LML Star: ಶೀಘ್ರವೇ ರಸ್ತೆಗೆ ಇಳಿಯಲಿದೆ ಎಲ್‌ಎಂಎಲ್ ಸ್ಟಾರ್ ಇಲೆಕ್ಟ್ರಿಕ್ ಸ್ಕೂಟರ್; ಫೀಚರ್ಸ್ ಮತ್ತು ಇತರೆ ವಿವರ, ಫೋಟೋಸ್ ಇಲ್ಲಿವೆ
LML Star: ಎಲ್‌ಎಂಎಲ್ ಮತ್ತೆ ಭಾರತದ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, ಸ್ಟಾರ್ ಇಲೆಕ್ಟ್ರಿಕ್ ಸ್ಕೂಟರ್ ಮೂಲಕ ಸದ್ದು ಮಾಡುವ ನಿರೀಕ್ಷೆ ಇದೆ. ಶೀಘ್ರದಲ್ಲೇ ಸ್ಟಾರ್ ಇ-ಸ್ಕೂಟರ್ ಭಾರತದ ರಸ್ತೆಗಳಲ್ಲಿ ಓಡಬಹುದು ಎಂಬ ನಿರೀಕ್ಷೆ ಇದೆ. ಅದರ ಫೀಚರ್ಸ್ ಮತ್ತು ವಿನ್ಯಾಸದ ವಿವರ, ಕೆಲವು ಫೋಟೋಸ್ ಇಲ್ಲಿವೆ.
(1 / 8)
LML is making its comeback in the Indian market. However, this time they are betting on electric two-wheelers.
(3 / 8)
ಆಟೋ ಎಕ್ಸ್‌ಪೋ 2023ರಲ್ಲಿ ಎಲ್‌ಎಂಎಸ್ ಸ್ಟಾರ್ ಪ್ರದರ್ಶನದಲ್ಲಿದೆ. ಎಲ್‌ಎಂಎಲ್ ಪೆವಿಲಿಯನ್‌ನಲ್ಲಿರುವ ಏಕೈಕ ವಾಹನ ಇದು ಮಾತ್ರವೇ ಆಗಿದೆ.
(4 / 8)
ಇಲೆಕ್ಟ್ರಿಕ್ ಮೋಟಾರ್‌ಸೈಕಲ್ ಮೂನ್‌ಶಾಟ್ ಮತ್ತು ಇಲೆಕ್ಟ್ರಿಕ್ ಬೈಕ್ ಒರಿಯಾನ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್‌ಎಂಎಲ್ ಕೆಲಸ ಮಾಡುತ್ತಿದೆ.
(5 / 8)
ಎಲ್‌ಎಂಎಲ್ ಸ್ಟಾರ್ ಅನ್ನು ಇಟಲಿಯಲ್ಲಿ ವಿನ್ಯಾಸಗೊಳಿಸಿದ್ದು, ವಿನ್ಯಾಸ ಪರಿಭಾಷೆಯಲ್ಲಿ ಹೇಳುವುದಾದರೆ ಬಹಳ ಫ್ಯೂಚರಿಸ್ಟಿಕ್ ಆಗಿ ಕಾಣಿಸುತ್ತಿದೆ.
(6 / 8)
ಸ್ಟಾರ್‌ನಲ್ಲಿ ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ಸ್ ಮತ್ತು ಒಂದು ಪ್ರಾಜೆಕ್ಟರ್ ಹೆಡ್‌ಲೈಟ್ ಅನ್ನು ಮುಂಭಾಗದಲ್ಲಿ ನೀಟ್ ಆಗಿ ಜೋಡಿಸಲಾಗಿದೆ.
(7 / 8)
ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಸ್ಟಾರ್ ಫಿನಿಶಿಂಗ್ ಪಡೆದುಕೊಂಡಿದ್ದು, ಜತೆಗೆ ಅಲಂಕಾರಿಕವೆಂಬಂತೆ ಕೆಂಪು ವರ್ಣವನ್ನೂ ಹೊಂದಿದೆ.
ಇತರ ಗ್ಯಾಲರಿಗಳು