ಸ್ನೇಹಿತೆಯ ಮದುವೆಯಲ್ಲಿ ಫೋಟೋಗ್ರಾಫರ್‌ ಕಣ್ಣಿಗೆ ಬಿದ್ದ ರಾಮಾಚಾರಿ ಚಾರು; ಇಲ್ಲಿವೆ ನೋಡಿ ಮೌನಾ ಗುಡ್ಡೇಮನೆ ಕ್ಯಾಂಡಿಡ್‌ PHOTOS-kannada television news ramachari serial actress mouna guddemane at her friend wedding check photos mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ನೇಹಿತೆಯ ಮದುವೆಯಲ್ಲಿ ಫೋಟೋಗ್ರಾಫರ್‌ ಕಣ್ಣಿಗೆ ಬಿದ್ದ ರಾಮಾಚಾರಿ ಚಾರು; ಇಲ್ಲಿವೆ ನೋಡಿ ಮೌನಾ ಗುಡ್ಡೇಮನೆ ಕ್ಯಾಂಡಿಡ್‌ Photos

ಸ್ನೇಹಿತೆಯ ಮದುವೆಯಲ್ಲಿ ಫೋಟೋಗ್ರಾಫರ್‌ ಕಣ್ಣಿಗೆ ಬಿದ್ದ ರಾಮಾಚಾರಿ ಚಾರು; ಇಲ್ಲಿವೆ ನೋಡಿ ಮೌನಾ ಗುಡ್ಡೇಮನೆ ಕ್ಯಾಂಡಿಡ್‌ PHOTOS

  • ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಾಚಾರಿ ಸೀರಿಯಲ್‌ ಚಾರು, ವೀಕ್ಷಕರ ಅಚ್ಚುಮೆಚ್ಚು. ಇದೀಗ ಇದೇ ಚಾರು ಅಲಿಯಾಸ್‌ ಮೌನಾ ಗುಡ್ಡೇಮನೆ ತನ್ನ ಆಪ್ತ ಸ್ನೇಹಿತೆಯ ಮದುವೆಯಲ್ಲಿ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗಿದ್ದಾರೆ. ಇಲ್ಲಿವೆ ನೋಡಿ ಅವರ ಕ್ಯಾಂಡಿಡ್‌ ಫೋಟೋಗಳು.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ರಾಮಾಚಾರಿ ಸೀರಿಯಲ್‌ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. 
icon

(1 / 10)

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ರಾಮಾಚಾರಿ ಸೀರಿಯಲ್‌ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. (instagram\ Mouna Guddemane)

ಟಿಆರ್‌ಪಿ ಲೆಕ್ಕಾಚಾರದಲ್ಲಿ ಟಾಪ್‌ 10 ಸೀರಿಯಲ್‌ಗಳಲ್ಲಿಯೂ ರಾಮಾಚಾರಿ ಧಾರಾವಾಹಿ ಸ್ಥಾನ ಗಿಟ್ಟಿಸಿಕೊಂಡಿರುತ್ತದೆ. 
icon

(2 / 10)

ಟಿಆರ್‌ಪಿ ಲೆಕ್ಕಾಚಾರದಲ್ಲಿ ಟಾಪ್‌ 10 ಸೀರಿಯಲ್‌ಗಳಲ್ಲಿಯೂ ರಾಮಾಚಾರಿ ಧಾರಾವಾಹಿ ಸ್ಥಾನ ಗಿಟ್ಟಿಸಿಕೊಂಡಿರುತ್ತದೆ. 

ಅದರಲ್ಲೂ ರಾಮಾಚಾರಿ ಮತ್ತು ಚಾರು ಜೋಡಿಯ ಸಲುವಾಗಿಯೇ ಈ ಸೀರಿಯಲ್‌ ನೋಡುತ್ತಿದ್ದೇವೆ ಎಂದೂ ಎಷ್ಟೋ ಕಾಮೆಂಟ್‌ಗಳು ಸಂದಾಯವಾಗಿವೆ. 
icon

(3 / 10)

ಅದರಲ್ಲೂ ರಾಮಾಚಾರಿ ಮತ್ತು ಚಾರು ಜೋಡಿಯ ಸಲುವಾಗಿಯೇ ಈ ಸೀರಿಯಲ್‌ ನೋಡುತ್ತಿದ್ದೇವೆ ಎಂದೂ ಎಷ್ಟೋ ಕಾಮೆಂಟ್‌ಗಳು ಸಂದಾಯವಾಗಿವೆ. 

