Brain Teaser: ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು, 15 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ, ನಿಮಗೊಂದು ಚಾಲೆಂಜ್
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು, 15 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ, ನಿಮಗೊಂದು ಚಾಲೆಂಜ್

Brain Teaser: ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು, 15 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ, ನಿಮಗೊಂದು ಚಾಲೆಂಜ್

ನಿಮ್ಮ ಕಣ್ಣು ಹಾಗೂ ಮೆದುಳು ಸಖತ್ ಶಾರ್ಪ್ ಆಗಿದೆ ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. 1 ರಿಂದ 100ವರೆಗೆ ಬರೆದಿರುವ ಈ ನಂಬರ್‌ಗಳಲ್ಲಿ ಒಂದು ನಂಬರ್ ಮಿಸ್ ಆಗಿದೆ. ಆ ನಂಬರ್‌ ಯಾವುದು ಎಂದು ನೀವು ಕಂಡುಹಿಡಿಯಬೇಕು. ಇದು ನಿಮಗಿರುವ ಚಾಲೆಂಜ್‌. ಕೇವಲ 15 ಸಕೆಂಡ್ ಒಳಗೆ ನೀವು ಉತ್ತರ ಹೇಳಬೇಕು.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ಗಳನ್ನು ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವನ್ನು ವೃದ್ಧಿಸುತ್ತವೆ. ಇದರಿಂದ ನಮ್ಮಲ್ಲಿ ಯೋಚನಾಶಕ್ತಿಯೂ ಬೆಳೆಸುತ್ತದೆ. ಏಕಾಗ್ರತೆ ಹೆಚ್ಚಲು ಇಂತಹ ಚಿತ್ರಗಳು ಸಹಾಯ ಮಾಡುತ್ತವೆ. ಇದರಿಂದ ಮೆದುಳು ಒಂದಿಷ್ಟು ಸಮಯ ಬೇರೇನನ್ನೂ ಯೋಚಿಸದೇ ಅದರ ಮೇಲೆ ಗಮನ ಹರಿಸುತ್ತದೆ. ಬ್ರೈನ್ ಟೀಸರ್‌ಗಳು ಎಂದರೆ ಮೋಜು ನೀಡುವ ಚಿತ್ರಗಳು ಕೂಡ ಹೌದು. ಇದರಿಂದ ನಮ್ಮಲ್ಲಿ ಸವಾಲು ಪರಿಹರಿಸುವ ಗುಣ ಬೆಳೆಯುತ್ತದೆ. 

ಲಾಜಿಕಲ್ ಥಿಂಕಿಂಗ್ ವಿಧಾನದ ಮೂಲಕ ಈ ಬ್ರೈನ್ ಟೀಸರ್‌ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಬೇಕು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಬ್ರೈನ್ ಟೀಸರ್‌ಗಳು ಸಾಕಷ್ಟು ವೈರಲ್ ಆಗುತ್ತಿವೆ. ಇದಕ್ಕೆ ಉತ್ತರ ಕಂಡುಹಿಡಿಯುವುದು ಹಲವರಿಗೆ ಕ್ರೇಜ್ ಎನ್ನಿಸುವುದು ಸುಳ್ಳಲ್ಲ. ಇಂತಹ ಬ್ರೈನ್ ಟೀಸರ್‌ಗಳನ್ನು ಪೋಸ್ಟ್ ಮಾಡುವ ಹಲವು ಪೇಜ್‌ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿವೆ.

@brain_teaser_1 ಎನ್ನುವ ಎಕ್ಸ್ ಪುಟವನ್ನು ನಿರ್ವಹಣೆ ಮಾಡುವವರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಇಂದಿನ ಬ್ರೈನ್ ಟೀಸರ್‌ನಲ್ಲಿ ಬಿಳಿ ಪೇಪರ್ ಮೇಲೆ 1 ರಿಂದ 100 ತನಕ ಅಂಕಿಗಳನ್ನು ಬರೆಯಲಾಗಿದೆ. ಇದರಲ್ಲಿ ಮಿಸ್ ಆಗಿರುವ ನಂಬರ್ ಯಾವುದು ಎಂದು ನೀವು ಕಂಡುಹಿಡಿಯಬೇಕು. ನಿಮಗಿರೋದು ಕೇವಲ 15 ಸೆಕೆಂಡ್ ಸಮಯ. ಅಷ್ಟರಲ್ಲಿ ಮಿಸ್ಸಿಂಗ್ ನಂಬರ್ ಹುಡುಕಬೇಕು.

ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮ ಮೆದುಳು ಮಾತ್ರವಲ್ಲ, ಕಣ್ಣು ಕೂಡ ಚುರುಕಾಗಿರಬೇಕು. ಈ ಬ್ರೈನ್ ಟೀಸರ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಖಂಡಿತ ಇದಕ್ಕೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಈ ಬ್ರೈನ್ ಟೀಸರ್ ಅನ್ನು ನವೆಂಬರ್ 10 ರಂದು ಪೋಸ್ಟ್ ಮಾಡಲಾಗಿದ್ದು, ಈಗಾಗಲೇ 2000ಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ. ಹಲವರು ಕಾಮೆಂಟ್ ಮಾಡುವ ಮೂಲಕ ಇದಕ್ಕೆ ಉತ್ತರ ಹೇಳುವ ಪ್ರಯತ್ನ ಮಾಡಿದ್ದಾರೆ. ಎಕ್ಸ್ ಬಳಕೆದಾರರೊಬ್ಬರು 33 ಉತ್ತರ ಎಂದು ಹೇಳಿದ್ದಾರೆ. 

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ಇಲ್ಲಿರುವ 4 ಮಂದಿಯಲ್ಲಿ ಅತ್ಯಂತ ಮೂರ್ಖ ಯಾರು? ನೀವು ನಿಜಕ್ಕೂ ಬುದ್ಧಿವಂತರಾದ್ರೆ 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಒಂದು ಮರ ಹಾಗೂ 4 ಜನ ಇರುವ ಈ ಬ್ರೈನ್ ಟೀಸರ್‌ನಲ್ಲಿ ಅತ್ಯಂತ ಮೂರ್ಖ ಯಾರು ಎಂದು ನೀವು ಕಂಡುಹಿಡಿಯಬೇಕು. ನಿಮ್ಮ ಐಕ್ಯೂ ನಿಜಕ್ಕೂ ಹೈ ಇದ್ದರೆ ನೀವು 5 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ಈ ಬ್ರೈನ್ ಟೀಸರ್ ನಿಮ್ಮ ಬುದ್ಧಿವಂತಿಕೆ ಪರೀಕ್ಷೆ ಮಾಡುವುದು ಸುಳ್ಳಲ್ಲ. ನಿಮ್ಮ ಸಮಯ ಈಗ ಶುರು…

Brain Teaser: ಈ ಇಬ್ಬರು ಮಹಿಳೆಯರಲ್ಲಿ ಯಾರು ಮನೆಗೆ ಹೆಚ್ಚು ನೀರು ತರುತ್ತಾರೆ, 20 ಸೆಕೆಂಡ್‌ನಲ್ಲಿ ಉತ್ತರಿಸಿ, ಮೆದುಳಿಗೊಂದು ಸವಾಲು

ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಇಬ್ಬರು ಮಹಿಳೆಯರು ನೀರು ತರುತ್ತಿರುವ ದೃಶ್ಯವಿದೆ. ಇಬ್ಬರಲ್ಲಿ ಯಾರು ಹೆಚ್ಚು ನೀರು ತರುತ್ತಿದ್ದಾರೆ ಎಂದು ನೀವು ಹೇಳಬೇಕು. ನಿಮಗಿರೋದು 20 ಸೆಕೆಂಡ್ ಸಮಯ, ಅಷ್ಟರಲ್ಲಿ ನೀವು ಸರಿಯಾದ ಉತ್ತರ ಕಂಡುಹಿಡಿಯಬೇಕು.

Whats_app_banner