ಜಮ್ಮು ಕಾಶ್ಮೀರ ರಾಜ್ಯ ರಚನೆ ನಂತರದ ಮೊದಲ ವಿಧಾನಸಭೆ ಚುನಾವಣೆ ಫಲಿತಾಂಶದ ದಿನದ ಕ್ಷಣಗಳು ಹೇಗಿದ್ದವು photos
- ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯ ಘೋಷಣೆಯಾದ ನಂತರ ವಿಧಾನಸಭೆ ಚುನಾವಣೆ ನಡೆದು ಫಲಿತಾಂಶವೂ ಪ್ರಕಟವಾಯಿತು. ಪ್ರಜಾಪ್ರಭುತ್ವದ ಹಬ್ಬದ ಈ ಕ್ಷಣಗಳು ಹೀಗಿದ್ದವು.
- ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯ ಘೋಷಣೆಯಾದ ನಂತರ ವಿಧಾನಸಭೆ ಚುನಾವಣೆ ನಡೆದು ಫಲಿತಾಂಶವೂ ಪ್ರಕಟವಾಯಿತು. ಪ್ರಜಾಪ್ರಭುತ್ವದ ಹಬ್ಬದ ಈ ಕ್ಷಣಗಳು ಹೀಗಿದ್ದವು.
(1 / 8)
ವಿಧಾನ ಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳೊಂದಿಗೆ ಸಿಎಂ ಆಗಲು ಅಣಿಯಾಗಿರುವ ಎನ್‌ಸಿಪಿ ನಾಯಕ ಒಮರ್ ಅಬ್ದುಲ್ಲಾ ಅವರು ಪಕ್ಷದ ಬಾವುಟದೊಂದಿಗೆ ಸಂಭ್ರಮಿಸಿದರು.
(2 / 8)
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು ಶ್ರೀನಗರದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.
(3 / 8)
ಹತ್ತು ವರ್ಷದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಎನ್‌ಸಿಪಿ ಪಕ್ಷದ ಕಾರ್ಯಕರ್ತರ ಸಡಗರ ಮುಗಿಲು ಮುಟ್ಟಿತ್ತು.
(4 / 8)
ಜಮ್ಮು ಮತ್ತು ಕಾಶ್ಮೀರದ ಚುನಾವಣೆ ಮತ ಎಣಿಕೆ ಹಾಗೂ ವಿಶ್ಲೇಷಣೆಯ ಕ್ಷಣಗಳನ್ನು ಎನ್‌ಸಿಪಿ ನಾಯಕ ಒಮರ್ ಅಬ್ದುಲ್ಲಾ ಮನೆಯಲ್ಲಿ ಕುಳಿತು ವೀಕ್ಷಿಸಿದರು.
(5 / 8)
ಜಮ್ಮು ,ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಪಿಡಿಪಿ ಪಕ್ಷದ ಯುವ ನಾಯಕಿ ಹಾಗೂ ಮಾಜಿ ಸಿಎಂ ಮೆಹಬೂಬ ಮುಫ್ತಿ ಪುತ್ರಿ ಇಲಜಿತಾ ಮುಫ್ತಿ ಸೋಲು ಅನುಭವಿಸಿದರು.
(6 / 8)
ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಬೆಂಬಲಿಸಿದ್ದ ಜಮೇತ್ ಎ ಇಸ್ಲಾಂ ಸಂಘಟನೆ ಹಿನ್ನಡೆ ಅನುಭವಿಸಿತು.
ಇತರ ಗ್ಯಾಲರಿಗಳು