ನವರಾತ್ರಿ ಸಂಭ್ರಮ ಹೆಚ್ಚಿಸಲಿ ಮದರಂಗಿ; ಅಂಗೈಗೆಬಿಡಿಸಲು ಸರಳ ಮೆಹಂದಿ ಡಿಸೈನ್‌ಗಳು ಇಲ್ಲಿವೆ -Photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನವರಾತ್ರಿ ಸಂಭ್ರಮ ಹೆಚ್ಚಿಸಲಿ ಮದರಂಗಿ; ಅಂಗೈಗೆಬಿಡಿಸಲು ಸರಳ ಮೆಹಂದಿ ಡಿಸೈನ್‌ಗಳು ಇಲ್ಲಿವೆ -Photos

ನವರಾತ್ರಿ ಸಂಭ್ರಮ ಹೆಚ್ಚಿಸಲಿ ಮದರಂಗಿ; ಅಂಗೈಗೆಬಿಡಿಸಲು ಸರಳ ಮೆಹಂದಿ ಡಿಸೈನ್‌ಗಳು ಇಲ್ಲಿವೆ -Photos

  • Simple Mehndi Design Front Hand: ಕೆಲವೇ ದಿನಗಳಲ್ಲಿ ನವರಾತ್ರಿ ಆರಂಭವಾಗುತ್ತಿದೆ. ಹಬ್ಬದ ಸಂಭ್ರಮಕ್ಕೆ ಕೈಗಳಿಗೆ ಮೆಹಂದಿ ಹಾಕದಿದ್ದರೆ ಹೇಗೆ? ಅಂಗೈಯಗಲವಾದರೂ ಸುಂದರ ಡಿಸೈನ್‌ ಬಿಡಿಸಬೇಕು. ಸುಲಭವಾಗಿ ಹಚ್ಚಬಹುದಾದ ಮೆಹಂದಿ ವಿನ್ಯಾಸಗಳು ಇಲ್ಲಿವೆ ನೋಡಿ.

ಅಕ್ಟೋಬರ್‌ ತಿಂಗಳಲ್ಲಿ ನವರಾತ್ರಿ ಸಂಭ್ರಮ ಜೋರಿರುತ್ತದೆ. ಹೆಂಗಳೆಯರಿಗೆ ಸಂಭ್ರಮದ ದಿನಗಳಿವು. ಈ ಸಂಭ್ರಮಕ್ಕೆ ನಿಮ್ಮ ಅಲಂಕಾರದಲ್ಲಿ ಮೆಹಂದಿಯೂ ಒಂದು ಭಾಗ. ಇಲ್ಲಿವೆ ನೋಡಿ ಒಂದಷ್ಟು ಸುಲಭ ಡಿಸೈನ್‌ಗಳು.
icon

(1 / 8)

ಹಬ್ಬಕ್ಕೆ ಮೆಹಂದಿ ಡಿಸೈನ್‌ಗಳು ಭಾರತೀಯ ಶೈಲಿಯಲ್ಲಿದ್ದರೆ ಒಳ್ಳೆಯದು. ಅದಕ್ಕಾಗಿ ತುಸು ಸಾಂಪ್ರದಾಯಿಕವಾಗಿ ಕಾಣುವ ಸುಲಭ ಡಿಸೈನ್‌ ಇದು.
icon

(2 / 8)

ಕೈಯಲ್ಲಿ ಡಿಸೈನ್‌ ಎದ್ದುಕಾಣಬೇಕು ಎಂದು ನಿಮಗಿದ್ದರೆ, ಈ ಡಿಸೈನ್‌ ಒಳ್ಳೆಯದು.
icon

(3 / 8)

ಕೈಯಲ್ಲಿ ಡಿಸೈನ್‌ ಎದ್ದುಕಾಣಬೇಕು ಎಂದು ನಿಮಗಿದ್ದರೆ, ಈ ಡಿಸೈನ್‌ ಒಳ್ಳೆಯದು.

ಸರಳವಾಗಿ ಆಕರ್ಷಕವಾಗಿ ಕಾಣುವ ಡಿಸೈನ್‌. 
icon

(4 / 8)

ಸರಳವಾಗಿ ಆಕರ್ಷಕವಾಗಿ ಕಾಣುವ ಡಿಸೈನ್‌. 

ಹಬ್ಬಕ್ಕೆ ಇನ್ನೊಂದು ಸೂಕ್ತ ಡಿಸೈನ್.‌ ತಾವರೆ ಹೂವಿನ ಥೀಮ್‌ ಇಲ್ಲಿದೆ.
icon

(5 / 8)

ಹಬ್ಬಕ್ಕೆ ಇನ್ನೊಂದು ಸೂಕ್ತ ಡಿಸೈನ್.‌ ತಾವರೆ ಹೂವಿನ ಥೀಮ್‌ ಇಲ್ಲಿದೆ.

ಈ ಡಿಸೈನ್‌ ನೋಡಲು ಕ್ಲಿಷ್ಟಕರವಾಗಿದೆ. ಸ್ವಲ್ಪ ಸಮಯ ವಿನಿಯೋಗಿಸಿದರೆ ನಿಮ್ಮ ಅಂಗೈಗೆ ಹಾಕಿಕೊಳ್ಳಬಹುದು.
icon

(6 / 8)

ಕಡಿಮೆ ಸಮಯದಲ್ಲಿ ಚಿಕ್ಕದಾಗಿ ಚೊಕ್ಕವಾಗಿ ಕಾಣುವಂಥ ವಿನ್ಯಾಸ. 
icon

(7 / 8)

ಕಡಿಮೆ ಸಮಯದಲ್ಲಿ ಚಿಕ್ಕದಾಗಿ ಚೊಕ್ಕವಾಗಿ ಕಾಣುವಂಥ ವಿನ್ಯಾಸ. 

ಮೆಹಂದಿ ಡಿಸೈನ್‌ ಕಲಿಯುವ ಹಂತದಲ್ಲಿ ಬಿಡಿಸಬಹುದಾದ ಸುಲಭ ಡಿಸೈನ್‌ ಇದು.
icon

(8 / 8)

ಇತರ ಗ್ಯಾಲರಿಗಳು