ಸೀರಿಯಲ್‌ನಲ್ಲಿ ಕಾಣದ ಅಮೃತಧಾರೆ ಮಹಿಮಾ, ಮೇಲುಕೋಟೆಯಲ್ಲಿ ಪ್ರತ್ಯಕ್ಷ; ವೈಷ್ಣವ ತಿಲಕ ಧರಿಸಿ ನಾರಾಯಣನ ಜಪ ಮಾಡಿದ ಸಾರಾ PHOTOS
- Sara Annaiah Photos: ಅಮೃತಧಾರೆ ಧಾರಾವಾಹಿಯ ಮಹಿಮಾ ಪಾತ್ರಧಾರಿ ಸಾರಾ ಅಣ್ಣಯ್ಯ, ಶೂಟಿಂಗ್ ಗ್ಯಾಪ್‌ನಲ್ಲಿಯೇ ಮೇಲುಕೋಟೆಗೆ ಭೇಟಿ ನೀಡಿ, ಚೆಲುವ ನಾರಾಯಣ ಸ್ವಾಮಿ ದರ್ಶನ ಪಡೆದಿದ್ದಾರೆ. ಹಣೆಗೆ ವೈಷ್ಣವ ತಿಲಕ ಧರಿಸಿ, ಬಗೆಬಗೆ ಫೋಟೋಗಳನ್ನು ಶೇರ್ ಮಾಡಿದ್ದಾರೆ.

(1 / 8)
ಅಮೃತಧಾರೆ ಸೀರಿಯಲ್ ಈ ವಾರದ ಟಿಆರ್‌ಪಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಸೀರಿಯಲ್‌ನಲ್ಲಿನ ಅಚ್ಚರಿ ಬದಲಾವಣೆಗಳು ವೀಕ್ಷಕರಿಗೆ ಇಷ್ಟವಾಗಿವೆ. (Instagram\ Sara Annaiah)
(2 / 8)
ಈ ಸೀರಿಯಲ್‌ನ ಪ್ರತಿ ಪಾತ್ರವೂ ನೋಡುಗರ ಗಮನ ಸೆಳೆಯುತ್ತಿವೆ. ಗೌತಮ, ಭೂಮಿಕಾ, ಜೈದೇವ್, ಮಲ್ಲಿ, ಶಕುಂತಲಾ, ಜೀವ ಎಲ್ಲರಿಗೂ ಅಚ್ಚುಮೆಚ್ಚಿನ ಪಾತ್ರಗಳು.
(3 / 8)
ಆ ಪೈಕಿ ಜೀವನ ಮಡದಿ ಮಹಿಮಾ ಪಾತ್ರವೂ ಆರಂಭದಲ್ಲಿ ನೆಗೆಟಿವ್ ರೀತಿಯಲ್ಲಿಯೇ ಸಾಗುತ್ತಿತ್ತು. ಬಳಿಕ ಆಕೆಯೂ ಒಳ್ಳೆಯವಳಾಗಿ ಬದಲಾದಳು.
(4 / 8)
ಇದೀಗ ಇದೇ ಸೀರಿಯಲ್‌ನಲ್ಲಿ ಮಹಿಮಾ ಪಾತ್ರ ಕಾಣಿಸುವುದೇ ಅಪರೂಪ ಎನಿಸಿದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಮಹಿಮಾ ಪಾತ್ರಧಾರಿ ಸಾರಾ ಅಣ್ಣಯ್ಯ ಸಖತ್ ಆಕ್ಟಿವ್.
(6 / 8)
ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿಯ ದರ್ಶನ ಪಡೆದು, ಆ ದರ್ಶನದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
(7 / 8)
ಹಣೆಗೆ ವೈಷ್ಣವ ತಿಲಕ ಧರಿಸಿ ಪೋಟೋಗಳಲ್ಲಿ ಕಂಡಿದ್ದಾರೆ. ನಟಿಯ ಈ ಹೊಸ ಅವತಾರಕ್ಕೆ ಅವರ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತರ ಗ್ಯಾಲರಿಗಳು