Nidhi Subbaiah: ನಿಧಿ ಸುಬ್ಬಯ್ಯ ಬೋಲ್ಡ್ ಲುಕ್ ನೋಡಿ ದಂಗಾದ ನೆಟಿಜನ್‌ಗಳು.. ಫೋಟೋ ಗ್ಯಾಲರಿ
- 'ಪಂಚರಂಗಿ' ಚೆಲುವೆ ನಿಧಿ ಸುಬ್ಬಯ್ಯ ಹೊಸ ಫೋಟೋಶೂಟ್ ಮಾಡಿಸಿ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- 'ಪಂಚರಂಗಿ' ಚೆಲುವೆ ನಿಧಿ ಸುಬ್ಬಯ್ಯ ಹೊಸ ಫೋಟೋಶೂಟ್ ಮಾಡಿಸಿ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
(1 / 8)
ನಿಧಿ ಸುಬ್ಬಯ್ಯ ಹೊಸ ಫೋಟೋಶೂಟ್‌ನಲ್ಲಿ ಅವರ ಅವತಾರ ಕಂಡು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇಷ್ಟು ಎಕ್ಸ್‌ಪೋಸ್ ಬೇಕಿತ್ತಾ ಎಂದು ಕೇಳುತ್ತಿದ್ದಾರೆ. (PC: Nidhi Subbaiah Instagram)
(2 / 8)
ನಿಮ್ಮ ಅಂದ ಹೊಗಳಲು ಪದಗಳೇ ಸಾಲುತ್ತಿಲ್ಲ ಎಂದು ಕೆಲವರು ಕಮೆಂಟ್ ಮಾಡಿದರೆ, ಕೆಲವರು ಸಖತ್ ಹಾಟ್ ಎಂದು ಕಮೆಂಟ್ ಮಾಡಿದ್ದಾರೆ.
(3 / 8)
ಆದರೆ ಕೆಲವರು, ಬೇಸಿಗೆ ಬಂತು, ಶೆಕೆ ಆಗ್ತಿದ್ಯಾ, ಅದಿಕ್ಕೆ ಈ ತುಂಡುಡುಗೇನಾ ಎಂದು ಪ್ರಶ್ನೆ ಕೇಳಿ ಕಾಲೆಳೆಯುತ್ತಿದ್ದಾರೆ.
(5 / 8)
2009 ರಲ್ಲಿ ತೆರೆ ಕಂಡ 'ಅಭಿಮಾನಿ' ಚಿತ್ರದ ಮೂಲಕ ನಿಧಿ ಸುಬ್ಬಯ್ಯ ಚಿತ್ರರಂಗಕ್ಕೆ ಬಂದರು. ಇದಾದ ನಂತರ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿ ಮದುವೆಯಾದ ನಂತರ ಚಿತ್ರರಂಗದಿಂದ ದೂರಾದರು.
(6 / 8)
ನಿಧಿ ಸುಬ್ಬಯ್ಯ 2017ರಲ್ಲಿ ತಮ್ಮ ಬಾಲ್ಯದ ಗೆಳೆಯ ಲವೇಶ್ ಅವರನ್ನು ಮದುವೆ ಆದರು. ಆದರೆ ಈ ಜೋಡಿ ಮರುವರ್ಷವೇ (2018) ವಿಚ್ಛೇದನ ಪಡೆದರು.
ಇತರ ಗ್ಯಾಲರಿಗಳು