Mysore Weather: ಮೈಸೂರಲ್ಲಿ ದಟ್ಟವಾದ ಚಳಿ ಅನುಭವ, ಕುಳಿರ್ಗಾಳಿಯಿಂದ ಊಟಿಯಂತಾದ ಸಾಂಸ್ಕೃತಿಕ ನಗರಿ, ಹೀಗಿವೆ ಕ್ಷಣಗಳು
- ಮೈಸೂರಿನಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಚಳಿ ಚಳಿ. ಕುಳಿರ್ಗಾಳಿ ಜತೆಗೆ ಮೋಡ ಕಟ್ಟಿದ ವಾತಾವರಣ, ಕೆಲವು ದಿನಗಳಿಂದ ಇದೇ ವಾತಾವರಣವಿದ್ದರೂ ಇಂದು ಚಳಿದ ದಟ್ಟ ಅನುಭವ ಆಗುತ್ತಿದೆ. ಮೈಸೂರಿನ ಚಳಿಯ ಭಿನ್ನ ಕ್ಷಣಗಳನ್ನು ಹವ್ಯಾಸಿ ಛಾಯಾಗ್ರಾಹಕ ಅವಿನಾಶ್ ದಮ್ನಳ್ಳಿ ಸೆರೆ ಹಿಡಿದಿದ್ದಾರೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 6)
ಆಹಾ.. ಏನು ಚಳಿ.. ಬೆಳಿಗಿನ ವಿಹಾರಕ್ಕೆಂದು ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನಕ್ಕೆ ನಿತ್ಯ ಬರುವವರಿಗೆ ಈಗ ಚಳಿಯ ದಟ್ಟ ಅನುಭವ. ಅದರಲ್ಲೇ ಓಡುವ ಉಮೇದು.(pic: Avinash Damnalli)
(2 / 6)
ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲು ಚಳಿಯ ಕ್ಷಣ. ದೋಣಿ ಸಾಗಲಿ, ಮುಂದೆ ಹೋಗಲಿ ಚಳಿಯಲ್ಲೂ ಇನ್ನೊಂದು ದಡವ ಸೇರಲಿ ಎನ್ನುವಂತಿದೆ.
(5 / 6)
ಮೈಸೂರಿನ ಚಾಮುಂಡಿಬೆಟ್ಟಕ್ಕೂ ನಿತ್ಯ ನೂರಾರು ಮಂದಿ ವಿಹಾರಕ್ಕೆ ಬರುತ್ತಾರೆ,. ಮೆಟ್ಟಿಲು ಹತ್ತುತ್ತಾರೆ. ಬೆಟ್ಟದ ಮೇಲೂ ಕುಳಿರ್ಗಾಳಿ ಜತೆಗೆ ಚಳಿಯ ದಟ್ಟ ಅನುಭವವಾಗುತ್ತಿದೆ.
ಇತರ ಗ್ಯಾಲರಿಗಳು