ಇದೀಗ ಸೀರಿಯಲ್‌ ಜತೆ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿಯೂ ಒಂದು ಕೈ ಮೇಲೆಯೇ ಇರ್ತಾರೆ ಚಾರು ಅಲಿಯಾಸ್ ನಟಿ ಮೌನಾ ಗುಡ್ಡೇಮನೆ.
icon

(4 / 10)

ಇದೀಗ ಸೀರಿಯಲ್‌ ಜತೆ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿಯೂ ಒಂದು ಕೈ ಮೇಲೆಯೇ ಇರ್ತಾರೆ ಚಾರು ಅಲಿಯಾಸ್ ನಟಿ ಮೌನಾ ಗುಡ್ಡೇಮನೆ.

ಶೂಟಿಂಗ್‌ ಗ್ಯಾಪ್‌ನಲ್ಲಿ ಪ್ರವಾಸಕ್ಕೂ ತೆರಳಿ ಅಲ್ಲಿನ ಫೋಟೋಗಳನ್ನ ಶೇರ್‌ ಮಾಡುತ್ತಿರುತ್ತಾರೆ ಈ ನಟಿ. 
icon

(5 / 10)

ಶೂಟಿಂಗ್‌ ಗ್ಯಾಪ್‌ನಲ್ಲಿ ಪ್ರವಾಸಕ್ಕೂ ತೆರಳಿ ಅಲ್ಲಿನ ಫೋಟೋಗಳನ್ನ ಶೇರ್‌ ಮಾಡುತ್ತಿರುತ್ತಾರೆ ಈ ನಟಿ. 

ಇದೀಗ ಆಪ್ತ ಸ್ನೇಹಿತೆಯ ಮದುವೆಯಲ್ಲಿ ಮದುಮಗಳಿಗಿಂತ ಮೌನಾ ಅವರೇ ಹೈಲೈಟ್‌ ಆಗಿದ್ದಾರೆ. ಅಂದರೆ, ಆಪ್ತೆಯ ಮದುವೆಯಲ್ಲಿ ಎಲ್ಲರ ಮೊಗದಲ್ಲಿ ನಗು ಉಕ್ಕಿಸುವ ಕೆಲಸ ಮಾಡಿದ್ದಾರೆ.
icon

(6 / 10)

ಇದೀಗ ಆಪ್ತ ಸ್ನೇಹಿತೆಯ ಮದುವೆಯಲ್ಲಿ ಮದುಮಗಳಿಗಿಂತ ಮೌನಾ ಅವರೇ ಹೈಲೈಟ್‌ ಆಗಿದ್ದಾರೆ. ಅಂದರೆ, ಆಪ್ತೆಯ ಮದುವೆಯಲ್ಲಿ ಎಲ್ಲರ ಮೊಗದಲ್ಲಿ ನಗು ಉಕ್ಕಿಸುವ ಕೆಲಸ ಮಾಡಿದ್ದಾರೆ.

ಆ ಮದುವೆಯ ಸಂಭ್ರಮ ಹೇಗಿತ್ತು, ನಾನೆಷ್ಟು ನಕ್ಕೆ ಎಂಬುದನ್ನು ತೋರಿಸುವ ಸಲುವಾಗಿಯೇ ಕ್ಯಾಂಡಿಡ್‌ ಫೋಟೋ ಗೊಂಚಲನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.
icon

(7 / 10)

ಆ ಮದುವೆಯ ಸಂಭ್ರಮ ಹೇಗಿತ್ತು, ನಾನೆಷ್ಟು ನಕ್ಕೆ ಎಂಬುದನ್ನು ತೋರಿಸುವ ಸಲುವಾಗಿಯೇ ಕ್ಯಾಂಡಿಡ್‌ ಫೋಟೋ ಗೊಂಚಲನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ನಟಿಯ ಫೋಟೋಗಳಿಗೆ ಬಗೆಬಗೆ ಮೆಚ್ಚುಗೆಯ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. 
icon

(8 / 10)

ನಟಿಯ ಫೋಟೋಗಳಿಗೆ ಬಗೆಬಗೆ ಮೆಚ್ಚುಗೆಯ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. 

ಏನ್‌ ನಗು, ಅಪ್ಪಟ ಅಪರಂಜಿ ಎಂದೆಲ್ಲ ಅವರ ಫ್ಯಾನ್ಸ್‌ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. 
icon

(9 / 10)

ಏನ್‌ ನಗು, ಅಪ್ಪಟ ಅಪರಂಜಿ ಎಂದೆಲ್ಲ ಅವರ ಫ್ಯಾನ್ಸ್‌ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. 

ಮೌನಾ ಗುಡ್ಡೇಮನೆ ಫೋಟೋಗಳು
icon

(10 / 10)

ಮೌನಾ ಗುಡ್ಡೇಮನೆ ಫೋಟೋಗಳು

ಇತರ ಗ್ಯಾಲರಿಗಳು