Veerendra Patil:ವೀರೇಂದ್ರ ಪಾಟೀಲರ 4 ದಶಕದ ರಾಜಕಾರಣ, ಪ್ರೀತಿ, ಜಗಳ, ಕುಟುಂಬದ ಚಿತ್ರಗಳ ಅನಾವರಣ Photos
- Karnataka Politics ಕರ್ನಾಟಕದ ರಾಜಕಾರಣದಲ್ಲಿ ನಾಲ್ಕು ದಶಕ ಕಾಲ ಮಿಂಚಿ ಕಾಂಗ್ರೆಸ್ ಗೆ ಶಕ್ತಿ ತುಂಬಿದ ವೀರೇಂದ್ರ ಪಾಟೀಲರು ಜನಿಸಿ ಇಂದಿಗೆ 100 ವರ್ಷ. ಅವರು ಮುಖ್ಯಮಂತ್ರಿ. ಕೇಂದ್ರ ಸಚಿವ, ವಿಧಾನಸಭೆ, ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರಾಗಿಯೂ ಕೆಲಸ ಮಾಡಿದವರು. ಅವರ ರಾಜಕೀಯ ಜೀವನ,. ಕೌಟುಂಬಿಕ ಬದುಕಿನ ಚಿತ್ರಾವಳಿ ಇಲ್ಲಿದೆ.

(1 / 10)
ಕರ್ನಾಟಕದ ರಾಜಕಾರಣದಲ್ಲಿ ತಮ್ಮದೇ ಶೈಲಿಯ ರಾಜಕಾರಣದ ಮೂಲಕ ಗಮನ ಸೆಳೆದು, ಲಿಂಗಾಯಿತ ರಾಜಕಾರಣಕ್ಕೆ ಶಕ್ತಿ ತುಂಬಿದ್ದ ವೀರೇಂದ್ರ ಪಾಟೀಲರು.
(4 / 10)
ಕರ್ನಾಟಕದ ನೀರಾವರಿ ಯೋಜನೆಗಳ ವಿಚಾರದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರೊಂದಿಗೆ ವೀರೇಂದ್ರ ಪಾಟೀಲರ ಹಾಸ್ಯದ ಕ್ಷಣ.
(5 / 10)
ಕರ್ನಾಟಕಕ್ಕೆ ಬಂದಿದ್ದ ನೀಲಂ ಸಂಜೀವ ರೆಡ್ಡಿ ಅವರನ್ನು ದೇವರಾಜ ಅರಸು ಹಾಗೂ ವೀರೇಂದ್ರ ಪಾಟೀಲರು ಸ್ವಾಗತಿಸಿದ್ದರು.
(6 / 10)
ಆರಾಧನಾ ಚಿತ್ರದ ಸಂಭ್ರಮದ ಕಾರ್ಯಕ್ರಮದಲ್ಲಿ ರಾಜೇಶ್ ಖನ್ನಾ ಅವರೊಂದಿಗೆ ಭಾಗಿಯಾಗಿದ್ದ ವೀರೇಂದ್ರ ಪಾಟೀಲರು ನಟಿ ಮುಮ್ತಾಜ್‌ಗೆ ನೆನಪಿನ ಕಾಣಿಕೆ ವಿತರಿಸಿದ್ದರು.
(7 / 10)
ವಿಜಯಪುರದ ಸಚಿವರಾಗಿದ್ದ ಬಿ.ಎಂ.ಪಾಟೀಲ್( ಹಾಲಿ ಸಚಿವ ಎಂ.ಬಿ.ಪಾಟೀಲರ ತಂದೆ) ಅವರೊಂದಿಗೆ ವೀರೇಂದ್ರ ಪಾಟೀಲರು.
(8 / 10)
ಮೈಸೂರಿನಲ್ಲಿ ಆಗಿನ ಸಚಿವ ಅಜೀಜ್ ಸೇಠ್ ಅವರೊಂದಿಗೆ ಕಟ್ಟಡವೊಂದರ ಉದ್ಘಾಟನೆಗೆ ಆಗಮಿಸಿದ್ದ ವೀರೇಂದ್ರ ಪಾಟೀಲ್
(9 / 10)
ಅನಾರೋಗ್ಯದ ಕಾರಣದಿಂದ ಖುದ್ದು ಮುಖ್ಯಮಂತ್ರಿ ವೀರೇಂದ್ರ ಪಾಟೀಲರನ್ನು ಭೇಟಿ ಯಾಗಲು ಬಂದ ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ. ಇದಾದ ಕೆಲ ಹೊತ್ತಿನಲ್ಲೇ ವೀರೇಂದ್ರ ಪಾಟೀಲ್ ಅವರನ್ನು ಬದಲಿಸುವ ವಿಷಯವನ್ನು ರಾಜೀವ್ ಗಾಂಧಿ ಪ್ರಕಟಿಸಿದ್ದರು.
ಇತರ ಗ್ಯಾಲರಿಗಳು