ಕನ್ನಡ ರಾಜ್ಯೋತ್ಸವ 2024: ಕೈ ಮುಗಿದು ಏರು ಇದು ಕನ್ನಡದ ತೇರು; ಶಿವಮೊಗ್ಗದಲ್ಲಿ ಮಿಂಚುತ್ತಿರುವ ಸಾರಿಗೆ ರಥ
- ಇದು ಅಂತಿಂಥ ಬಸ್ ಅಲ್ಲ. ಅಪ್ಪಟ ಕನ್ನಡದ ಬಸ್. ಕನ್ನಡ ರಥ. ಕಂಡಕ್ಟರ್ ನಟರಾಜ್ ಎರಡು ದಶಕದಿಂದ ರೂಪಿಸುತ್ತಿರುವ ವಿಶೇಷ ಬಸ್. ಈ ಬಾರಿ ಶಿವಮೊಗ್ಗದಿಂದ ಸೊರಬ ಶಿಕಾರಿಪುರ ನಡುವೆ ಈ ಕನ್ನಡ ರಥ ಚಲಿಸುತ್ತಿದೆ. ಇದರ ವಿಶೇಷ ಇಲ್ಲಿದೆ.
- ಇದು ಅಂತಿಂಥ ಬಸ್ ಅಲ್ಲ. ಅಪ್ಪಟ ಕನ್ನಡದ ಬಸ್. ಕನ್ನಡ ರಥ. ಕಂಡಕ್ಟರ್ ನಟರಾಜ್ ಎರಡು ದಶಕದಿಂದ ರೂಪಿಸುತ್ತಿರುವ ವಿಶೇಷ ಬಸ್. ಈ ಬಾರಿ ಶಿವಮೊಗ್ಗದಿಂದ ಸೊರಬ ಶಿಕಾರಿಪುರ ನಡುವೆ ಈ ಕನ್ನಡ ರಥ ಚಲಿಸುತ್ತಿದೆ. ಇದರ ವಿಶೇಷ ಇಲ್ಲಿದೆ.
(2 / 6)
ಮಲೆನಾಡಿನ ಕನ್ನಡ ರಥದಲ್ಲಿ ರಾಜ್ಯೋತ್ಸವ ಪುರಸ್ಕೃತ ಸಾಹಿತಿಗಳು, ಕನ್ನಡದ ಮೇರು ನಟರು, ರಾಜರು, ಶಿವಮೊಗ್ಗ ಜಿಲ್ಲೆಯ ಪ್ರೇಕ್ಷಣೀಯ ಸ್ಥಗಳ ಮಾಹಿತಿಯಿದೆ.
(3 / 6)
ಬಸ್ನ ಹೊರ ಭಾಗದಲ್ಲೂ ಹಲವು ರೀತಿಯ ಕನ್ನಡದ ಮಾಹಿತಿಗಳು ಇವೆ. ಒಂದೊಂದನ್ನೇ ಓದುತ್ತಾ ಹೋದರೆ ಕರ್ನಾಟಕದ ಇತಿಹಾಸ ನೆನಪಿಗೆ ಬರುತ್ತದೆರ.
(4 / 6)
ಬಸ್ನ ಒಳ ಹೊಕ್ಕರೆ ಅದರಲ್ಲಿ ಅ ಆ ಇ ಈ ಯಿಂದ ಹಿಡಿದು ಕನ್ನಡದ ಪ್ರಸಿದ್ದ ಸಾಹಿತಿಗಳ ಚಿತ್ರಗಳು, ಅವರ ಕುರಿತಾದ ಮಾಹಿತಿ ಇದೆ.
(5 / 6)
ಇಡೀ ಬಸ್ನ ಒಂದೊಂದು ಸೀಟಿನಲ್ಲೂ ಕನ್ನಡದ ಅಕ್ಷರ. ಕನ್ನಡದ ವಾತಾವರಣ ಸೃಷ್ಟಿಸುವ ಬಲೂನುಗಳ ಅಲಂಕಾರ ಗಮನ ಸೆಳೆಯುತ್ತದೆ.
ಇತರ ಗ್ಯಾಲರಿಗಳು