಂಶದಿಂದ ಜೀವ ಬಿಡುತ್ತಿದ್ದಾರೆ. ಈಗಾಗಲೇ ಮೃತಪಟ್ಟಿರುವ 900 ಮಂದಿಯಲ್ಲಿ ಭಾರತದವರು 68 ಮಂದಿಯಿದ್ದಾರೆ  ಕರ್ನಾಟಕದ ರಾಯಚೂರು, ಬೆಂಗಳೂರು ಹಾಗೂ ಚಿತ್ರದುರ್ಗದ ತಲಾ ಒಬ್ಬರು ಮೃತಪಟ್ಟಿರುವ ಮಾಹಿತಿಯಿದೆ.
icon

(5 / 7)

ಈಗ ಸೌದಿ ಅರೇಬಿಯಾದಲ್ಲಿ ಬೇಸಿಗೆ ಕಾಲ, ಪ್ರತಿ ವರ್ಷದಂತೆ ಈ ಬಾರಿಯೂ ಮೆಕ್ಕಾದಲ್ಲಿ ವಾರ್ಷಿಕ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ.
icon

(6 / 7)

ಈ ಬಾರಿ ಅಲ್ಲಿಗೆ 1.8 ಮಿಲಿಯನ್ ಭಕ್ತರು ಆಗಮಿಸಿದ್ದರೆಂದು ಹೇಳಲಾಗಿದೆ. ಅವರಲ್ಲಿ ಬಹುತೇಕರು ಭಾರತ ಸೇರಿದಂತೆ ಹೊರ ದೇಶಗಳಿಂದಲೇ ಬಂದವರೇ ಹೆಚ್ಚು.ಬಿಸಿಲು ಬಾಧಿಸಿ ಹಲವರು ಜೀವ ಕಳೆದುಕೊಂಡು ಇತರರೂ ಕಷ್ಟದ ನಡುವೆಯೇ ಮೆಕ್ಕಾ ದರ್ಶನ ಮಾಡಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು