ಈ ರಾಶಿಯಲ್ಲಿ ಜನಿಸಿದವರು ಅಯಸ್ಕಾಂತದಂತೆ ಎಲ್ಲರನ್ನೂ ಆಕರ್ಷಿಸುತ್ತಾರೆ, ಪ್ರೀತಿಯಲ್ಲಿ ಇವರು ಎತ್ತಿದ ಕೈ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ರಾಶಿಯಲ್ಲಿ ಜನಿಸಿದವರು ಅಯಸ್ಕಾಂತದಂತೆ ಎಲ್ಲರನ್ನೂ ಆಕರ್ಷಿಸುತ್ತಾರೆ, ಪ್ರೀತಿಯಲ್ಲಿ ಇವರು ಎತ್ತಿದ ಕೈ

ಈ ರಾಶಿಯಲ್ಲಿ ಜನಿಸಿದವರು ಅಯಸ್ಕಾಂತದಂತೆ ಎಲ್ಲರನ್ನೂ ಆಕರ್ಷಿಸುತ್ತಾರೆ, ಪ್ರೀತಿಯಲ್ಲಿ ಇವರು ಎತ್ತಿದ ಕೈ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರದ ಚಿಹ್ನೆಗಳ ಅಡಿಯಲ್ಲಿ ಜನಿಸಿದ ಜನರು ಎಲ್ಲರನ್ನೂ ಅಯಸ್ಕಾಂತದಂತೆ ಆಕರ್ಷಿಸುತ್ತಾರೆ. ಈ ರಾಶಿಯ ಜನರು ಎಲ್ಲಿ ಹೋದರೂ, ಯಾರನ್ನೆ ಮಾತನಾಡಿಸಿದರೂ ಜನರು ಅವರನ್ನು ಬಹಳ ಇಷ್ಟಪಡುತ್ತಾರೆ.  ಕೆಲವರು ಪ್ರೀತಿಯಲ್ಲೂ ಬೀಳುತ್ತಾರೆ. 

ಪ್ರತಿಯೊಂದು ರಾಶಿಯು ವಿಶಿಷ್ಟ ಗುಣಲಕ್ಷಣಗಳು, ಶಕ್ತಿ ಮತ್ತು ಸ್ವಭಾವವನ್ನು ಹೊಂದಿದೆ. ಕೆಲವರು ಜೀವನದಲ್ಲಿ ಪ್ರೀತಿಯ ಸಂಬಂಧಗಳ ಮೇಲೆ ಬಹಳ ಪರಿಣಾಮ ಬೀರುತ್ತಾರೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಸೇರಿದ ಜನರು ಸ್ವಾಭಾವಿಕವಾಗಿ ಪ್ರೀತಿಯನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ಹೋದಲ್ಲೆಲ್ಲಾ ಪ್ರೀತಿಯನ್ನು ಸ್ವೀಕರಿಸುವ ಮತ್ತು ಹರಡುವ ಶಕ್ತಿಯನ್ನು ಹೊಂದಿದ್ದಾರೆ. ಪ್ರತಿಯೊಬ್ಬರೂ ಅವರ ಸ್ವಭಾವವನ್ನು ಮೆಚ್ಚುತ್ತಾರೆ ಮತ್ತು ಅವರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾರೆ, ಈ ಜನರು ಎಲ್ಲರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಪ್ರೀತಿಯನ್ನು ಆಕರ್ಷಿಸುವ ಆ ರಾಶಿಯವರು ಯಾರು ನೋಡೋಣ. 
icon

(1 / 6)

ಮೇಷ ರಾಶಿ: ಈ ರಾಶಿಯವರು ಸದಾ ಉತ್ಸಾಹಿಗಳಾಗಿರುತ್ತಾರೆ. ಇವರು ಬಹಳ ಆಕರ್ಷಕ ಸ್ವಭಾವದವರು.  ಮಂಗಳನಿಂದ ಆಳಲ್ಪಡುವ ಮೇಷ ರಾಶಿಯು ನೈಸರ್ಗಿಕವಾಗಿ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಇವರು ವ್ಯಕ್ತಿತ್ವಕ್ಕೆ ಜನರು ಮಾರು ಹೋಗುತ್ತಾರೆ. ಅವರ ಮೇಲಿನ ವ್ಯಾಮೋಹ ಹೆಚ್ಚುತ್ತದೆ. ಅವರು ಹೊಸ ಪರಿಚಯಸ್ಥರಾಗಿರಲಿ ಅಥವಾ ದೀರ್ಘಕಾಲದ ಪರಿಚಯಸ್ಥರಾಗಿರಲಿ, ಅವರ ಆಸಕ್ತಿ ಮತ್ತು ಪ್ರೀತಿ ಬೇರೆ ಮಟ್ಟದಲ್ಲಿರುತ್ತದೆ. ಅಷ್ಟು ಆಕರ್ಷಿಸುವ ಶಕ್ತಿ ಮೇಷ ರಾಶಿಯವರಿಗೆ ಇದೆ. 
icon

(2 / 6)

ವೃಷಭ ರಾಶಿ: ಈ ರಾಶಿ ಅಡಿಯಲ್ಲಿ ಜನಿಸಿದ ಜನರು ಪ್ರಾಮಾಣಿಕರಾಗಿರುತ್ತಾರೆ. ಎಲ್ಲರೊಂದಿಗೆ ಬಹಳ ಆತ್ಮೀಯರಾಗಿರುತ್ತಾರೆ. ಈ ರಾಶಿಯವರನ್ನು ಶುಕ್ರ ಗ್ರಹ ಆಳುವ ಕಾರಣ ಸ್ವಾಭಾವಿಕವಾಗಿ ಈ ರಾಶಿಯವರು ತಮ್ಮ ಸಂಬಂಧಗಳಲ್ಲಿ ಪ್ರೀತಿ, ಸೌಂದರ್ಯ ಮತ್ತು ಶಾಂತಿಯನ್ನು ಸೃಷ್ಟಿಸುತ್ತಾರೆ. ಇದೇ ಕಾರಣಕ್ಕೆ ಎಲ್ಲರೂ ಈ ರಾಶಿಯವರನ್ನು ಇಷ್ಟಪಡುತ್ತಾರೆ. 
icon

(3 / 6)

ಸಿಂಹ ರಾಶಿ: ಸಿಂಹ, ಕಾಡಿನ ರಾಜ ಎಂದೇ ಹೆಸರಾಗಿದೆ. ಆದ್ದರಿಂದ ಈ ರಾಶಿಗೆ ಸೇರಿದವರು ಬಹಳ ಆಕರ್ಷಕ ವ್ಯಕ್ತಿತ್ವದವರಾಗಿರುತ್ತಾರೆ. ಈ ರಾಶಿಯವರು ಸೂರ್ಯನಿಂದ ಆಳಲ್ಪಡುವುದರಿಂದ ಇವರು ಹೆಚ್ಚಿನ ಆತ್ಮವಿಶ್ವಾಸ ಹೊಂದಿರುತ್ತಾರೆ. ಇವರು ಮಾತು, ಭಾವನೆಗಳು ಇತರರನ್ನು ಆಕರ್ಷಿಸುತ್ತವೆ, ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ಇತರರೊಂದಿಗಿನ ಅವರ ಸಂಬಂಧಗಳು ಬಹಳ ಗೌರವಯುತವಾಗಿರುತ್ತದೆ. 
icon

(4 / 6)

ತುಲಾ ರಾಶಿ:  ಶುಕ್ರನಿಂದ ಆಳಲ್ಪಡುವ ಅವರು ತುಲಾ ರಾಶಿಯವರು ಸ್ವಾಭಾವಿಕವಾಗಿ ಆಕರ್ಷಕ ಮತ್ತು ಕೌಶಲ್ಯಪೂರ್ಣರು. ಇತರರೊಂದಿಗೆ ಆಳವಾದ ಭಾವನಾತ್ಮಕ ಸಂಪರ್ಕಗಳನ್ನು ರಚಿಸುವಲ್ಲಿ ಇವರು ನಿಪುಣರು. ಪ್ರೀತಿಯಲ್ಲಿ ಅವರು ಸ್ವಾಭಾವಿಕವಾಗಿ ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತಾರೆ. ಆದ್ದರಿಂದ ಅವರು ತುಂಬಾ ಸುಂದರ ಮತ್ತು ಸಮತೋಲಿತ ಸಂಬಂಧಗಳನ್ನು ರೂಪಿಸುತ್ತಾರೆ. ಇವರನ್ನು ಎಲ್ಲರೂ ಇಷ್ಟಪಡುತ್ತಾರೆ. 
icon

(5 / 6)

ಮೀನ: ಈ ರಾಶಿಯನ್ನು ನೆಪ್ಚೂನ್ ಆಳುತ್ತಾನೆ. ಈ ರಾಶಿಯವರು ಸಹಾನುಭೂತಿಗೆ ಹೆಸರಾದವರು. ಬಹಳ ಭಾವಜೀವಿಗಳು. ಪ್ರೀತಿಯಲ್ಲಿ ಅವರು ಯಾವಾಗಲೂ ಶುದ್ಧವಾದದ್ದನ್ನೇ ಹುಡುಕುತ್ತಾರೆ. ತಮ್ಮ ಆತ್ಮೀಯರನ್ನು , ಪ್ರೀತಿ ಪಾತ್ರರನ್ನು ರಕ್ಷಿಸಲು ಮುಂದಿರುತ್ತಾರೆ, ಎಲ್ಲರನ್ನೂ ಬಹಳ ಕಾಳಜಿ ಮಾಡುತ್ತಾರೆ. ಆದ್ದರಿಂದ ಮೀನ ರಾಶಿಯವರನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ. 
icon

(6 / 6)

ಇತರ ಗ್ಯಾಲರಿಗಳು