ಮುತ್ತಿನ ಆಭರಣ ತೊಟ್ಟು, ಅಡಿಯಿಂದ ಮುಡಿವರೆಗೆ ಬಿಳಿ ಬಣ್ಣವನ್ನೇ ಹೊದ್ದ ನಭಾ ನಟೇಶ್‌; ಇವಳೇ ಶಕುಂತಲೆ ಎಂದ ಫ್ಯಾನ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮುತ್ತಿನ ಆಭರಣ ತೊಟ್ಟು, ಅಡಿಯಿಂದ ಮುಡಿವರೆಗೆ ಬಿಳಿ ಬಣ್ಣವನ್ನೇ ಹೊದ್ದ ನಭಾ ನಟೇಶ್‌; ಇವಳೇ ಶಕುಂತಲೆ ಎಂದ ಫ್ಯಾನ್ಸ್‌

ಮುತ್ತಿನ ಆಭರಣ ತೊಟ್ಟು, ಅಡಿಯಿಂದ ಮುಡಿವರೆಗೆ ಬಿಳಿ ಬಣ್ಣವನ್ನೇ ಹೊದ್ದ ನಭಾ ನಟೇಶ್‌; ಇವಳೇ ಶಕುಂತಲೆ ಎಂದ ಫ್ಯಾನ್ಸ್‌

  • Nabha Natesh New Photos: ಕನ್ನಡದಲ್ಲಿ ಗುರುತಿಸಿಕೊಂಡು, ಸದ್ಯ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿರುವ ನಟಿ ನಭಾ ನಟೇಶ್‌ ನವರಾತ್ರಿ ಸಂದರ್ಭದಲ್ಲಿ ಸುಂದರವಾಗಿ ರೆಡಿಯಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಆ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ನಟಿ ನಭಾ ನಟೇಶ್‌ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಶುಭ್ರವಾದ ಬಿಳಿ ವಸ್ತ್ರ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
icon

(1 / 8)

ನಟಿ ನಭಾ ನಟೇಶ್‌ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಶುಭ್ರವಾದ ಬಿಳಿ ವಸ್ತ್ರ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.(Facebook -Nabha Natesh)

ಕೈಯಲ್ಲಿ ಕಮಲ ಹಿಡಿದು, ಮುತ್ತಿನ ಆಭರಣಗಳನ್ನು ಧರಿಸಿ, ತಲೆಗೆ ಮಲ್ಲಿಗೆ ಹೂ ಮುಡಿದುಕೊಂಡು ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ಧಾರೆ. 
icon

(2 / 8)

ಕೈಯಲ್ಲಿ ಕಮಲ ಹಿಡಿದು, ಮುತ್ತಿನ ಆಭರಣಗಳನ್ನು ಧರಿಸಿ, ತಲೆಗೆ ಮಲ್ಲಿಗೆ ಹೂ ಮುಡಿದುಕೊಂಡು ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ಧಾರೆ. (Facebook -Nabha Natesh)

ಸದಾ ಮಾಡರ್ನ್‌ ಆಗಿ ಕಾಣಿಸಿಕೊಳ್ಳುತ್ತಿದ್ದ ಎಷ್ಟೋ ನಟಿಯರು ಇತ್ತೀಚಿನ ದಿನದಲ್ಲಿ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಿದ್ದಾರೆ.
icon

(3 / 8)

ಸದಾ ಮಾಡರ್ನ್‌ ಆಗಿ ಕಾಣಿಸಿಕೊಳ್ಳುತ್ತಿದ್ದ ಎಷ್ಟೋ ನಟಿಯರು ಇತ್ತೀಚಿನ ದಿನದಲ್ಲಿ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಿದ್ದಾರೆ.(Facebook -Nabha Natesh)

ನಭಾ ನಟೇಶ್ 2015ರಲ್ಲಿ ವಜ್ರಕಾಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ಈಗ ಪರ ಭಾಷೆಗಳಲ್ಲೂ ನಟನೆ ಮಾಡುತ್ತಿದ್ದಾರೆ. 
icon

