Dhanush Gowda: ಗೀತಾ ಸೀರಿಯಲ್ ಬಳಿಕ ಮರೆಯಾಗಿದ್ದ ಧನುಷ್‌ ಗೌಡ; ಈಗ ಕಲರ್ಸ್ ಕನ್ನಡದ ‘ನೂರು ಜನ್ಮಕು’ ಧಾರಾವಾಹಿಯ ಹೀರೋ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dhanush Gowda: ಗೀತಾ ಸೀರಿಯಲ್ ಬಳಿಕ ಮರೆಯಾಗಿದ್ದ ಧನುಷ್‌ ಗೌಡ; ಈಗ ಕಲರ್ಸ್ ಕನ್ನಡದ ‘ನೂರು ಜನ್ಮಕು’ ಧಾರಾವಾಹಿಯ ಹೀರೋ

Dhanush Gowda: ಗೀತಾ ಸೀರಿಯಲ್ ಬಳಿಕ ಮರೆಯಾಗಿದ್ದ ಧನುಷ್‌ ಗೌಡ; ಈಗ ಕಲರ್ಸ್ ಕನ್ನಡದ ‘ನೂರು ಜನ್ಮಕು’ ಧಾರಾವಾಹಿಯ ಹೀರೋ

  • ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಸೋಮವಾರ (ಡಿಸೆಂಬರ್ 23)ದಿಂದ ಹೊಸ ಧಾರಾವಾಹಿ ‘ನೂರು ಜನ್ಮಕೂ’ ಪ್ರಸಾರವಾಗಲಿದೆ. ಈ ಧಾರಾವಾಹಿಯಲ್ಲಿ ಧನುಷ್‌ ಗೌಡ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. 

ಧನುಷ್ ಗೌಡ ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲೇ ಪ್ರಸಾರವಾಗುತ್ತಿದ್ದ ಗೀತಾ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದರು. 
icon

(1 / 10)

ಅದಾದ ನಂತರ ಅವರು ಯಾವ ಧಾರಾವಾಹಿಯಲ್ಲೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. 
icon

(2 / 10)

ಅದಾದ ನಂತರ ಅವರು ಯಾವ ಧಾರಾವಾಹಿಯಲ್ಲೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. 

ಇದೀಗ ಮತ್ತೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ನೂರು ಜನ್ಮಕೂ’ ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. 
icon

(3 / 10)

ಈ ಧಾರಾವಾಹಿ ಒಂದು ಹಾರರ್ ಪ್ರೇಮ ಕಥನವಾಗಿದ್ದು ವೀಕ್ಷಕರು ಧಾರಾವಾಹಿ ವೀಕ್ಷಿಸಲು ಆಸಕ್ತರಾಗಿದ್ದಾರೆ. 
icon

(4 / 10)

‘ನೂರು ಜನ್ಮಕೂ’ ಧಾರಾವಾಹಿಯಲ್ಲಿ ಧನುಷ್‌ ಗೌಡ ಚಿರಂಜೀವಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 
icon

(5 / 10)

‘ನೂರು ಜನ್ಮಕೂ’ ಧಾರಾವಾಹಿಯಲ್ಲಿ ಧನುಷ್‌ ಗೌಡ ಚಿರಂಜೀವಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿಯಾಗಿ ಚಿರಂಜೀವಿ ಪಾತ್ರ ಸಾಗುತ್ತದೆ.
icon

(6 / 10)

ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿಯಾಗಿ ಚಿರಂಜೀವಿ ಪಾತ್ರ ಸಾಗುತ್ತದೆ.

ತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿಯಾಗಿದ್ದರೂ ಜಿರಂಜೀವಿ ಮಧ್ಯವ ವರ್ಗದ ಕುಟುಂಬದ ಹುಡುಗಿಯನ್ನು ವಿವಾಹವಾಗಲು ಬಯಸುತ್ತಾನೆ. 
icon

(7 / 10)

 ಧನುಷ್‌ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಎಲ್ಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
icon

(8 / 10)

 ಧನುಷ್‌ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಎಲ್ಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಧನುಷ್ ಅವರು ತಮ್ಮ ಹಾಗೂ ಮಾವನ ಆಸೆ ಈಡೇರಿಸುವ ಸಲುವಾಗಿ ನಟನಾಗುವ ನಿರ್ಧಾರ ಮಾಡಿದ್ದರಂತೆ. ಆ ಪ್ರಕಾರ ಅವರು ನಟರಾಗಿದ್ದಾರೆ. 
icon

(9 / 10)

ಗೀತಾ ಧಾರಾವಾಹಿಯಲ್ಲಿ ಇವರು ವಿಜಯ್‌ ಪಾತ್ರದಲ್ಲಿ ಇವರು ಅಭಿನಯಿಸಿದ್ದರು. ಆ ಮೂಲಕ ಜನಪ್ರಿಯರಾಗಿದ್ದರು. 
icon

(10 / 10)

ಇತರ ಗ್ಯಾಲರಿಗಳು