Millets Mysuru Mela: ಮೈಸೂರಿಗೆ ಬರಲಿದ್ದಾರೆ ಈಶಾನ್ಯ ರಾಜ್ಯಗಳ ಬಗೆ ಬಗೆಯ ಸಿರಿ ಸುಂದರಿಯರು: ಎರಡು ದಿನ ಸಿರಿಧಾನ್ಯ ಮೇಳ
- Mysuru Millet Mela ಸಿರಿಧಾನ್ಯ ಬೆಳೆಯುವ ಹಾಗೂ ಬಳಸುವವರ ಸಂಖ್ಯೆ ಈಗ ಅಧಿಕವಾಗಿದೆ. ಮೈಸೂರಿನ ಸಹಜ ಸಮೃದ್ದ ಇದಕ್ಕಾಗಿ ನಿಯಮಿತವಾಗಿ ಸಿರಿಧಾನ್ಯ ಮೇಳ ಆಯೋಜಿಸುತ್ತಿದೆ. ನಂಜಬಹದ್ದೂರು ಛತ್ರದಲ್ಲಿ ಆಗಸ್ಟ್ 26-27ರಂದು ನಡೆಯುತ್ತಿರುವ ಸಿರಿಧಾನ್ಯ ಮೇಳದಲ್ಲಿ ಹತ್ತಾರು ಅಚ್ಚರಿಗಳು ನಿಮಗಾಗಿ ಕಾದಿವೆ. ಏನೇನು ಇರಲಿದೆ ಮೇಳದಲ್ಲಿ ಎನ್ನುವ ಫೋಟೋಗಳ ಗುಚ್ಛ ಇಲ್ಲಿದೆ.

(4 / 6)
ಹಾವೇರಿ ಜಿಲ್ಲೆ ಶಿಗ್ಗಾಂವ್ ಹಾಗೂ ಧಾರವಾಡದ ಕುಂದಗೋಳದಲ್ಲಿ ರೈತರು ಬೆಳೆಯುವ ಭತ್ತಕ್ಕೆ ದೇವಧಾನ್ಯ ರೈತ ಉತ್ಪಾದಕರ ಕಂಪನಿ ಸಿರಿಧಾನ್ಯದ ಅಕ್ಕಿ ಮತ್ತು ಮೌಲ್ಯವರ್ಧಿತ ಪದಾರ್ಥ ರೂಪ ನೀಡಿದೆ. ಇವುಗಳೂ ಮೈಸೂರು ಸಿರಿಧಾನ್ಯ ಮೇಳದಲ್ಲಿ ಸಿಗಲಿವೆ.
ಇತರ ಗ್ಯಾಲರಿಗಳು