ಅಯ್ಯಪ್ಪನ ವ್ರತ ಮಾಡಿದ ಬಳಿಕ ಪವಾಡ; ಮಾತು ಬಾರದ ಹುಡುಗನಿಗೆ ಸಿಕ್ಕಿತು ಮಾತಿನ ವರ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಅಯ್ಯಪ್ಪನ ವ್ರತ ಮಾಡಿದ ಬಳಿಕ ಪವಾಡ; ಮಾತು ಬಾರದ ಹುಡುಗನಿಗೆ ಸಿಕ್ಕಿತು ಮಾತಿನ ವರ

ಅಯ್ಯಪ್ಪನ ವ್ರತ ಮಾಡಿದ ಬಳಿಕ ಪವಾಡ; ಮಾತು ಬಾರದ ಹುಡುಗನಿಗೆ ಸಿಕ್ಕಿತು ಮಾತಿನ ವರ

Dec 12, 2024 12:22 PM IST Jayaraj
twitter
Dec 12, 2024 12:22 PM IST

  • ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಪವಾಡ ಎನ್ನುವಂಥಾ ಘಟನೆ ಬೆಳಕಿಗೆ ಬಂದಿದೆ. ಒಂದೂ ಶಬ್ದ ಮಾತನಾಡಲೂ ಆಗದ ಬಾಲಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದು ಮಾತು ನೀಡುವಂತೆ ಪ್ರಾರ್ಥಿಸಿದ್ದನಂತೆ. ವಿಶೇಷ ಅಂದರೆ ಈ ಬಾರಿ ಮತ್ತೆ ಶಬರಿಮಲೆ ಏರಲು ಮಾಲೆ ಹಾಕಿರುವ ಈ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ.

More