(4 / 8)

ನಭಾ ನಟೇಶ್ 2015ರಲ್ಲಿ ವಜ್ರಕಾಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ಈಗ ಪರ ಭಾಷೆಗಳಲ್ಲೂ ನಟನೆ ಮಾಡುತ್ತಿದ್ದಾರೆ. (Facebook -Nabha Natesh)

ಈ ಹಿಂದೆ ರಸ್ತೆ ಅಪಘಾತದಿಂದಾಗಿ ನಭಾ ನಟೇಶ್ ಎರಡು ವರ್ಷಗಳ ಕಾಲ ಸಿನಿಮಾರಂಗದಿಂದ ದೂರ ಉಳಿದಿದ್ದರು, ಆದರೆ ಇದೀಗ ಮತ್ತೆ ತಮ್ಮ ಕರಿಯರ್ ಬಿಲ್ಡ್‌ ಮಾಡಿಕೊಂಡಿದ್ದಾರೆ. 
icon

(5 / 8)

ಈ ಹಿಂದೆ ರಸ್ತೆ ಅಪಘಾತದಿಂದಾಗಿ ನಭಾ ನಟೇಶ್ ಎರಡು ವರ್ಷಗಳ ಕಾಲ ಸಿನಿಮಾರಂಗದಿಂದ ದೂರ ಉಳಿದಿದ್ದರು, ಆದರೆ ಇದೀಗ ಮತ್ತೆ ತಮ್ಮ ಕರಿಯರ್ ಬಿಲ್ಡ್‌ ಮಾಡಿಕೊಂಡಿದ್ದಾರೆ. (Facebook -Nabha Natesh)

ಮುತ್ತಿನ ಆಭರಣ ತೊಟ್ಟು, ಅಡಿಯಿಂದ ಮುಡಿವರೆಗೆ ಬಿಳಿ ಬಣ್ಣವನ್ನೇ ಹೊದ್ದ ನಭಾ ನಟೇಶ್‌ ಶಕುಂತಲೆಯ ರೀತಿ ಕಾಣುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ಧಾರೆ. 
icon

(6 / 8)

ಮುತ್ತಿನ ಆಭರಣ ತೊಟ್ಟು, ಅಡಿಯಿಂದ ಮುಡಿವರೆಗೆ ಬಿಳಿ ಬಣ್ಣವನ್ನೇ ಹೊದ್ದ ನಭಾ ನಟೇಶ್‌ ಶಕುಂತಲೆಯ ರೀತಿ ಕಾಣುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ಧಾರೆ. (Facebook -Nabha Natesh)

ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ನಭಾ ನಟೇಶ್‌ ಕೆಲಸ ಮಾಡುತ್ತಿದ್ದಾರೆ. ಇವರು ಶೃಂಗೇರಿಯಲ್ಲಿ ಜನಿಸಿದವರು. ವಜ್ರಕಾಯ ಚಿತ್ರದ ಮೂಲಕ ಇವರು ಪರಿಚಿತರಾದವರು. 
icon

(7 / 8)

ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ನಭಾ ನಟೇಶ್‌ ಕೆಲಸ ಮಾಡುತ್ತಿದ್ದಾರೆ. ಇವರು ಶೃಂಗೇರಿಯಲ್ಲಿ ಜನಿಸಿದವರು. ವಜ್ರಕಾಯ ಚಿತ್ರದ ಮೂಲಕ ಇವರು ಪರಿಚಿತರಾದವರು. (Facebook -Nabha Natesh)

ನಭಾ ನಟೇಶ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಎಲ್ಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
icon

(8 / 8)

ನಭಾ ನಟೇಶ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಎಲ್ಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (Facebook -Nabha Natesh)


ಇತರ ಗ್ಯಾಲರಿಗಳು